ಮುಂದಿನ ಏಪ್ರಿಲ್ ತಿಂದಗಳಲ್ಲಿ ಈ ನಾಲ್ಕು ರಾಶಿಯವರಿಗೆ ಹರಿದುಬರಲಿದೆ ಅದೃಷ್ಟ,ರಾಜಯೋಗ ಪಡೆಯುವವರು ಯಾರ್ಯಾರು ಗೊತ್ತೇ?

ಮುಂದಿನ ಏಪ್ರಿಲ್ ತಿಂದಗಳಲ್ಲಿ ಈ ನಾಲ್ಕು ರಾಶಿಯವರಿಗೆ ಹರಿದುಬರಲಿದೆ ಅದೃಷ್ಟ,ರಾಜಯೋಗ ಪಡೆಯುವವರು ಯಾರ್ಯಾರು ಗೊತ್ತೇ?

ನಮಸ್ಕಾರ ಸ್ನೇಹಿತರೇ ಪ್ರತಿ ತಿಂಗಳು ಕೂಡ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ರಾಶಿಯವರಿಗೆ ಶುಭಕರವಾಗಿದೆ ಇನ್ನು ಕೆಲವು ರಾಶಿಯವರಿಗೆ ಕಷ್ಟಗಳನ್ನು ತಂದೊಡ್ಡುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿಯೊಂದು ಕಾರ್ಯಗಳಿಗೂ ಅಥವಾ ಆಗುಹೋಗುಗಳಿಗೂ ಅದರದ್ದೇ ಆದಂತಹ ಕಾರಣಗಳು ಹಾಗೂ ಮಹತ್ವವಿರುತ್ತದೆ. ಇಂದಿನ ವಿಚಾರದಲ್ಲಿ ಕೂಡ ನಾವು ಇದೇ ವಿಚಾರದ ಕುರಿತು ಹೇಳಲು ಹೊರಟಿದ್ದೇವೆ.

ಇನ್ನೇನು ನಿಮಗೆ ತಿಳಿದಿರುವಂತೆ ಮಾರ್ಚ್ ತಿಂಗಳು ಮುಗಿದು ಏಪ್ರಿಲ್ ತಿಂಗಳು ಪ್ರಾರಂಭವಾಗಲು ಕೆಲವೇ ದಿನಗಳು ಉಳಿದಿವೆ. ಇದಾಗಲೇ ಈ ವರ್ಷದ ಮೂರು ತಿಂಗಳು ಕಳೆದು ಹೋಗಿವೆ. ಏಪ್ರಿಲ್ ತಿಂಗಳಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 4 ರಾಶಿಯವರಿಗೆ ಶುಭ ದಿನಗಳು ಬರಲಿವೆ ಎಂಬುದಾಗಿ ಉಲ್ಲೇಖವಾಗಿದೆ. ಹಾಗಿದ್ದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ ಅದೃಷ್ಟವನ್ನು ಹೊಂದಲಿರುವ ನಾಲ್ಕು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಬಹುಕಾಲದಿಂದ ಕಾಯುತ್ತಿರುವ ಕುಟುಂಬದೊಂದಿಗೆ ಪ್ರವಾಸ ಕಾರ್ಯಕ್ರಮ ಈ ತಿಂಗಳಿನಲ್ಲಿ ನಡೆದಿದೆ. ನಿಮ್ಮ ತಪ್ಪು ಹಾಗೂ ಸರಿಗಳ ಆತ್ಮಾವಲೋಕನ ಮಾಡಲು ಈ ಸಮಯದಲ್ಲಿ ಉತ್ತಮ ಅವಕಾಶ. ಈ ತಿಂಗಳಿನಲ್ಲಿ ನೀವು ಸಾಕಷ್ಟು ಸಂತೋಷದ ಕ್ಷಣಗಳನ್ನು ಅನುಭವಿಸಲಿದ್ದೀರಿ. ಕುಟುಂಬದ ಬಗ್ಗೆ ಕಾಳಜಿ ಇರಬಹುದು ಆದರೆ ನಿಮ್ಮ ಆರೋಗ್ಯವನ್ನು ಕಡೆಗಣಿಸಬೇಡಿ. ವಿದ್ಯಾರ್ಜನೆಗಾಗಿ ಈ ತಿಂಗಳು ನಿಮಗೆ ಪ್ರಶಸ್ತವಾದ ಸಮಯ.

