ದಿಗ್ಗಜ ಕಂಪನಿ ಆಪಲ್ ಸಂಸ್ಥೆ ಬಿಡುಗಡೆ ಮಾಡಿತು ವಾಟರ್ ಬಾಟಲ್ ಗಳನ್ನೂ, ಬೆಲೆ ಎಷ್ಟು ಗೊತ್ತೇ? ಒಂದಕ್ಕೆ ಎಷ್ಟು ಗೊತ್ತೇ??

ದಿಗ್ಗಜ ಕಂಪನಿ ಆಪಲ್ ಸಂಸ್ಥೆ ಬಿಡುಗಡೆ ಮಾಡಿತು ವಾಟರ್ ಬಾಟಲ್ ಗಳನ್ನೂ, ಬೆಲೆ ಎಷ್ಟು ಗೊತ್ತೇ? ಒಂದಕ್ಕೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೂಡ ಲಾಕ್ಡೌನ್ ಆದ ಸಂದರ್ಭದಿಂದಲೂ ಕೂಡ ಹಲವಾರು ಚಿತ್ರ-ವಿಚಿತ್ರ ಘಟನೆಗಳನ್ನು ನೋಡಿದ್ದೇವೆ. ಅದರಲ್ಲೂ ಬೆಲೆಯೇರಿಕೆಯನ್ನು ವುದು ಗಗನ ಮಟ್ಟವನ್ನು ತಲುಪಿದೆ ಎಂದರೆ ತಪ್ಪಾಗಲಾರದು. ಇಂದು ನಾವು ಹೇಳಲು ಹೊರಟಿರುವುದು ಆಪಲ್ ಸಂಸ್ಥೆಯ ಒಂದು ವಸ್ತುವಿನ ಕುರಿತಂತೆ. ನಿಮಗೆಲ್ಲರಿಗೂ ತಿಳಿದಿರುವಂತೆ ಆಪಲ್ ಸಂಸ್ಥೆ ದುಬಾರಿ ವೆಚ್ಚದಲ್ಲಿ ಆದರೂ ಕೂಡ ಉತ್ತಮ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡುತ್ತದೆ.

ಅದರಲ್ಲಿ ಆಪಲ್ ಐಫೋನ್ ಆಪಲ್ ಐಪ್ಯಾಡ್ ಇಯರ್ ಪಾಡ್ ಗಳಂತಹ ಗ್ಯಾಜೆಟ್ಗಳನ್ನು ಉತ್ತಮ ಕ್ವಾಲಿಟಿಯ ಮೂಲಕ ದುಬಾರಿ ಬೆಲೆಗೆ ಮಾರಾಟ ಮಾಡುತ್ತದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಆಪಲ್ ಸಂಸ್ಥೆ ತನ್ನೆಲ್ಲಾ ಪ್ರಾಡಕ್ಟ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ಮೂಲಕವೇ ಸುದ್ದಿಯಾಗಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ಈಗ ಮತ್ತೊಂದು ವಸ್ತು ಸೇರ್ಪಡೆಯಾಗಿದೆ ಎಂದರೆ ನೀವು ನಂಬಲೇಬೇಕು. ನಾವು, ನೀವು ನಂಬಲೇಬೇಕು ಎಂದು ಹೇಳುವುದು ಕೂಡ ಒಂದು ಉತ್ತಮ ಕಾರಣವಿದೆ. ಸಾಮಾನ್ಯವಾಗಿ ಒಂದು ವಾಟರ್ ಬಾಟಲ್ ಬೆಲೆ ಎಷ್ಟಿರಬಹುದು ಹೆಚ್ಚೆಂದರೆ ನೂರು ರೂಪಾಯಿ ಇರಬಹುದು. ಆದರೆ ಆಪಲ್ ಸಂಸ್ಥೆ ಪರಿಚಯಿಸಿರುವ ಅಂತಹ ವಾಟರ್ ಬಾಟಲ್ ಬೆಲೆ ನೋಡಿದರೆ ಖಂಡಿತವಾಗಿ ನೀವು ದಿಗ್ಭ್ರಮೆಗೆ ಒಳಗಾಗುತ್ತೀರಿ.

ಹೈಡ್ರೇಟ್ ಸ್ಪಾರ್ಕ್ ಎನ್ನುವ ವಾಟರ್ ಬಾಟಲ್ ಅನ್ನು ಆಪಲ್ ಸಂಸ್ಥೆ ಅನಾವರಣಗೊಳಿಸಿದ್ದು ಇದು ನೀವು ದಿನಾಲು ಎಷ್ಟು ಮಟ್ಟದ ನೀರನ್ನು ಕುಡಿಯುತ್ತಿರಿ ಎನ್ನುವುದಾಗಿ ಇಂಡಿಕೇಟ್ ಕೂಡ ಮಾಡುತ್ತದೆ. ಇದು ನಿಮ್ಮ ಆಪಲ್ ಹೆಲ್ತ್ಕೇರ್ ಗೆ ನೋಟಿಫಿಕೇಶನ್ ಕೂಡ ನೀಡಲಿದೆ. ಹೈಡ್ರೇಟ್ ಸ್ಪಾರ್ಕ್ ಪ್ರೋ ಹಾಗೂ ಹೈಡ್ರೇಟ್ ಸ್ಪಾರ್ಕ್ ಪ್ರೊ ಸ್ಟೀಲ್ ಎನ್ನುವ ಎರಡು ವಿಧದ ಬಾಟಲ್ ಗಳನ್ನು ಹೊಂದಿದೆ. ಇನ್ನು ಇದರ ಬೆಲೆ ಕೇಳಿದ್ರೆ ಖಂಡಿತವಾಗಿ ನೀವು ಕೂಡ ಶಾ’ಕ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೌದು ಗೆಳೆಯರೇ ಆಪಲ್ ಸಂಸ್ಥೆಯ ಈ ದುಬಾರಿ ಬೆಲೆಯ ವಾಟರ್ ಬಾಟಲ್ ಗಳಿಗೆ ಬರೋಬ್ಬರಿ ಇಂಡಿಯನ್ ರೂಪಾಯಿ ನಲ್ಲಿ 4600 ರೂಪಾಯಿಗಳು ಎಂದು ಅಂದಾಜು ಮಾಡಲಾಗಿದೆ. ಇದು ಇನ್ನು ಕೇವಲ ಅಮೆರಿಕನ್ ಮಾರುಕಟ್ಟೆಯಲ್ಲಿ ಮಾತ್ರ ಬಿಡುಗಡೆಯಾಗಿದೆ. ಭಾರತದಲ್ಲಿ ಬಿಡುಗಡೆಯಾದಾಗ ಇದನ್ನು ಯಾರೆಲ್ಲ ಖರೀದಿಸುತ್ತೀರಿ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.