ಎದುರಾಳಿ ತಂಡಗಳಿಗೆ ವಿರಾಟ್ ಕೊಹ್ಲಿ ಕುರಿತಂತೆ ಗ್ಲೆನ್ ಮ್ಯಾಕ್ಸ್ವೆಲ್ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದು ಯಾಕೆ ಗೊತ್ತೇ??

ಎದುರಾಳಿ ತಂಡಗಳಿಗೆ ವಿರಾಟ್ ಕೊಹ್ಲಿ ಕುರಿತಂತೆ ಗ್ಲೆನ್ ಮ್ಯಾಕ್ಸ್ವೆಲ್ ಎಚ್ಚರಿಕೆಯ ಸಂದೇಶ ರವಾನೆ ಮಾಡಿದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಟಾಟಾ ಐಪಿಎಲ್ 2000 22 ಪ್ರಾರಂಭವಾಗಲು ಇನ್ನು 10 ದಿನಗಳಿಗೂ ಕಡಿಮೆ ಕಾಲ ಉಳಿದಿದೆ. ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ನ ಮಹಾ ಹಬ್ಬವನ್ನು ನೋಡಲು ಕಾತರರಾಗಿ ಕುಳಿತಿದ್ದಾರೆ. ಇನ್ನು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕುರಿತಂತೆ ಹೇಳುವುದಾದರೆ ