ವಿಶ್ವದ ಶ್ರೇಷ್ಠ ಟಿ 20 ಆಟಗಾರರನ್ನು ಹೆಸರಿಸಿ ತಂಡ ಕಟ್ಟಿದ ಶೇನ್ ವ್ಯಾಟ್ಸನ್, ಆಯ್ಕೆಯಾದವರು ಯಾರ್ಯಾರು ಗೊತ್ತೇ?? ಭಾರತೀಯರು ಯಾರ್ಯಾರು ಇದ್ದಾರೆ ಗೊತ್ತೇ??
ವಿಶ್ವದ ಶ್ರೇಷ್ಠ ಟಿ 20 ಆಟಗಾರರನ್ನು ಹೆಸರಿಸಿ ತಂಡ ಕಟ್ಟಿದ ಶೇನ್ ವ್ಯಾಟ್ಸನ್, ಆಯ್ಕೆಯಾದವರು ಯಾರ್ಯಾರು ಗೊತ್ತೇ?? ಭಾರತೀಯರು ಯಾರ್ಯಾರು ಇದ್ದಾರೆ ಗೊತ್ತೇ??
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ, ಸಿ.ಎಸ್.ಕೆ ತಂಡದ ಆಲ್ ರೌಂಡರ್ ಆಗಿರುವ ಶೇನ್ ವಾಟ್ಸನ್ ಅವರು ಇದೀಗ ತಮ್ಮ ಮೆಚ್ಚಿನ, ಪ್ರಪಂಚದ ಐದು ಶ್ರೇಷ್ಠ ಬ್ಯಾಟ್ಸ್ಮನ್ ಗಳ ತಂಡವನ್ನು ರೂಪಿಸಿದ್ದಾರೆ. ಶೇನ್ ವಾಟ್ಸನ್ ಅವರು 2002 ರಿಂದ 2016ರ ವರೆಗೂ ಆಸ್ಟ್ರೇಲಿಯಾ ತಂಡದ ಪರವಾಗಿ ಆಡಿದರು. ಪ್ರಸ್ತುತ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಐಪಿಎಲ್ ನಲ್ಲಿ ಸಹ ಕೋಚ್ ಆಗಿ ಇವರು ಕೆಲಸ ಮಾಡಿದ್ದು, ವಿಶ್ವದ ಅತ್ಯಂತ ಶ್ರೇಷ್ಟ ಬ್ಯಾಟ್ಸ್ಮನ್ ಗಳನ್ನು ನೋಡಿದ್ದಾರೆ.
ಇದೀಗ ಶೇನ್ ವಾಟ್ಸನ್ ಅವರು ತಮ್ಮ ನೆಚ್ಚಿನ ಹಾಗೂ ವಿಶ್ವದ ಐದು ಸರ್ವಶ್ರೇಷ್ಠ ಬ್ಯಾಟ್ಸ್ಮನ್ ಗಳನ್ನು ಒಳಗೊಂಡಿರುವ ಒಂದು ತಂಡವನ್ನು ರಚಿಸಿದ್ದು, ಅದರಲ್ಲಿ ಯಾರೆಲ್ಲಾ ಇದ್ದಾರೆ ಎಂದು ತಿಳಿಸುತ್ತೇವೆ ನೋಡಿ. ಮೊದಲನೆಯದಾಗಿ ಇವರು ಸೆಲೆಕ್ಟ್ ಮಾಡಿರುವುದು ಪಾಕಿಸ್ತಾನ್ ಆಟಗಾರ ಬಾಬರ್ ಆಜಂ ಅವರನ್ನು. ಬಾಬರ್ ಅವರು ವಿಶ್ವದ ಅತ್ಯಂತ ಶ್ರೇಷ್ಠ ಟಿ20 ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರು. ಎದುರಾಳಿ ಮೇಲೆ ಹೇಗೆ ಪ್ರಾಬಲ್ಯ ಸಾಧಿಸಬೇಕು ಎಂದು ಅವರಿಗೆ ಗೊತ್ತಿದೆ. ಆದರೆ ಅವರು ಅಪಾಯಗಳನ್ನು ತೆಗೆದುಕೊಳ್ಳುತ್ತಿಲ್ಲ. ವಿಶ್ವದ ಅತ್ಯುತ್ತಮ ಬೌಲರ್ ಗಳ ಎದುರು ಹೇಗೆ ರನ್ ಸ್ಕೋರ್ ಮಾಡಬೇಕು ಎಂದು ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ ಶೇನ್ ವಾಟ್ಸನ್.
