T20 World Cup: ಜೀವನ ಶ್ರೇಷ್ಠ ಫೀಲ್ಡಿಂಗ್ ಮಾಡಿದ ರಾಹುಲ್ ರವರು ಬಾಂಗ್ಲಾದೇಶ್ ರವರನ್ನು ರನ್ ಔಟ್ ಮಾಡಿದ ವಿಡಿಯೋ ಹೇಗಿದೆ ಗೊತ್ತೇ?? ನೀವೇ ನೋಡಿ.
T20 World Cup: ಜೀವನ ಶ್ರೇಷ್ಠ ಫೀಲ್ಡಿಂಗ್ ಮಾಡಿದ ರಾಹುಲ್ ರವರು ಬಾಂಗ್ಲಾದೇಶ್ ರವರನ್ನು ರನ್ ಔಟ್ ಮಾಡಿದ ವಿಡಿಯೋ ಹೇಗಿದೆ ಗೊತ್ತೇ?? ನೀವೇ ನೋಡಿ.
T20 World Cup: ನಮಸ್ಕಾರ ಸ್ನೇಹಿತರೇ, ಇಂದಿನ ಪಂದ್ಯ ಎಷ್ಟು ರೋಚಕವಾಗಿತ್ತು ಎಂದು ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಅಂತೂ ಇಂತೂ ಕೊನೆಗೂ ಭಾರತ ಗೆದ್ದೇ ಬಿಡ್ತು, ಎನ್ನುವ ಖುಷಿ ಅಷ್ಟಿಷ್ಟಲ್ಲ. ಯಾಕೆಂದರೆ, ಒಂದೊಂದು ಕ್ಷಣವೂ ಪಂದ್ಯದಲ್ಲಿ ಬಹಳ ರೋಚಕತೆ ಇಂದ ಕೂಡಿತ್ತು. ಪ್ರತಿ ಬಾರಿಗೂ ಭಾರತ (Team India) ಇನ್ನೇನು ಸೋಲಿನ ಹಾದಿ ಹಿಡಿಯುತ್ತಿದೆ ಎನ್ನುವಷ್ಟರಲ್ಲಿ ಭಾರತ ಪಂದ್ಯವನ್ನು ಹಿಡಿತಕ್ಕೆ ತೆಗೆದುಕೊಳ್ಳುತಿತ್ತು. ಬಾಂಗ್ಲಾ ದೇಶ (Bangladesh) ಕೂಡ ಅಷ್ಟೇ, ಭಾರತದ ಕೈ ಮೇಲಾಗುತ್ತಿದೆ ಎನ್ನುವಷ್ಟರಲ್ಲಿ ಸರಿಯಾಗಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳುತಿತ್ತು.
ಹೀಗೆ ಸಾಕಷ್ಟು ತಿರುವುಗಳಿಂದ ಕೂಡಿದ ಪಂದ್ಯದಲ್ಲಿ, ಇಡೀ ಪಂದ್ಯದ ಸಂಪೂರ್ಣ ಚಿತ್ರಣವನ್ನು ಒಮ್ಮೆಲೇ ಬದಲಾಯಿಸಿದ್ದು, ನಮ್ಮ ಕನ್ನಡಿಗ ಕೆಲ್ ರಾಹುಲ್ (K L Rahul) ಎಂದರೆ ತಪ್ಪಾಗಲಾರದು. ಬ್ಯಾಟಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಫಾರ್ಮ್ ಕಂಡು ಕೊಂಡ ಖುಷಿಯಲ್ಲಿದ್ದ ರಾಹುಲ್, ಭಾರತ ಇನ್ನೇನು ಸೋಲಿನ ಹಾದಿ ಹಿಡಿಯುತ್ತಿದೆ ಎನ್ನುವಷ್ಟರಲ್ಲಿ ಅದ್ಭುತ ರನ್ ಔಟ್ ಮಾಡುವ ಮೂಲಕ ಬ್ರೇಕ್ ನೀಡಿದರು. ಇದಾದ ಬಳಿಕ ನಮ್ಮ ಬೌಲರ್ ಗಳು ಬಾಂಗ್ಲಾ ದೇಶಕ್ಕೆ ಚೇತರಿಸಿಕೊಳ್ಳುವ ಅವಕಾಶವೇ ನೀಡಲಿಲ್ಲ. ಇದನ್ನು ಓದಿ.. T20 World Cup: ಇಷ್ಟು ದಿವಸ ಮಿಂಚದ ರಾಹುಲ್, ಈ ಬಾರಿ ಮಿಂಚಲು ಕಾರಣವೇನು ಗೊತ್ತೇ?? ಹಿಂದಿರುವ ಖತರ್ನಾಕ್ ಪ್ಲಾನ್ ಯಾರದ್ದು ಗೊತ್ತೇ?
