ಜಿಯೋ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ ಮಾಡಿದ ಜಿಯೋ ಸಂಸ್ಥೆ: ಒಂದು ವರ್ಷ ಅನಿಯಮಿತ ಕರೆ ಹಾಗೂ ಫ್ರೀ ಇಂಟರ್ನೆಟ್. ಯಾವ ಯೋಜನೆ ಗೊತ್ತೇ??

ಟೆಲಿಕಾಂ ಗ್ರಾಹಕರಿಗೆ ಒಳ್ಳೆಯ ರೀಚಾರ್ಜ್ ಪ್ಲಾನ್ ಗಳನ್ನು ನೀಡುವಲ್ಲಿ ಅಗ್ರಸ್ಥಾನದಲ್ಲಿ ಇರುವುದು ಜಿಯೋ ಸಂಸ್ಥೆ ಆಗಿದೆ. ಜಿಯೋ ನಲ್ಲಿ ಗ್ರಾಹಕರ ಬಜೆಟ್ ತಕ್ಕ ಹಾಗೆ ಪ್ಲಾನ್ ಗಳನ್ನು ನೀಡುತ್ತಾರೆ. ಪ್ರತಿ ತಿಂಗಳು ನೀವು ರೀಚಾರ್ಜ್ ಮಾಡಲು ನಿಮಗೆ ಬೇಸರವಾಗಿದ್ದರೆ, ಜಿಯೋ ನಲ್ಲಿ ಒಳ್ಳೆಯ ವಾರ್ಷಿಕ ಪ್ಲಾನ್ ಗಳು ಸಹ ಇದ್ದು, ಅವುಗಳನ್ನು ನೀವು ರೀಚಾರ್ಜ್ ಮಾಡಿಕೊಂಡರೆ ಒಂದು ವರ್ಷಗಳ ಕಾಲ ರೀಚಾರ್ಜ್ ಮಾಡುವ ತೊಂದರೆ ಇರುವುದಿಲ್ಲ. ಕಡಿಮೆ ಬೆಲೆಯಲ್ಲಿ ಒಳ್ಳೆಯ ಪ್ಲಾನ್ ಗಳು ಸಹ ಸಿಗುತ್ತದೆ. ಈ ಪ್ಲಾನ್ ಗಳ ಬಗ್ಗೆ ಇಂದು ನಿಮಗೆ ಮಾಹಿತಿ ನೀಡುತ್ತೇವೆ..

₹2,455 ರೂಪಾಯಿಯ ರೀಚಾರ್ಜ್ ಪ್ಲಾನ್ :- ಈ ಪ್ಲಾನ್ ನಲ್ಲಿ ಒಂದು ವರ್ಷಗಳ ಕಾಲ, ಜಿಯೋ ಟು ಜಿಯೋ ಮತ್ತು ಎಲ್ಲಾ ನೆಟ್ವರ್ಕ್ ಗಳಿಗೂ ಅನಿಯಮಿತ ಕರೆಗಳು, ಪ್ರತಿದಿನ 1.5ಜಿಬಿ ಉಚಿತ ಡೇಟಾ, ಹಾಗೂ ಪ್ರತಿದಿನ 100 ಉಚಿತ ಎಸ್.ಎಂ.ಎಸ್ ಗಳು ಸಿಗುತ್ತದೆ. ಇಷ್ಟು ಮಾತ್ರವಲ್ಲದೆ, ಎಲ್ಲಾ ಜಿಯೋ ಅಪ್ಲಿಕೇಶನ್ ಗಳ ಸಬ್ಸ್ಕ್ರಿಪ್ಶನ್ ಸಹ ಸಿಗುತ್ತದೆ. ಇದೊಂದು ಉತ್ತಮವಾದ ಪ್ಲಾನ್ ಆಗಿದ್ದು, 365 ದಿನಗಳು ಅಂದರೆ ಪೂರ್ತಿ ಒಂದು ವರ್ಷದವರೆಗೆ ಈ ಪ್ಲಾನ್ ನ ವ್ಯಾಲಿಡಿಟಿ ಇರುತ್ತದೆ.
₹2,887 ರೂಪಾಯಿಯ ರೀಚಾರ್ಜ್ ಪ್ಲಾನ್ :- ಈ ಪ್ಲಾನ್ ನಲ್ಲಿ ಸಹ ಅನಿಯಮಿತ ಕೆರೆಗಳು, ದಿನಕ್ಕೆ 2ಜಿಬಿ ಡೇಟಾ ಹಾಗೂ ದಿನಕ್ಕೆ 100 ಉಚಿತ ಎಸ್.ಎಂ.ಎಸ್ ಗಳು ಸಿಗುತ್ತವೆ. ಈ ಪ್ಲಾನ್ ನ ವ್ಯಾಲಿಡಿಟಿ ಒಂದು ವರ್ಷ ಪೂರ್ತಿ, 365 ದಿನಗಳವರೆಗು ಇರುತ್ತದೆ.

₹2,999 ರೂಪಾಯಿಯ ರೀಚಾರ್ಜ್ ಪ್ಲಾನ್ :- ಇದು ಜಿಯೋ ಸಂಸ್ಥೆಯ ಅತ್ಯಂತ ದುಬಾರಿ ಪ್ಲಾನ್ ಆಗಿದೆ. ಈ ಪ್ಲಾನ್ ನ ವ್ಯಾಲಿಡಿಟಿ ಸಹ ಒಂದು ವರ್ಷ ಪೂರ್ತಿ, ಅಂದರೆ 365 ದಿನಗಳ ವರೆಗು ಇರುತ್ತದೆ. ಈ ಪ್ಲಾನ್ ನಲ್ಲಿ ಅನಿಯಮಿತ ಕರೆಗಳು, ದಿನಕ್ಕ್ಸ್ 100 ಉಚಿತ ಎಸ್.ಎಂ.ಎಸ್ ಗಳು ಹಾಗು ದಿನಕ್ಕೆ 2.5ಜಿಬಿ ಡೇಟಾ ಉಚಿತವಾಗಿ ಸಿಗುತ್ತದೆ. ಈ ಪ್ಲಾನ್ ನಲ್ಲಿ ಜಿಯೋ ಅಪ್ಲಿಕೇಶನ್ ಚಂದಾದಾರಿಕೆ ಜೊತೆಗೆ ಕೆಲವು ಟ್ರೆಂಡಿಂಗ್ ಓಟಿಟಿ ಪ್ಲಾಟ್ ಫಾರ್ಮ್ ನ ಚಂದಾದಾರಿಕೆ ಸಹ ಸಿಗುತ್ತದೆ.