ಒಂದು ಕಡೆ ಯುದ್ಧ ನಡೆಯುತ್ತಿದ್ದರೇ ಚೀನಾ ದೇಶ ಹುಡುಗರು ಹೇಗೆ ಲಾಭ ಪಡೆಯುತ್ತಿದ್ದಾರೆ ಗೊತ್ತೇ?? ಏನು ಮಾಡಿದ್ದಾರೆ ಗೊತ್ತೇ ಚೀನಾದ ಹುಡುಗರು.

ಒಂದು ಕಡೆ ಯುದ್ಧ ನಡೆಯುತ್ತಿದ್ದರೇ ಚೀನಾ ದೇಶ ಹುಡುಗರು ಹೇಗೆ ಲಾಭ ಪಡೆಯುತ್ತಿದ್ದಾರೆ ಗೊತ್ತೇ?? ಏನು ಮಾಡಿದ್ದಾರೆ ಗೊತ್ತೇ ಚೀನಾದ ಹುಡುಗರು.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ರಷ್ಯಾ ಹಾಗೂ ಉಕ್ರೇನ್ ನಡುವಣ ಕಾ’ದಾಟ ಎನ್ನುವುದು ಇಪ್ಪತ್ತು ದಿನಗಳಿಗೂ ಅಧಿಕ ಕಳೆದಿದೆ. ಇನ್ನು ಕೂಡ ಇದಕ್ಕೆ ಪರಿಹಾರ ಸಿಗುವಂತೆ ಕಾಣುತ್ತಿಲ್ಲ. ರಷ್ಯಾದ ಆಕ್ರ’ಮಣದಿಂದಾಗಿ ಉಕ್ರೇನ್ ನಲ್ಲಿರುವ ಜನರು ಲಕ್ಷಾಂತರ ಸಂಖ್ಯೆಯಲ್ಲಿ ದೇಶಬಿಟ್ಟು ಪಲಾಯನ ಮಾಡಲು ಯೋಚಿಸುತ್ತಿದ್ದಾರೆ. ಈಗಾಗಲೇ ತಮ್ಮದೇ ದೇಶವನ್ನು ಪ್ರಾಣದ ಆಸೆಗಾಗಿ ಆಗಲಿ ಹೊರ ಹೋಗಿರುವವರ ಸಂಖ್ಯೆಯು ಕೂಡ ದೊಡ್ಡದಾಗಿದೆ. ನಿಜಕ್ಕೂ ಕೂಡ ಇದು ವಿಷಾದನೀಯ ವಿಚಾರವಾಗಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾದೇಶ ಪ್ರತಿಯೊಂದು ದೇಶಗಳ ವಿ’ಪತ್ತನ್ನು ತನ್ನ ಲಾಭಕ್ಕಾಗಿ ಪರಿವರ್ತನೆ ಮಾಡುತ್ತದೆ ಎಂಬುದು ಹಲವಾರು ಬಾರಿ ಕೇಳಿ ತಿಳಿದಿದ್ದೀರಿ. ಇಲ್ಲಿ ಕೂಡ ಚೀನಿಯರು ಉಕ್ರೇನ್ ದೇಶದ ಈ ಸಂಕಷ್ಟವನ್ನು ತಮ್ಮ ಲಾಭಕ್ಕಾಗಿ ಪರಿವರ್ತಿಸಿ ಕೊಳ್ಳುತ್ತಿದ್ದಾರೆ ಎಂಬುದನ್ನು ನೀವು ಕೂಡ ನಂಬಲೇಬೇಕು. ಉಕ್ರೇನ್ ದೇಶದ ವಾಸಿಗಳು ಅದರಲ್ಲಿ ಪ್ರಮುಖವಾಗಿ ಹುಡುಗಿಯರು ಕೂಡ ದೇಶ ಬಿಟ್ಟು ಹೋಗುವಂತಹ ಯೋಚನೆಯನ್ನು ಮಾಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಉಕ್ರೇನ್ ದೇಶದ ಹುಡುಗಿಯರು ಸಾಕಷ್ಟು ಸುಂದರಿಯರಾಗಿರುತ್ತಾರೆ. ಇನ್ನು ಅವರಿಗೆ ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗುವಂತಹ ಅನಿವಾರ್ಯತೆ ಕೂಡ ಈಗ ಎದ್ದು ನಿಂತಿದೆ.

ಇದನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ ಇತ್ತೀಚಿನ ದಿನಗಳಲ್ಲಿ ಮ್ಯಾಟ್ರಿಮೋನಿಯಲ್ ವೆಬ್ಸೈಟ್ಗಳ ಸಮೀಕ್ಷೆಯ ಪ್ರಕಾರ ರಷ್ಯಾ ಹಾಗೂ ಉಕ್ರೇನ್ ನಡುವಣ ಜಂಜಾಟಗಳು ಆರಂಭವಾದ ನಂತರ ಚೀನಾ ದೇಶದ ಹುಡುಗರು ಉಕ್ರೇನ್ ದೇಶದ ಹುಡುಗಿಯರಿಗಾಗಿ ಮದುವೆಯಾಗಲು ದ್ವಿಗುಣ ಬೇಡಿಕೆ ಇಡುತ್ತಿದ್ದಾರೆ. ಚೀನಾದಲ್ಲಿ ಹುಡುಗರ ಸಂಖ್ಯೆಗೆ ಹೋಲಿಸಿದರೆ ಹುಡುಗಿಯರ ಸಂಖ್ಯೆ ಕಡಿಮೆ. ಇನ್ನು ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮಸ್ಯೆ ಆರಂಭವಾದ ನಂತರ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ಗಳಲ್ಲಿ ಚೀನಾ ದೇಶದ ಹುಡುಗರು ಉಕ್ರೇನ್ ದೇಶದ ಹುಡುಗಿಯರನ್ನು ಮದುವೆಯಾಗಲು ದುಪ್ಪಟ್ಟು ಉತ್ಸುಕರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಉಕ್ರೇನ್ ದೇಶದ ಹುಡುಗಿಯರು ಕೂಡ ಆಸರೆಯ ನಿರೀಕ್ಷೆಯಲ್ಲಿರುತ್ತಾರೆ. ಸಮಯಕ್ಕೆ ಸರಿಯಾದ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ಇಲ್ಲಿ ನಾವು ನೋಡಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.