ಇನ್ನು ಕೇವಲ 24 ಗಂಟೆಯಲ್ಲಿ ಬದಲಾಗುತ್ತಿದೆ ಅದೃಷ್ಟ: ಕಷ್ಟ ಕಾಲ ಮುಗಿದು ಮುಂದಿನ 4 ತಿಂಗಳು ಯಶಸ್ಸಿನ ಜೊತೆ ಹಣ: ಗುರು ಬಲ ಯಾರ್ಯಾರಿಗೆ ಗೊತ್ತೇ??
ಇನ್ನು ಕೇವಲ 24 ಗಂಟೆಯಲ್ಲಿ ಬದಲಾಗುತ್ತಿದೆ ಅದೃಷ್ಟ: ಕಷ್ಟ ಕಾಲ ಮುಗಿದು ಮುಂದಿನ 4 ತಿಂಗಳು ಯಶಸ್ಸಿನ ಜೊತೆ ಹಣ: ಗುರು ಬಲ ಯಾರ್ಯಾರಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗುರು ಗ್ರಹವನ್ನು ಜ್ಞಾನ ಹಾಗು ವಿದ್ಯೆಯ ಅಧಿದೇವತೆ ಎಂಬುದಾಗಿ ಕರೆಯಲಾಗುತ್ತದೆ. ಇದೇ ಜುಲೈ 29ರಂದು ಗುರುಗ್ರಹ ಮೀನರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಪ್ರಾರಂಭಿಸಲಿದೆ. ಇದೇ ಹಿನ್ನೆಲೆಯಲ್ಲಿ ಮೂರು ರಾಶಿಯವರಿಗೆ ಸಾಕಷ್ಟು ಅದೃಷ್ಟದ ಸಂಪಾದನೆ ಸಿಗಲಿದೆ ಎಂಬುದಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹಾಗಿದ್ದರೆ ಆ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
ವೃಷಭ ರಾಶಿ; ಆದಾಯದ ಹಲವಾರು ಮೂಲಗಳು ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಅವರ ಆದಾಯ ಗಣನೀಯವಾಗಿ ಹೆಚ್ಚಳವಾಗಲಿದೆ. ವ್ಯಾಪಾರದಲ್ಲಿ ಲಾಭ ಕಂಡುಬರಲು ಉದ್ಯೋಗದಲ್ಲಿ ಕೂಡ ಹಲವಾರು ಅವಕಾಶಗಳು ಸೃಷ್ಟಿಯಾಗಲಿವೆ. ಆಯಾಯ ಸಮಯಕ್ಕೆ ಕಾರ್ಯದಲ್ಲಿ ನೀವು ತರುವಂತಹ ಬದಲಾವಣೆ ಕಾರ್ಯಕ್ಷೇತ್ರದಲ್ಲಿ ಪ್ರಶಂಸೆಗೆ ಪಾತ್ರರಾಗುವಂತೆ ಮಾಡುತ್ತದೆ.
ಮಿಥುನ ರಾಶಿ; ನಿಮಗೆ ಬೇಕಾದ ಕೆಲಸಗಳು ನಿಮ್ಮ ಕೈಗೆ ಸಿಗಲಿದ್ದು ವ್ಯಾಪಾರ ಕ್ಷೇತ್ರದಲ್ಲಿ ಕೂಡ ಲಾಭ ನಿಮ್ಮ ಕೈ ಸೇರಲಿದೆ. ಅರ್ಧಕ್ಕೆ ನಿಂತಿರುವ ಕೆಲಸಗಳು ಮತ್ತೆ ಪ್ರಾರಂಭವಾಗಿ ಸಂಪೂರ್ಣವಾಗಿ ಯಶಸ್ವಿಗೊಳ್ಳುತ್ತವೆ. ಯಾವುದೇ ಪ್ರಯಾಣವನ್ನು ಕೆಲಸದ ನಿಮಿತ್ತ ನೀವು ಕೈಗೊಂಡರು ಅದು ನಿಮಗೆ ಪ್ರಯೋಜನಕಾರಿಯಾಗಿ ಸಾಬೀತು ಗೊಳ್ಳಲಿದೆ.
ಕರ್ಕ ರಾಶಿ; ಈ ಸಂದರ್ಭದಲ್ಲಿ ನೀವು ಯಾವುದೇ ಕೆಲಸಕ್ಕೆ ಕೈಹಾಕಿದರು ಯಶಸ್ಸು ಶತಸಿದ್ಧ. ಮಾರ್ಕೆಟಿಂಗ್ ಹಾಗೂ ಸುದ್ದಿಮಾಧ್ಯಮ ವಾಹಿನಿಯ ಕಾರ್ಯಕ್ಷೇತ್ರದಲ್ಲಿ ಇರುವವರಿಗೆ ಹೆಸರು ಮಾಡುವ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಗುರುವಿನ ರಾಶಿ ಸಂಕ್ರಮಣದಿಂದ ಆಗಿ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಇವೇ 3. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದರ ತಪ್ಪದೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.