ಹೌದು ಸ್ನೇಹಿತರೆ, ಭಾರತ ನೀಡಿದ ಗುರಿಯನ್ನು ಬೆನ್ನತ್ತಿದ್ದ ಬಾಂಗ್ಲಾ, ಮಳೆಯ ಕುರಿತು ಮೊದಲೇ ತಿಳಿದು ಬಿರುಸಿನ ಬ್ಯಾಟಿಂಗ್ ನಡೆಸಿತು, ಅದರಲ್ಲಿಯೂ ಲಿಟ್ಟೊನ್ ದಾಸ್ (Liton Das) ರವರು ಕೇವಲ 21 ಎಸೆತಗಳಲ್ಲಿ ಅರ್ಧ ಶತಕ ಗಳಿಸಿದರು. ಅಷ್ಟರಲ್ಲಿ ಮಳೆ ಬೇರೆ ಬಂದು ಬಾಂಗ್ಲಾ ಟಾರ್ಗೆಟ್ ಮತ್ತಷ್ಟು ಕಡಿಮೆ ಆಯಿತು. ಇದರಿಂದ ಬಾಂಗ್ಲಾ ಉಳಿದಿರುವ 85 ರನ್ ಗಳನ್ನೂ ಸುಲಭವಾಗಿ ಗಳಿಸುತ್ತದೆ ಎಂದ ಭಾವಿಸಲಾಗಿತ್ತು. ಆದರೆ ಈತನ್ಮದ್ಯೆ ಬಹಳ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದ ಲಿಟ್ಟೊನ್ ದಾಸ್ ರವರು ಅಶ್ವಿನ್ (Ravichandran Ashwin) ರವರ ಬೌಲಿಂಗ್ ನಲ್ಲಿ ಡೀಪ್ ಮಿಡ್ ವಿಕೆಟ್ ಹೊಡೆದು 2 ರನ್ ಗಳಿಸಲು ಹೋದಾಗ ಅಲ್ಲೇ ಫೀಲ್ಡಿಂಗ್ ಮಾಡುತ್ತಿದ್ದ ರಾಹುಲ್ ರವರು, ಬರೋಬ್ಬರಿ 65 ಮೀಟರ್ ದೂರದಿಂದ ಮಿಂಚಿನ ವೇಗದಲ್ಲಿ ಡೈರೆಕ್ಟ್ ವಿಕೆಟ್ ಗೆ ಬಾಲ್ ಎಸೆದು ರನ್ ಔಟ್ ಮಾಡಿದರು. ಇದಾದ ಬಳಿಕ ಭಾರತ ಪಂದ್ಯವನ್ನು ತನ್ನ ತೆಕ್ಕೆಗೆ ಸುಲಭವಾಗಿ ತೆಗೆದುಕೊಂಡಿತು. ಈ ವಿಡಿಯೋ ಕೆಳಗಡೆ ಇದ್ದು, ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. ಇದನ್ನು ಓದಿ.. Cricket: ಕೊಹ್ಲಿ ನಾಯಕನಾಗಿದ್ದಾಗ ಇದ್ದಂತೆ ಈಗ ತಂಡ ಇಲ್ಲ ಎಂದ ಮಾಜಿ ಕ್ರಿಕೆಟಿಗ. ರೋಹಿತ್ ಮಾಡುತ್ತಿರುವ ತಪ್ಪೇನು ಅಂತೇ ಗೊತ್ತೇ??