ಮಿಥುನ ರಾಶಿ; ನಿಮ್ಮ ಬುದ್ದಿವಂತಿಕೆಯಿಂದಾಗಿ ತಿಂಗಳಲ್ಲಿ ನೀವು ಸಾಕಷ್ಟು ಯಶಸ್ಸನ್ನು ಪಡೆಯುತ್ತೀರಿ. ಆದರೆ ಪ್ರತಿಯೊಂದು ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಅದರ ಕುರಿತಂತೆ ನೂರು ಬಾರಿ ಯೋಚಿಸಿ ಮುಂದಡಿ ಇಡುವುದು ಒಳ್ಳೆಯದು. ನಿಮ್ಮ ಸಂಗಾತಿಯ ಆರೋಗ್ಯದ ಕುರಿತಂತೆ ಕೂಡ ನಿಗಾ ವಹಿಸುವುದು ಒಳ್ಳೆಯದು. ನಿನ್ನ ಈ ಸಮಯದಲ್ಲಿ ನಿಮ್ಮ ಕೋಪ ಎನ್ನುವುದು ಮಿತಿಮೀರುತ್ತದೆ. ಅದರ ಕುರಿತಂತೆ ನಿಗಾವಹಿಸುವುದು ಉತ್ತಮ ಕಾರ್ಯವಾಗಿದೆ. ಕೆಲಸದಲ್ಲಿ ಹಿರಿಯರ ಹಾಗೂ ಸಹೋದ್ಯೋಗಿಗಳ ಬೆಂಬಲ ನಿಮಗೆ ಇರುತ್ತದೆ ಇದನ್ನು ಸದುಪಯೋಗಪಡಿಸಿಕೊಳ್ಳುವುದು ನಿಮಗೆ ಸಾಕಷ್ಟು ಲಾಭಗಳನ್ನು ತಂದುಕೊಡುತ್ತದೆ.

ವೃಷಭ ರಾಶಿ; ಅರ್ಧಕ್ಕೆ ನಿಂತಿದ್ದ ಹಲವಾರು ಸರ್ಕಾರಿ ಕೆಲಸಗಳು ಏಪ್ರಿಲ್ ತಿಂಗಳಿನಲ್ಲಿ ವೃಷಭರಾಶಿಯವರಿಗೆ ಪೂರ್ಣಗೊಳ್ಳುವ ಸಂತೋಷದ ಸುದ್ದಿ ಸಿಗಲಿದೆ. ಕುಟುಂಬದ ಪ್ರತಿಯೊಂದು ಜವಾಬ್ದಾರಿಗಳನ್ನು ಯಾವುದೇ ಅಡ್ಡಿ ಗಳಿಲ್ಲದೆ ನೀವು ಪೂರೈಸುತ್ತೀರಿ. ನಿಮ್ಮ ಶ್ರಮಕ್ಕೆ ತಕ್ಕಂತೆ ಸರಿಯಾದ ಪ್ರತಿಫಲವನ್ನು ನೀವು ಪಡೆಯುತ್ತೀರಿ. ವ್ಯಾಪಾರ-ವ್ಯವಹಾರದಲ್ಲಿ ದೊಡ್ಡಮಟ್ಟದ ಲಾಭವನ್ನು ಪಡೆಯಲಿದ್ದೀರಿ. ಎಲ್ಲಕ್ಕಿಂತ ಹೆಚ್ಚಾಗಿ ವಿವಾಹಿತರಿಗೆ ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ದೊರಕಲಿದೆ. ಇನ್ನು ಸಂತಾನ ಇಲ್ಲದವರಿಗೆ ಮಕ್ಕಳು ಕೂಡ ಆಗಲಿವೆ. ಒಟ್ಟಾರೆಯಾಗಿ ಏಪ್ರಿಲ್ ತಿಂಗಳು ಎನ್ನುವುದು ಈ ರಾಶಿಯವರಿಗೆ ಹೇಳಿಮಾಡಿಸಿದ ತಿಂಗಳು ಎಂದರೆ ಖಂಡಿತವಾಗಿ ತಪ್ಪಾಗಲಾರದು.

ಕರ್ಕ ರಾಶಿ; ಕರ್ಕ ರಾಶಿಯವರು ತಮ್ಮ ಬುದ್ಧಿವಂತಿಕೆಯ ಆಧಾರದ ಮೇಲೆ ಸಾಕಷ್ಟು ಲಾಭವನ್ನು ಈ ತಿಂಗಳಿನಲ್ಲಿ ಗಳಿಸಲಿದ್ದಾರೆ. ಸಾಕಷ್ಟು ಕಡೆಗಳಿಂದ ಕರ್ಕರಾಶಿಯವರಿಗೆ ಹಣದ ಹರಿವು ಹರಿದುಬರಲಿದೆ. ಕುಟುಂಬದವರಿಂದ ಕೆಲವೊಂದು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಅದರ ಕುರಿತಂತೆ ನಿಗಾವಹಿಸಬೇಕು. ಈ ತಿಂಗಳು ನಿಮ್ಮ ಮನೆಯ ವಾತಾವರಣ ಎನ್ನುವುದು ಸಾಕಷ್ಟು ಶಾಂತಿಯಿಂದ ಕೂಡಿರುತ್ತದೆ. ಕುಟುಂಬದ ಹಲವಾರು ಶುಭಕಾರ್ಯಗಳಲ್ಲಿ ತಿಂಗಳಲ್ಲಿ ಭಾಗಿಯಾಗುವಂತಹ ಅವಕಾಶ ದೊರೆಯಲಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ತಪ್ಪದೆ ನಮಗೆ ತಿಳಿಸಿ.