Kohli: ರನ್ ಗಳಿಸಲು ಪರದಾಡುತ್ತಿರುವ ರಾಹುಲ್ ರವರಿಗೆ ಇಂದು ಕೊಹ್ಲಿ ಮಾಡಿದ್ದೇನು ಗೊತ್ತೇ?? ನಾಯಕನಲ್ಲ, ಆದರೆ ಲೀಡರ್ ಕೊಹ್ಲಿ ನೇ.

Kohli: ರನ್ ಗಳಿಸಲು ಪರದಾಡುತ್ತಿರುವ ರಾಹುಲ್ ರವರಿಗೆ ಇಂದು ಕೊಹ್ಲಿ ಮಾಡಿದ್ದೇನು ಗೊತ್ತೇ?? ನಾಯಕನಲ್ಲ, ಆದರೆ ಲೀಡರ್ ಕೊಹ್ಲಿ ನೇ.

Kohli: ಒಂದು ಕ್ರಿಕೆಟ್ ತಂಡದಲ್ಲಿ ಆಟಗಾರನೊಬ್ಬ ವೈಫಲ್ಯ ಅನುಭವಿಸುತ್ತಿದ್ದರೆ, ತಂಡದವರು ಆತನ ಜೊತೆಗಿದ್ದು, ಧೈರ್ಯ ತುಂಬಿ, ಆತ ಮೊದಲಿನ ಹಾಗೆ ಲಯ ಕಂಡುಕೊಳ್ಳಲು ಸಹಾಯ ಮಾಡುತ್ತಾರೆ. ಇಂತಹ ಪರಿಸ್ಥಿತಿ ಈಗ ನಮ್ಮ ಭಾರತ ತಂಡದಲ್ಲಿ ಇದೆ, ಹೀಗೆ ಕಳಪೆ ಫಾರ್ಮ್ ನಲ್ಲಿ ಇರುವವರು ತಂಡ ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ (K L Rahul) ಅವರು. ಟಿ20 ವಿಶ್ವಕಪ್ (T20 World Cup) ನಲ್ಲಿ ರಾಹುಲ್ ಅವರು ಆಡಿದ ಮೂರು ಪಂದ್ಯಗಳಲ್ಲಿ ಕೂಡ ಪಾಕಿಸ್ತಾನ್ (Pakistan) ವಿರುದ್ಧ 4, ನೆದರ್ಲ್ಯಾಂಡ್ (Netherlands) ವಿರುದ್ಧ 9, ಸೌತ್ ಆಫ್ರಿಕಾ (South Africa) ವಿರುದ್ಧ ಒಂಭತ್ತು ರನ್ ಗಳಿಸಿ ಔಟ್ ಆದರು. ರಾಹುಲ್ ಅವರಿಗೆ ಅವಕಾಶಗಳು ಸಿಗುತ್ತಿದ್ದರು, ಅವರು ಕೂಡ ಪ್ರಯತ್ನಪಡುತ್ತಿದ್ದರು ಸಹ, ರಾಹುಲ್ ಅವರು ಡಬಲ್ ಡಿಜಿಟ್ ಸ್ಕೋರ್ ಮಾಡಲು ಬಹಳ ಕಷ್ಟಪಡುತ್ತಿದ್ದಾರೆ.

