ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಇನ್ನೇನು ಹಸೆಮಣೆ ಏರಬೇಕು ಎನ್ನುವಷ್ಟರಲ್ಲಿ ಇದ್ದಕ್ಕಿದ್ದ ನಿಂತು ಹೋದ ಹುಡಿಗಿಯ ಉಸಿರು. ಮರಣೋತ್ತರ ಪರೀಕ್ಷಿಯಲ್ಲಿ ಬಯಲಾಯ್ತು ಶಾಕಿಂಗ್ ವಿಚಾರ.

ಇನ್ನೇನು ಹಸೆಮಣೆ ಏರಬೇಕು ಎನ್ನುವಷ್ಟರಲ್ಲಿ ಇದ್ದಕ್ಕಿದ್ದ ನಿಂತು ಹೋದ ಹುಡಿಗಿಯ ಉಸಿರು. ಮರಣೋತ್ತರ ಪರೀಕ್ಷಿಯಲ್ಲಿ ಬಯಲಾಯ್ತು ಶಾಕಿಂಗ್ ವಿಚಾರ.

381

ನಮಸ್ಕಾರ ಸ್ನೇಹಿತರೇ ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಕೂಡ ಒಂದು ಪ್ರಮುಖವಾದ ಸಂತೋಷದ ಗಳಿಗೆಯನ್ನು ತರುವಂತಹ ಸಮಯ ಹಾಗೂ ನಿಮ್ಮ ಜೀವನದ ಮಹತ್ವದ ನಿರ್ಧಾರವನ್ನು ಆನಂದಿಸುವ ಸೆಲೆಬ್ರೇಶನ್ ಎಂದರೆ ತಪ್ಪಾಗಲಾರದು. ಮದುವೆ ಮೂಲಕ ಕೇವಲ ಎರಡು ಮನಸುಗಳು ಮಾತ್ರವಲ್ಲದೆ ಎರಡು ಕುಟುಂಬಗಳು ಕೂಡ ಸಂತೋಷದಿಂದ ಒಂದಾಗುವಂತಹ ಸಂದರ್ಭ ಎಂದರೆ ತಪ್ಪಾಗಲಾರದು.

Follow us on Google News

ಆದರೆ ಇಂದು ನಾವು ಹೇಳುತ್ತಿರುವ ಮದುವೆಯ ಘಟನೆಯ ಕುರಿತಂತೆ ಕೇಳಿದರೆ ಖಂಡಿತವಾಗಿ ನೀವು ಕೂಡ ಬೆಚ್ಚಿ ಬೀಳುತ್ತೀರಿ. ಅಷ್ಟಕ್ಕೂ ಈ ಮದುವೆಯಲ್ಲಿ ಬೆಚ್ಚಿಬೀಳುವಂಥ ದ್ದು ಏನು ನಡೆದಿದೆ ಎಂಬುದಾಗಿ ನೀವು ಯೋಚಿಸುತ್ತಿರಬಹುದು. ಬನ್ನಿ ಈ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಗೆಳೆಯರೇ ಆಂಧ್ರಪ್ರದೇಶದಲ್ಲಿ ಇರುವಂತಹ ಮಧುರ ವಾಡದಲ್ಲಿ ನಡೆದಿರುವಂತಹ ಈ ಮದುವೆಯಲ್ಲಿ ಎಲ್ಲವೂ ಸಾಂಗವಾಗಿ ನೆರೆದಿತ್ತು. ಎಲ್ಲಾ ಶಾಸ್ತ್ರಿಗಳು ಮುಗಿದು ಇನ್ನೇನು ವರ ವಧುವಿಗೆ ತಾಳಿ ಕಟ್ಟಬೇಕಾಗಿತ್ತು ಅದಕ್ಕೂ ಮುನ್ನ ನಡೆಯುವಂತಹ ವೀಳ್ಯದೆಲೆ ಶಾಸ್ತ್ರದ ಸಂದರ್ಭದಲ್ಲಿ ಮದುಮಗಳು ಪ್ರಜ್ಞೆ ತಪ್ಪಿ ಬಿದ್ದು ಬಿಡುತ್ತಾಳೆ.

ಅಲ್ಲಿದ್ದವರೆಲ್ಲ ಈ ಘಟನೆಯನ್ನು ನೋಡಿ ತಬ್ಬಿಬ್ಬಾಗುತ್ತಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಆದರೆ ವೈದ್ಯರು ಮಾರ್ಗಮಧ್ಯದಲ್ಲಿ ಆಕೆ ಮರಣ ಹೊಂದಿದ್ದಾರೆ ಎಂಬುದನ್ನು ಘೋಷಿಸುತ್ತಾರೆ. ನಾಗೋಟಿ ಶಿವಾಜಿ ಎನ್ನುವವರನ್ನು ಸೃಜನ ಎನ್ನುವ ಹುಡುಗಿ ಮದುವೆ ಆಗಬೇಕಾಗಿತ್ತು. ಇಬ್ಬರ ನಡುವೆ ಎಲ್ಲವೂ ಚೆನ್ನಾಗಿತ್ತು ಮದುವೆಯಲ್ಲಿ ಫೋಟೋಶೂಟ್ ನಲ್ಲಿ ಕೂಡ ಇಬ್ಬರು ನಗುನಗುತ್ತಲೇ ಕಾಣಿಸಿಕೊಂಡಿದ್ದರು. ಮದುವೆ ತುಂಬಾ ಮದುಮಗಳು ಕೂಡ ನಗುತ್ತಲೇ ಇದ್ದ. ಆದರೆ ಏಕಾಏಕಿ ಏನಾಯಿತು ಎಂಬುದಾಗಿ ತಿಳಿದುಬಂದಿಲ್ಲ ವೈದ್ಯಕೀಯ ಪರೀಕ್ಷೆಯ ನಂತರ ಸೃಜನಾ ದೇಹದಲ್ಲಿ ವಿ’ಷ ಇದೆ ಎಂಬುದಾಗಿ ತಿಳಿದುಬಂದಿದೆ. ಇದು ಆಕೆ ತೆಗೆದುಕೊಂಡಿದ್ದಾಳೆ ಅಥವಾ ಆಸೆಯ ಆಹಾರಕ್ಕೆ ಯಾರಾದರೂ ಹಾಕಿದ್ದಾರೆ ಎಂಬುದು ತನಿಖೆ ನಂತರವಷ್ಟೆ ತಿಳಿದು ಬರಬೇಕಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.