ಎರಡನೆಯದಾಗಿ ಭಾರತ ತಂಡದ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಾರೆ.. ಸೂರ್ಯಕುಮಾರ್ ಯಾದವ್ ಅವರು ನಂಬಲು ಸಾಧ್ಯವಾಗದ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಕೆ.ಎಲ್.ರಾಹುಲ್ ಅವರು ಸಹ ಉತ್ತಮ ಪ್ರದರ್ಶನ ನೀಡಿದರೆ, ಆಶ್ಚರ್ಯ ಇಲ್ಲ ಎಂದು ಹೇಳಿದ್ದಾರೆ. ಮೂರನೆಯದಾಗಿ ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಅವರನ್ನು ಆಯ್ಕೆ ಮಾಡಿದ್ದಾರೆ. ಇವರು ಕಳೆದ ಏಳು ಟಿ20 ವಿಶ್ವಕಪ್ ಸೀಸನ್ ಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಕೂಡ ಉತ್ತಮವಾದ ಪ್ರದರ್ಶನ ನೀಡಿದ್ದಾರೆ. ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಇವರ ಆಟದ ವೈಖರಿ ಚೆನ್ನಾಗಿರುತ್ತದೆ ಈ ಎಂದು ತಿಳಿಸಿದ್ದಾರೆ.
ಶೇನ್ ವಾಟ್ಸನ್ ಅವರ ನಾಲ್ಕನೆಯ ಆಯ್ಕೆ ಶೇನ್ ವಾಟ್ಸನ್ ಅವರು. ಇಂಗ್ಲೆಂಡ್ ನ ರೋಚಕ ಆಟಗಾರ ಇವರು. ಎದುರಾಳಿ ಬ್ಯಾಟ್ಸ್ಮನ್ ಗೆ ಹೇಗೆ ಹೊಡೆಯಬೇಕು ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಆಸ್ಟ್ರೇಲಿಯಾ ಪಿಚ್ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಐಪಿಎಲ್ ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಪರವಾಗಿ ಉತ್ತಮವಾದ ಪ್ರದರ್ಶನ ನೀಡಿದರು. ಹಾಗಾಗಿ ಜೋಸ್ ಬಟ್ಲರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಐದನೆಯದಾಗಿ ಪಾಕಿಸ್ತಾನದ ಬೌಲರ್ ಶಾಹಿದ್ ಅಫ್ರಿದಿ ಅವರನ್ನು ಆಯ್ಕೆ ಮಾಡಿದ್ದಾರೆ. ವಿಕೆಟ್ ತೆಗೆಯುವ ಸಾಮರ್ಥ್ಯ ಅವರಿಗೆ ಇದೆ, ಹೊಸ ಚೆಂಡಿನಲ್ಲಿ, ಉತ್ತಮವಾದ ಬ್ಯಾಟ್ಸ್ಮನ್ ಅನ್ನು ಔಟ್ ಮಾಡುತ್ತಾರೆ. ಆಸ್ಟ್ರೇಲಿಯಾ ಪರಿಸ್ಥಿತಿಯಲ್ಲಿ ಅವರು ಪ್ರಾಬಲ್ಯ ಸಲ್ಲಿಸಿದರೆ ನನಗೆ ಆಶ್ಚರ್ಯ ಆಗುತ್ತದೆ ಎಂದು ತಿಳಿಸಿದ್ದಾರೆ ಶೇನ್ ವಾಟ್ಸನ್.