ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಯು ಟರ್ನ್ ಹೊಡೆದ ರಿಷಬ್ ಪಂತ್: ಭಾರತ ತಂಡದ ಬಗ್ಗೆ ಷಾಕಿಂಗ್ ಹೇಳಿಕೆ. ಭಾರತ ತಂಡದಲ್ಲಿ ಕಾಡುತ್ತಿದೆ ಆತಂಕ. ಯಾಕೆ ಗೊತ್ತೇ??

ಯು ಟರ್ನ್ ಹೊಡೆದ ರಿಷಬ್ ಪಂತ್: ಭಾರತ ತಂಡದ ಬಗ್ಗೆ ಷಾಕಿಂಗ್ ಹೇಳಿಕೆ. ಭಾರತ ತಂಡದಲ್ಲಿ ಕಾಡುತ್ತಿದೆ ಆತಂಕ. ಯಾಕೆ ಗೊತ್ತೇ??

3,738

ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಗುರಿ ಇದೇ ಆಗಸ್ಟ್ ತಿಂಗಳ ಕೊನೆಯಿಂದ ಪ್ರಾರಂಭ ಆಗಲಿರುವ ಏಷ್ಯಾಕಪ್ ಆಗಿದ್ದು ಈಗಾಗಲೇ ತಂಡ ಅಧಿಕೃತವಾಗಿ ಘೋಷಣೆಯಾಗಿದ್ದು ಇದಕ್ಕಾಗಿ ಬೇಕಾಗಿರುವ ಸಕಲ ತಯಾರಿಗಳನ್ನು ಕೂಡ ಮಾಡಿಕೊಳ್ಳುತ್ತಿದೆ. ಅರಬ್ಬರ ನಾಡಲ್ಲಿ ನಡೆಯಲಿರುವ ಏಷ್ಯಾ ಕಪ್ ಮುಗಿದ ನಂತರ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಗೆ ಭಾರತೀಯ ತಂಡ ಸಿದ್ಧವಾಗಬೇಕಾಗಿದೆ.

Follow us on Google News

ನೀವೆಲ್ಲರೂ ತಿಳಿದಿರುವ ಹಾಗೆ ಕಳೆದ ಬಾರಿ ಭಾರತೀಯ ಕ್ರಿಕೆಟ್ ತಂಡ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ವಿಶ್ವಕಪ್ ನಲ್ಲಿ ಹೀನಾಯ ಸೋಲನ್ನು ಅನುಭವಿಸಿ ನೌಕೌಟ್ ಅಂತಕ್ಕೂ ಮುನ್ನವೇ ಟೂರ್ನಿಯಿಂದ ಹೊರ ಬಿದ್ದಿತ್ತು. ಈ ಬಾರಿ ನಾಯಕತ್ವವೂ ಕೂಡ ಬದಲಾಗಿದ್ದು ರೋಹಿತ್ ಶರ್ಮ ಅವರ ನಾಯಕತ್ವದಲ್ಲಿ ಹೊಸ ಹೊಸ ಯುವ ಪ್ರತಿಭೆಗಳು ಈ ಬಾರಿಯ ಟಿ 20 ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಬಾರಿ ಅಕ್ಟೋಬರ್ 23ರಂದು ಪಾಕಿಸ್ತಾನವನ್ನು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಎದುರಿಸುವ ಮೂಲಕ ಟಿ 20 ವಿಶ್ವಕಪ್ ಅನ್ನು ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಪ್ರಾರಂಭಿಸಲಿದೆ.

ವಿಶ್ವ ಕಪ್ ಆರಂಭಕ್ಕೂ ಮುನ್ನವೇ ತಂಡದ ಸ್ಟಾರ್ ಆಟಗಾರ ಆಗಿರುವ ರಿಷಬ್ ಪಂತ್ ರವರು ಒಂದು ಶಾ’ಕಿಂಗ್ ಹೇಳಿಕೆ ನೀಡುವ ಮೂಲಕ ಎಲ್ಲರನ್ನು ಆಶ್ಚರ್ಯಕ್ಕೆ ಒಳಪಡಿಸಿದ್ದಾರೆ. ಹೌದು ರಿಷಬ್ ಪಂತ್ ರವರು ಟಿ20 ವಿಶ್ವಕಪ್ ಗೂ ಮುನ್ನವೇ ಎಲ್ಲರ ಮನಸ್ಸಿನಲ್ಲಿ ಆ’ತಂಕ ಮನೆ ಮಾಡಿದೆ, ಆದರೂ ನನ್ನನ್ನು ಸೇರಿದಂತೆ ಪ್ರತಿಯೊಬ್ಬರೂ ಕೂಡ ತಂಡದಲ್ಲಿ ಗೆಲ್ಲಲು ನೂರಕ್ಕೆ ನೂರರಷ್ಟು ಪ್ರಯತ್ನವನ್ನು ಮಾಡಲಿದ್ದಾರೆ ಎಂಬುದಾಗಿ ಹೇಳಿದ್ದಾರೆ. ನಾವು ತಂಡವಾಗಿ ನೂರಕ್ಕೆ ನೂರು ಪ್ರತಿಶತ ಕಪ್ ಗೆಲ್ಲಲು ಎಲ್ಲಾ ಪ್ರಯತ್ನವನ್ನು ಮಾಡದಿದ್ದಾಗ ಹಾಗೂ ಕಪ್ ಗೆದ್ದೇ ತೀರುತ್ತೇವೆ ಎಂಬುದಾಗಿ ಭರವಸೆಯ ಮಾತುಗಳನ್ನು ಆಡಿದ್ದಾರೆ. ರಿಷಬ್ ಪಂತ್ ರವರ ಹೇಳಿಕೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.