ಇಂಟರ್ನೆಟ್ ನಲ್ಲಿ ಬಾರಿ ಸದ್ದು ಮಾಡುತ್ತಿರುವ ನಟಿ, ನಿರ್ಮಾಪಕನ ಮದುವೆ: ಇದು ಇವರಿಬ್ಬರಿಗೂ ಮೊದಲನೇ ಮದುವೆಯೇ ಅಲ್ಲ. ಎಷ್ಟನೇ ಮದುವೆ ಗೊತ್ತೇ??

ಇಂಟರ್ನೆಟ್ ನಲ್ಲಿ ಬಾರಿ ಸದ್ದು ಮಾಡುತ್ತಿರುವ ನಟಿ, ನಿರ್ಮಾಪಕನ ಮದುವೆ: ಇದು ಇವರಿಬ್ಬರಿಗೂ ಮೊದಲನೇ ಮದುವೆಯೇ ಅಲ್ಲ. ಎಷ್ಟನೇ ಮದುವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಮದುವೆ ಎನ್ನುವುದು ಸಾಕಷ್ಟು ಸುದ್ದಿ ಮಾಡುತ್ತಿದೆ. ಕೆಲವರು ಸದ್ದಿಲ್ಲದೆ ಮದುವೆಯಾಗುತ್ತಿದ್ದಾರೆ ಇನ್ನು ಕೆಲವರು ಸದ್ದಿಲ್ಲದೆ ವಿವಾಹವಿಚ್ಛೇದನವನ್ನು ಪಡೆದುಕೊಳ್ಳುತ್ತಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಟಿ ಹಾಗೂ ನಿರ್ಮಾಪಕನ ಮದುವೆ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆಯಲ್ಲಿದೆ.

ತಮಿಳು ಚಿತ್ರರಂಗ ಹಾಗೂ ಕಿರುತೆರೆಯ ಧಾರವಾಹಿಗಳಲ್ಲಿ ನಟಿಯಾಗಿ ಹಾಗೂ ನಿರೂಪಕಿಯಾಗಿ ಸಾಕಷ್ಟು ಹೆಸರನ್ನು ಗಳಿಸಿರುವ ಮಹಾಲಕ್ಷ್ಮಿ ಅವರು ಚಿತ್ರರಂಗದ ಖ್ಯಾತ ನಿರ್ಮಾಪಕ ಆಗಿರುವ ರವೀಂದರ್ ಚಂದ್ರಶೇಖರನ್ ಅವರನ್ನು ಮದುವೆಯಾಗುವ ಮೂಲಕ ಸೋಶಿಯಲ್ ಮೀಡಿಯಾ ಸಂಚಲನ ಆಗುವಂತೆ ಮಾಡಿದ್ದಾರೆ.

ಇವರಿಬ್ಬರ ಮದುವೆ ಫೋಟೋ ನೋಡಿದ ಮೇಲೆ ಅಭಿಮಾನಿಗಳು ಹಾಗೂ ನೆಟ್ಟಿಗರು ಈ ಜೋಡಿಯ ಕುರಿತಂತೆ ಸಾಕಷ್ಟು ಕಾಮೆಂಟ್ ಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಅದರಲ್ಲೂ ಅಷ್ಟೊಂದು ಸುಂದರವಾಗಿರುವ ನಟಿ ಮಹಾಲಕ್ಷ್ಮಿ ಅವರಿಗೆ ಅಭಿಮಾನಿಗಳು ಅವರ ಆಯ್ಕೆಯ ಕುರಿತಂತೆ ಅಸಮಾಧಾನವನ್ನು ವ್ಯಕ್ತಪಡಿಸುವಂತಹ ಕಾಮೆಂಟ್ ಮಾಡಿದ್ದಾರೆ. ನಿಮ್ಮನ್ನು ನನ್ನ ಜೀವನದಲ್ಲಿ ಪಡೆಯಲು ನಾನು ಅದೃಷ್ಟ ಮಾಡಿದ್ದೇನೆ ಎನ್ನುವ ಕ್ಯಾಪ್ಶನ್ ಬರೆದುಕೊಂಡು ಮದುವೆ ಫೋಟೋವನ್ನು ಮಹಾಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಿನ್ನ ಎಷ್ಟೇ ತಿರುಪತಿಯಲ್ಲಿ ಮದುವೆ ಆಗಿರುವ ಇವರಿಬ್ಬರಿಗೂ ಇದು ಎರಡನೇ ಮದುವೆ ಆಗಿದೆ ಎನ್ನುವುದು ಮತ್ತೊಂದು ಗಮನವಹಿಸಬೇಕಾದ ಅಂಶವಾಗಿದೆ. ರವೀಂದರ್ ಚಂದ್ರಶೇಖರ್ ನಿರ್ಮಾಣದಲ್ಲಿಯೇ ವಿಡಿಯುಮ್ ವಾರೈ ಕಾಥಿರು ಎನ್ನುವ ಸಿನಿಮಾದಲ್ಲಿ ಮಹಾಲಕ್ಷ್ಮಿ ನಟಿಯಾಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಕೂಡ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಮನಸಾರೆ ಒಪ್ಪಿ ಮದುವೆಯಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಆದರೆ ನಟಿಗರ ಹೋಲಿಕೆಯಲ್ಲಿ ಮಾತ್ರ ಈ ಮದುವೆಯ ಜೋಡಿಗಳು ಖಂಡಿತ ಹೊಂದಾಣಿಕೆ ಆಗುತ್ತಿಲ್ಲ ಎಂಬುದಾಗಿ ಕಾಮೆಂಟ್ ಮಾಡುತ್ತಿದ್ದಾರೆ.