ಅದೇಗೋ ನಾಯಕ ಸ್ಥಾನ ಪಡೆದುಕೊಂಡ ರೋಹಿತ್ ರವರಿಗೆ ಶಾಕ್. ಮುಂದೆ ಬಂದ ಸವಾಲಿನ ಬೆಟ್ಟ. ಹೇಗಿದೆ ಗೊತ್ತಾ ಸವಾಲಿನ ಮೇಲೆ ಸವಾಲು??

ಅದೇಗೋ ನಾಯಕ ಸ್ಥಾನ ಪಡೆದುಕೊಂಡ ರೋಹಿತ್ ರವರಿಗೆ ಶಾಕ್. ಮುಂದೆ ಬಂದ ಸವಾಲಿನ ಬೆಟ್ಟ. ಹೇಗಿದೆ ಗೊತ್ತಾ ಸವಾಲಿನ ಮೇಲೆ ಸವಾಲು??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ವರ್ಷವಷ್ಟೇ ಟಿ-20ವಿಶ್ವಕಪ್ ಮುಗಿದನಂತರ ವಿರಾಟ್ ಕೊಹ್ಲಿ ಅವರು ಮೂರು ಫಾರ್ಮಾಟ್ ಗಳಲ್ಲಿ ನಾಯಕನ ಸ್ಥಾನದಿಂದ ಕೆಳಗಿಳಿದ ನಂತರ ರೋಹಿತ್ ಶರ್ಮಾ ರವರು ನಾಯಕತ್ವದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಇದಾದ ನಂತರ ಬಹುತೇಕ ಎಲ್ಲಾ ಸರಣಿಗಳು ತವರು ನೆಲದಲ್ಲಿ ನಡೆದ ಕಾರಣ ಎಲ್ಲಾ ಸರಣಿಗಳಲ್ಲಿ ಕೂಡ ಬಹುತೇಕ ವಿಜಯವನ್ನು ಸಾಧಿಸಿ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಗೆಲುವಿನ ಸರಣಿಯನ್ನು ಮುಂದುವರಿಸಿದೆ ಎಂದು ಹೇಳಬಹುದಾಗಿದೆ.

ಆದರೆ ಮುಂದಿನ ದಿನಗಳಲ್ಲಿ ಇರುವ ಶರ್ಮಾರವರು ಸಾಕಷ್ಟು ಚಾಲೆಂಜ್ ಗಳನ್ನು ಎದುರಿಸುವ ದಿನಗಳು ಹತ್ತಿರವಾಗುತ್ತಿವೆ. ಯಾಕೆಂದರೆ ರೋಹಿತ್ ಶರ್ಮಾ ರವರು ನಾಯಕತ್ವದಲ್ಲಿ ಮುಂದಿನ ದಿನಗಳಲ್ಲಿ ಕೇವಲ ವಿದೇಶಿ ಸರಣಿಯನ್ನು ಮಾತ್ರ ಭಾರತ ಕ್ರಿಕೆಟ್ ತಂಡ ಆಡಳಿದೆ. ಹೀಗಾಗಿ ವಿದೇಶದಲ್ಲಿ ಗೆಲ್ಲುವ ಸವಾಲು ಎನ್ನುವುದು ರೋಹಿಟ್ ಶರ್ಮ ರವರಿಗೆ ಈಗ ಸಂಕಷ್ಟವಾಗಿ ಪರಿಣಮಿಸಿದೆ ಎಂದು ಹೇಳಬಹುದಾಗಿದೆ. ಇದರಲ್ಲಿ ಸಂಕಷ್ಟ ಎಂದು ಹೇಳಲು ಮತ್ತೊಂದು ಮುಖ್ಯ ಕಾರಣ ಎಂದರೆ ರೋಹಿತ್ ಶರ್ಮಾ ರವರು ನಾಯಕರಾದ ಮೇಲಿಂದ ಅವರ ಪರ್ಫಾರ್ಮೆನ್ಸ್ ನಿಜಕ್ಕೂ ಶೋಚನೀಯವಾಗಿದೆ ಎಂದು ಹೇಳಬಹುದಾಗಿದೆ.

ರೋಹಿತ್ ಶರ್ಮ ರವರ ಅಭಿಮಾನಿಗಳು ಪ್ರಕಾರ ಪ್ರತಿಯೊಂದು ಪಂದ್ಯದಲ್ಲಿ ಅವರು ಸೆಂಚುರಿ ಬಾರಿಸಲು ಸಿಕ್ಸರ್ ಬೌಂಡರಿಗಳ ಮಳೆಯನ್ನು ಸುರಿಸಲಿ ಎನ್ನುವುದಾಗಿರುತ್ತದೆ. ಆದರೆ ರೋಹಿತ್ ಶರ್ಮಾ ರವರು ಈ ವರ್ಷದಲ್ಲಿ ಮೂರು ಫಾರ್ಮೆಟ್ ಗಳನ್ನು ಸೇರಿಸಿ 11 ಪಂದ್ಯಗಳನ್ನಾಡಿದ್ದಾರೆ ಆದರೆ ಅವರು 23.66 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಇದು ನಿಜಕ್ಕೂ ಕೂಡ ತಂಡದ ಹಿನ್ನೆಲೆಯಲ್ಲಿ ಪ್ರಮುಖ ಕಾರಣವಾಗಿದೆ ಎಂದು ಹೇಳಬಹುದಾಗಿದೆ. ಹೀಗಾಗಿ ಕೇವಲ ಭಾರತ ಕ್ರಿಕೆಟ್ ತಂಡದ ಗೆಲುವು ಮಾತ್ರವಲ್ಲದೆ ತನ್ನ ವೈಯಕ್ತಿಕ ಪರ್ಫಾರ್ಮೆನ್ಸ್ ಕೂಡ ಸುಧಾರಣೆ ಮಾಡಬೇಕಾದ ಸವಾಲು ಅವರಲ್ಲಿದೆ