ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ: ಸುಲಭವಾಗಿ ನೀವು ಅಮೆಜಾನ್ ಪ್ರೈಮ್ ಚಂದಾದಾರಿಕೆ ಪಡೆಯುವುದು ಹೇಗೆ ಗೊತ್ತೇ?? ನೀವೇನು ಮಾಡಬೇಕು ಗೊತ್ತೇ??
ಏರ್ಟೆಲ್ ಗ್ರಾಹಕರಿಗೆ ಸಿಹಿ ಸುದ್ದಿ: ಸುಲಭವಾಗಿ ನೀವು ಅಮೆಜಾನ್ ಪ್ರೈಮ್ ಚಂದಾದಾರಿಕೆ ಪಡೆಯುವುದು ಹೇಗೆ ಗೊತ್ತೇ?? ನೀವೇನು ಮಾಡಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಕಂಪನಿಗಳ ನಡುವಿನ ಕಾಂಪಿಟೇಶನ್ ನಿಂದಾಗಿ ಒಂದೊಂದೇ ಹೊಸ ಹೊಸ ಯೋಜನೆಗಳನ್ನು ಕಂಪನಿಗಳು ತಮ್ಮ ಗ್ರಾಹಕರಿಗಾಗಿ ಪರಿಚಯಿಸುತ್ತಿವೆ. ಅವುಗಳಲ್ಲಿ ಇಂದು ಏರ್ಟೆಲ್ ಸಂಸ್ಥೆ ಪರಿಚಯಿಸಿರುವ ಒಂದು ಯೋಜನೆಯ ಬಗ್ಗೆ ಇಂದು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ.
ಏರ್ಟೆಲ್ ತನ್ನ ಯೋಜನೆಗಳ ಜೊತೆಗೆ ಉಚಿತವಾಗಿ ಅಮೆಜಾನ್ ಪ್ರೈಮ್ ಚಂದದಾರಿಕೆಯನ್ನು ಕೂಡ ನೀಡುತ್ತಿದ್ದು ಅದಕ್ಕಾಗಿ ನೀವು ಏನು ಮಾಡಬೇಕು ಎಂಬುದನ್ನು ನಾವು ಹೇಳುತ್ತೇವೆ ಬನ್ನಿ. ಅಮೆಜಾನ್ ಯೋಜನೆಯ ಎರಡು ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಅನ್ನು ಏರ್ಟೆಲ್ ಪರಿಚಯಿಸಿದ್ದು ಮೊದಲನೇಯದ್ದು 28 ದಿನಗಳ ಮಾನ್ಯತೆಯನ್ನು ಹೊಂದಿರುವ 359 ರೂಪಾಯಿಗಳ ರಿಚಾರ್ಜ್ ಪ್ಲಾನ್. ಎರಡನೆಯದ್ದು 84 ದಿನಗಳ ವ್ಯಾಲಿಡಿಟಿ ಮಾನ್ಯತೆಯನ್ನು ಹೊಂದಿರುವ 999 ರೂಪಾಯಿಗಳ ರಿಚಾರ್ಜ್ ಪ್ಲಾನ್. ಇವುಗಳ ಜೊತೆಗೆ ಮೊಬೈಲ್ ಅಮೆಜಾನ್ ಪ್ರೈಮ್, ಚಂದಾದಾರಿಕೆ ಜೊತೆಗೆ ಇನ್ನು ಹಲವಾರು ಪ್ರಯೋಜನಗಳು ಸಿಗಲಿವೆ. ಗ್ರಾಹಕರಿಗೆ ಈ ಯೋಜನೆಯ ಜೊತೆಗೆ ಪ್ರತಿದಿನ 2ಜಿಬಿ ಇಂಟರ್ನೆಟ್ ಡೇಟಾ ಹಾಗೂ ನೂರು ಉಚಿತ ಎಸ್ಎಂಎಸ್ ಗಳ ಸೌಲಭ್ಯ ದೊರಕಲಿದೆ.
ಎಕ್ಸ್ಟ್ರೀಮ್ ಮೊಬೈಲ್ ಪ್ಯಾಕ್ ಅಪೋಲೋ 24/ 7 ಅಪ್ಲಿಕೇಶನ್ಗಳ ಉಚಿತ ಚಂದಗಾರಿಕೆ ಸೇರಿದಂತೆ ಅನಿಯಮಿತ ಕರೆಗಳನ್ನು ಕೂಡ ಮಾಡಬಹುದಾಗಿದೆ. ಇದು 359 ರೂಪಾಯಿಗಳ ಯೋಜನೆಗಾದರೆ, 999 ರೂಪಾಯಿಗಳ ಯೋಜನೆಗೆ ಅಮೆಜಾನ್ ಪ್ರೈಮ್ ಸೇರಿದಂತೆ ದೈನಂದಿನ 2.5ಜಿಬಿ ಇಂಟರ್ನೆಟ್ ಡೇಟಾ ಸಿಗುತ್ತದೆ. ಮತ್ತೊಂದು 699 ರೂಪಾಯಿಗಳ ಯೋಜನೆಯಲ್ಲಿ 56 ದಿನಗಳ ವ್ಯಾಲಿಡಿಟಿಯ ಜೊತೆಗೆ ದೈನಂದಿನ 3ಜಿಬಿ ಇಂಟರ್ನೆಟ್ ಡೇಟಾ ಹಾಗೂ ನೂರು ಉಚಿತ ಎಸ್ಎಂಎಸ್ ಮತ್ತು ಅನಿಯಮಿತ ಕರೆಗಳು ಸಿಗಲಿವೆ. ಅಮೆಜಾನ್ ಪ್ರೈಮ್ ಸೇರಿದಂತೆ ಏರ್ಟೆಲ್ ನ ಎಲ್ಲಾ ಅಪ್ಲಿಕೇಶನ್ ಗಳ ಉಚಿತ ಚಂದಗಾರಿಕೆ ಸಿಗಲಿದ್ದು ಫಾಸ್ಟ್ ಟ್ಯಾಗ್ ನಲ್ಲಿ ನೂರು ರೂಪಾಯಿ ಕ್ಯಾಶ್ ಬ್ಯಾಕ್ ಕೂಡ ದೊರೆಯಲಿದೆ. ಅಮೆಜಾನ್ ಪ್ರೈಮ್ ನ ಉಚಿತ ಮನೋರಂಜನೆ ಜೊತೆಗೆ ಬೇರೆ ಬೇರೆ ಲಾಭಗಳು ಕೂಡ ಈ ರಿಚಾರ್ಜ್ ಪ್ಲಾನ್ ನಲ್ಲಿ ಒಳಗೊಂಡಿದೆ.