ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಎರಡನೇ ಪಂದ್ಯದಲ್ಲಿ ಹೀನಾಯ ಸೋಲಿನ ನಂತರ ರೋಹಿತ್ ಶರ್ಮ ನೀಡಿದ ಕಾರಣ ಏನು ಗೊತ್ತೇ?? ದೂರಿದ್ದು ಯಾರನ್ನು ಗೊತ್ತೆ??

276

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಂಗ್ಲೆಂಡ್ ವಿರುದ್ಧ ಟ್ರೀಟ್ಮೆಂಟ್ ಸರಣಿಯನ್ನು ಗೆದ್ದುಕೊಂಡು ಮೊದಲ ಏಕದಿನ ಪಂದ್ಯವನ್ನು ಕೂಡ ರೋಹಿತ್ ಶರ್ಮ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಗೆದ್ದುಕೊಂಡಿತ್ತು.

ಆದರೆ ಮೊದಲ ಏಕದಿನ ಪಂದ್ಯವನ್ನು ಹತ್ತು ವಿಕೆಟ್ಗಳ ಅಂತರದ ಭರ್ಜರಿ ಜಯವನ್ನು ಸಾಧಿಸಿದ್ದ ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಎರಡನೇ ಪಂದ್ಯದಲ್ಲಿ 146 ರನ್ನುಗಳಿಗೆ ಆಲೌಟ್ ಆಗುವ ಹೀನಾಯ ಆಟವನ್ನು ಪ್ರದರ್ಶಿಸಿರುವುದು ನಿಜಕ್ಕೂ ಕೂಡ ಶೋಚನೀಯವಾಗಿದೆ. ರೋಹಿತ್ ಶರ್ಮ ನಾಯಕತ್ವದಲ್ಲಿ ಭಾರತೀಯ ಪಡೆ ಇಂಗ್ಲೆಂಡ್ ವಿರುದ್ಧ ಎರಡನೇ ಪಂದ್ಯದಲ್ಲಿ ಸೋತು ಶರಣಾಯಿತು. ಇಂಗ್ಲೆಂಡ್ ತಂಡದ ಪರವಾಗಿ ಡೇವಿಡ್ ವಿಲ್ಲಿ ಹಾಗೂ ಮೋಯಿನ್ ಅಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದರು. ಇನ್ನು ತಂಡದ ಸೋಲಿನ ಬಳಿಕ ರೋಹಿತ್ ಶರ್ಮಾ ರವರು ತಂಡದ ಸೋಲಿನ ಕಾರಣವನ್ನು ಬಹಿರಂಗವಾಗಿಯೇ ಹೇಳಿದ್ದಾರೆ.

ತಂಡದ ಬೌಲರ್ಗಳು ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ಸಫಲರಾಗಿದ್ದಾರೆ. ಸುಲಭವಾದ ಗುರಿಯನ್ನು ಬೆನ್ನತ್ತಲು ಬ್ಯಾಟ್ಸ್ಮನ್ಗಳು ಕೊಂಚಮಟ್ಟಿಗೆ ವಿಫಲರಾಗಿದ್ದಾರೆ ಎಂಬುದಾಗಿ ನೇರವಾಗಿ ಹೇಳಿದ್ದಾರೆ. ಕ್ಷೇತ್ರ ರಕ್ಷಣೆಯಲ್ಲಿ ಕೆಲವೊಂದು ಕ್ಯಾಚ್ ಗಳನ್ನು ಬಿಡಬಾರದಾಗಿತ್ತು ಎಂಬುದನ್ನು ಕೂಡ ಇಲ್ಲಿ ಉಲ್ಲೇಖಿಸಿದ್ದಾರೆ. ನಮ್ಮ ಬ್ಯಾಟ್ಸ್ಮನ್ಗಳು ಕ್ರಿಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಬೇಕಾಗಿತ್ತು ಅದು ಸಾಧ್ಯವಾಗಲಿಲ್ಲ ಆಡಿಸುವುದು ಮುಂದಿನ ಪದ್ಯದಲ್ಲಿ ನಮ್ಮ ತಪ್ಪನ್ನು ಸರಿಪಡಿಸಿಕೊಂಡು ಗೆಲ್ಲಲು ಎದುರುನೋಡುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ.

Get real time updates directly on you device, subscribe now.