ವೃತ್ತಿಜೀವನದ ಅತ್ಯಂತ ಕೆಟ್ಟ ಸಮಯವನ್ನು ಅನುಭವಿಸುತ್ತಿದ್ದಾರೆ ಕೆ.ಎಲ್.ರಾಹುಲ್ (K L Rahul). ಬಹಳಷ್ಟು ಟೀಕೆಗಳನ್ನು ಸಹ ಅನುಭವಿಸುತ್ತಿದ್ದಾರೆ. ನಾಳೆ ನಡೆಯುವ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ (India vs Bangladesh) ಕೆ.ಎಲ್.ರಾಹುಲ್ ಅವರು ಉತ್ತಮವಾದ ಪ್ರದರ್ಶನ ನೀಡಲಿ ಎಂದು ಎಲ್ಲರೂ ನಿರೀಕ್ಷೆ ಮಾಡುತ್ತಿದ್ದು, ನಾಳಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ಬರಲೇಬೇಕು ಎಂದು ರಾಹುಲ್ ಅವರು ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ಸಮಯದಲ್ಲಿ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ಕೆ.ಎಲ್.ರಾಹುಲ್ ಅವರ ಜೊತೆಗಿದ್ದು ಅವರ ಆಟವನ್ನು ಗಮನಿಸುತ್ತಿದ್ದಾರೆ. ದ್ರಾವಿಡ್ ಅವರು ಮಾತ್ರವಲ್ಲದೆ, ವಿರಾಟ್ ಕೋಹ್ಲಿ (Virat Kohli) ಅವರು ಸಹ ರಾಹುಲ್ ಅವರು ಪ್ರಾಕ್ಟೀಸ್ ಮಾಡುವಾಗ ಜೊತೆಯಲ್ಲೇ ಇದ್ದಾರೆ. ಇದನ್ನು ಓದಿ.. Cricket news: ದಿನೇಶ್ ಕಾರ್ತಿಕ್ ರವರನ್ನು ನೇರವಾಗಿ ತೆಗೆದು ಹಾಕಿ ಎಂದ ಸೆಹ್ವಾಗ್: ಆತನ ಬದಲು ಯಾರು ಆಡಬೇಕಂತೆ ಗೊತ್ತೇ??

ರಾಹುಲ್ (K L Rahul) ಅವರು ಬ್ಯಾಟಿಂಗ್ ಮಾಡುತ್ತಿರುವ ಶೈಲಿಯನ್ನು ಗಮನಿಸಿ, ಮುಂದಿನ ಪಂದ್ಯದಲ್ಲಿ ಉತ್ತಮ ಸ್ಕೋರ್ ಮಾಡಲು, ಚೆನ್ನಾಗಿ ಆಡಲು ಕೆಲವು ಟಿಪ್ಸ್ ಗಳನ್ನು ನೀಡಿದ್ದಾರೆ ವಿರಾಟ್ ಕೋಹ್ಲಿ (Virat Kohli). ರಾಹುಲ್ ಅವರು ತಮ್ಮ ಸ್ಟಾನ್ಸ್ ಬದಲಾಯಿಸಿಕೊಂಡರೆ ಪುಲ್ ಶಾಟ್ಸ್ ಗಳನ್ನು ಇನ್ನು ಉತ್ತಮವಾಗಿ ಆಡಬಹುದು ಎಂದು ಕೋಹ್ಲಿ ಅವರು ರಾಹುಲ್ ಅವರಿಗೆ ಸಲಹೆ ನೀಡಿದ್ದಾರೆ. ಕೋಹ್ಲಿ ಅವರಿಂದ ಬಂದ ಈ ಸಲಹೆಯನ್ನು ಏಕಾಗ್ರತೆಯಿಂದ ಕೇಳಿದ ರಾಹುಲ್ ಅವರು ಅದೇ ರೀತಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಈ ಪ್ರಾಕ್ಟೀಸ್ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದು, ನೀವು ಕೂಡ ಈ ವಿಡಿಯೋ ನೋಡಬಹುದು. ಇದನ್ನು ನೋಡಿದರೆ, ಕೋಹ್ಲಿ ಅವರು ಒಬ್ಬ ಸ್ಟಾರ್ ಆಟಗಾರ ಮಾತ್ರವಲ್ಲ, ಅವರೊಬ್ಬ ಲೀಡರ್, ತಮ್ಮ ಜೊತೆಯಲ್ಲಿ ಇರುವವರನ್ನು ಎಷ್ಟು ಚೆನ್ನಾಗಿ ಗೈಡ್ ಮಾಡುತ್ತಾರೆ ಒಂದಾಗುತ್ತದೆ. ಇದನ್ನು ಓದಿ.. T20 World Cup: ವಿಶ್ವಕಪ್ ನಂತರ ನಡೆಯುವ ನ್ಯೂಜಿಲ್ಯಾಂಡ್ ಸರಣಿಗೆ ತಂಡ ಘೋಷಣೆ ಮಾಡಿದ ಆಯ್ಕೆ ಸಮಿತಿ: ಸ್ಥಾನ ಪಡೆದವರು ಯಾರ್ಯಾರು ಗೊತ್ತೇ??