ಈ ಬಾರಿ ಆರ್ಸಿಬಿ ಯಶಸ್ಸಿಗೆ ನಿಜವಾದ ಕಾರಣ ತಿಳಿಸಿ, ಅದರಲ್ಲಿಯೂ ಕೊಹ್ಲಿ ರವರನ್ನು ಕುಟುಕಿದ ಸೆಹ್ವಾಗ್, ಕೊಹ್ಲಿ ಬ್ಯಾಟಿಂಗ್ ತೊಂದರೆ ಅಲ್ಲಾ, ಮತ್ತೆನಂತೆ ಗೊತ್ತೇ??

ಈ ಬಾರಿ ಆರ್ಸಿಬಿ ಯಶಸ್ಸಿಗೆ ನಿಜವಾದ ಕಾರಣ ತಿಳಿಸಿ, ಅದರಲ್ಲಿಯೂ ಕೊಹ್ಲಿ ರವರನ್ನು ಕುಟುಕಿದ ಸೆಹ್ವಾಗ್, ಕೊಹ್ಲಿ ಬ್ಯಾಟಿಂಗ್ ತೊಂದರೆ ಅಲ್ಲಾ, ಮತ್ತೆನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಮೇ 25ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಡುಪ್ಲೆಸಿಸ್ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆ ಎಲ್ ರಾಹುಲ್ ನಾಯಕತ್ವದ ಬಲಿಷ್ಠ ಲಕ್ನೋ ತಂಡವನ್ನು ಎದುರಿಸಲಿದೆ. ಇನ್ನು ಈ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳನ್ನು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಬೇಕಾಗುತ್ತದೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೇ ಐಪಿಎಲ್ ನಿಯಮದ ಪ್ರಕಾರ ಒಂದುವೇಳೆ ಮಳೆ ಬಂದು ಪಂದ್ಯ ರದ್ದಾದರೆ ಸೂಪರ್ ಓವರ್ ಮಾಡಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಸೂಪರ್ ಓವರ್ ಗೂ ಕೂಡ ಮಳೆ ಅವಕಾಶವನ್ನು ನೀಡದಿದ್ದರೆ ಪಾಯಿಂಟ್ಸ್ ಟೇಬಲ್ ನಲ್ಲಿ ಮೇಲಕ್ಕೆ ಇರುವ ತಂಡವನ್ನು ಮುಂದಿನ ಹಂತಕ್ಕೆ ತೇರ್ಗಡೆ ಮಾಡಲಾಗುತ್ತದೆ. ಈಗಾಗಲೇ ಕೊಲ್ಕತ್ತಾದಲ್ಲಿ ಭಾರಿ ಮಳೆ ಸಂಭವಿಸುತ್ತಿದ್ದು ಒಂದು ವೇಳೆ ಲಕ್ನೋ ಹಾಗೂ ಆರ್ಸಿಬಿ ತಂಡಗಳ ನಡುವಿನ ಬಂದಿದ್ದಾರೆ ಮಳೆರಾಯ ಕಾಣಿಸಿಕೊಂಡರೆ ಆರ್ಸಿಬಿ ತಂಡಕ್ಕೆ ದೊಡ್ಡ ಮಟ್ಟದ ಸಮಸ್ಯೆ ಆಗಲಿದೆ ಎಂಬುದಾಗಿ ಐಪಿಎಲ್ ವಲಯದಲ್ಲಿ ಮಾತುಕತೆಗಳು ಕೇಳಿಬರುತ್ತದೆ. ಇನ್ನು ಚಾಲೆಂಜರ್ಸ್ ಬೆಂಗಳೂರು ತಂಡ ಈ ಹಂತದವರೆಗೂ ಬರುವುದಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್ ರವರು ಒಂದು ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಇದೇ ಆರ್ಸಿಬಿಯ ಈ ಸೀಸನ್ ನ ಯಶಸ್ಸಿನ ನಿಜವಾದ ರಹಸ್ಯ ಎಂಬುದಾಗಿ ಹೇಳಿದ್ದಾರೆ. ಅಷ್ಟಕ್ಕೂ ಅವರು ಯಾರ ಕುರಿತಂತೆ ಮಾತನಾಡುತ್ತಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ವೀರೇಂದ್ರ ಸೆಹ್ವಾಗ್ ರವರು ಹೇಳುವಂತೆ ಈ ಹಿಂದಿನ ಐಪಿಎಲ್ ಗಳಲ್ಲಿ ವಿರಾಟ್ ಕೊಹ್ಲಿ ನಾಯಕ ಆಗಿದ್ದಾಗ ಯಾವುದೇ ಆಟಗಾರ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದಾರೆ ಕೂಡಲೇ ಆತನ ಬದಲಿಗೆ ಬೇರೆ ಒಬ್ಬ ಆಟಗಾರನನ್ನು ಮುಂದಿನ ಪಂದ್ಯದಿಂದ ಸೇರಿಸಿಕೊಳ್ಳಲಾಗುತ್ತಿತ್ತು. ಆದರೆ ಕೋಚ್ ಸಂಜಯ್ ಬಂಗಾರ ಹಾಗೂ ನಾಯಕ ಡುಪ್ಲೆಸಿಸ್ ರವರು ಈ ಬಾರಿ ಯಾವುದೇ ಆಟಗಾರ ವಿಫಲನಾದರೂ ಕೂಡ ಅವರಿಗೆ ಮತ್ತೆ ಕಂಬ್ಯಾಕ್ ಮಾಡಲು ತುಂಬಾ ಅವಕಾಶವನ್ನು ನೀಡಿದ್ದಾರೆ ಯಾರನ್ನು ಕೂಡ ತಂಡದಿಂದ ಹೊರ ಹಾಕಿಲ್ಲ ಕೇವಲ ಅತ್ಯಂತ ಕಳೆದು ಪರ್ಫಾರ್ಮೆನ್ಸ್ ನೀಡಿದ್ದ ಅನುಜ್ ರಾವತ್ ರವರ ಬದಲಿಗೆ ರಜತ್ ಪಾಟಿದಾರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂಬುದಾಗಿ ಸೇಹ್ವಾಗ್ ಹೇಳಿದ್ದಾರೆ. ಇದಕ್ಕಾಗಿ ಆರ್ಸಿಬಿ ತಂಡ ಇಂದು ಪ್ಲೇಆಫ್ ಹಂತಕ್ಕೆ ತೇರ್ಗಡೆಯಾಗಿ ಎಂಬುದಾಗಿ ಹೇಳಿದ್ದಾರೆ.