ಏಷ್ಯಾ ಕಪ್ ಹಾಗೂ ವಿಶ್ವಕಪ್ ನಿಂದ ಬುಮ್ರಾ ಹೊರಹೋದ ಬೆನ್ನಲ್ಲೇ ಭಾರತ ತಂಡಕ್ಕೆ ನೆಮ್ಮದಿಯ ಸುದ್ದಿ, ಯಾರ್ಕರ್ ಕಿಂಗ್ ಎಂಟ್ರಿ: ಯಾರು ಗೊತ್ತೇ??

ಏಷ್ಯಾ ಕಪ್ ಹಾಗೂ ವಿಶ್ವಕಪ್ ನಿಂದ ಬುಮ್ರಾ ಹೊರಹೋದ ಬೆನ್ನಲ್ಲೇ ಭಾರತ ತಂಡಕ್ಕೆ ನೆಮ್ಮದಿಯ ಸುದ್ದಿ, ಯಾರ್ಕರ್ ಕಿಂಗ್ ಎಂಟ್ರಿ: ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಇನ್ನೇನು ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ನಂತರ ಆಗಸ್ಟ್ 27ರಿಂದ ಪ್ರಾರಂಭ ಆಗಲಿರುವ ಏಷ್ಯಾಕಪ್ಗಾಗಿ ತಯಾರಿಯನ್ನು ನಡೆಸಬೇಕಾಗಿದೆ. ಯಾಕೆಂದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಹಲವಾರು ಸಮಯಗಳ ನಂತರ ತಂಡದ ಅನುಭವಿ ಆಟಗಾರರು ಹಾಗೂ ತಂಡದಿಂದ ಹೊರಗಿದ್ದ ಆಟಗಾರರು ಏಷ್ಯಾಕಪ್ ಮೂಲಕ ತಂಡಕ್ಕೆ ವಾಪಸ್ ಆಗುತ್ತಿದ್ದಾರೆ. ಇದರ ನಡುವೆ ಕೂಡ ತಂಡದ ಅತ್ಯಂತ ಪ್ರಮುಖ ಬೌಲರ್ ಹಾಗೂ ಯಾರ್ಕರ್ ಸ್ಪೆಷಲ್ ಆಗಿರುವ ಬುಮ್ರಾ ರವರು ಇಂಜುರಿಯ ಕಾರಣದಿಂದಾಗಿ ಏಷ್ಯಾ ಕಪ್ ಗೆ ಸೆಲೆಕ್ಟ್ ಆಗಿಲ್ಲ.

ಕೆಲವೊಂದು ಒಳ ಸುದ್ದಿಗಳ ಪ್ರಕಾರ ಬುಮ್ರಾ ಟಿ ಟ್ವೆಂಟಿ ವಿಶ್ವ ಕಪ್ ಗೆ ಕೂಡ ಆಯ್ಕೆಯಾಗುವುದು ಅತ್ಯಂತ ಅನುಮಾನ ಎಂಬುದಾಗಿ ಸುದ್ದಿ ಕೇಳಿ ಬರುತ್ತಿದೆ. ಹೀಗಾಗಿ ಏಷ್ಯಾ ಕಪ್ ಹಾಗೂ t20 ವಿಶ್ವಕಪ್ ನಲ್ಲಿ ನಾಯಕರೋಹಿತ್ ಶರ್ಮಾ ಅವರು ನಂಬಬಲ್ಲಂತಹ ಒಬ್ಬ ಅತ್ಯಂತ ಭರವಸೆಯ ಆಟಗಾರ ಹಾಗೂ ಯಾರ್ಕಾರ್ ಕಿಂಗ್ ತಂಡಕ್ಕೆ ಆಗಮಿಸಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಅದನ್ನ ಯಾರು ಅಲ್ಲ ಈಗಾಗಲೇ ತಂಡದಲ್ಲಿ ಸ್ಥಾನವನ್ನು ಪಡೆದಿರುವಂತಹ ಅತ್ಯಂತ ಅನುಭವಿ ಆಟಗಾರ ಭುವನೇಶ್ವರ್ ಕುಮಾರ್. ಭುವನೇಶ್ವರ್ ಕುಮಾರ್ ರವರು ಆರಂಭಿಕ ದಿನಗಳಿಂದಲೂ ಕೂಡ ತಮ್ಮ ಯಾರ್ಕರ್ ಹಾಗೂ ಕೊನೆಯ ಓವರ್ ಗಳಲ್ಲಿ ನಿಯಂತ್ರಿತ ಬೌಲಿಂಗ್ ಮಾಡುವುದಕ್ಕೆ ಹೆಸರುವಾಸಿಯಾದವರು.

ನಂತರದ ದಿನಗಳಲ್ಲಿ ಕೊಂಚಮಟ್ಟಿಗೆ ಅವರ ಪ್ರದರ್ಶನದಲ್ಲಿ ಇಳಿತ ಕಂಡು ಬಂದರೂ ಕೂಡ ಇತ್ತೀಚಿನ ದಿನಗಳಲ್ಲಿ ವಿದೇಶಿ ಸರಣಿಗಳಲ್ಲಿ ಒಳ್ಳೆಯ ಲಯದಲ್ಲಿದ್ದಾರೆ. ಅದರಲ್ಲೂ ನಾಯಕ ಎದುರಾಳಿ ತಂಡದ ವಿಕೆಟ್ ಬೇಕಾದಗಲೆಲ್ಲ ಭುವನೇಶ್ವರ್ ಕುಮಾರ್ ರವರನ್ನು ಬೌಲಿಂಗ್ ಗೆ ಇಳಿಸಿದ ಆಗಲಿಲ್ಲ ಯಶಸ್ವಿ ಫಲಿತಾಂಶ ಸಿಕ್ಕಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಇದು ನಿಮಗೂ ಕೂಡ ತಿಳಿದಿದೆ. ಅದರಲ್ಲಿ ಇತ್ತೀಚಿಗೆ ಅತ್ಯಂತ ಉತ್ತಮ ಲಯದಲ್ಲಿರುವ ಭುವನೇಶ್ವರ್ ಕುಮಾರ್ ಐಸಿಸಿ ಟೂರ್ನಮೆಂಟ್ ಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.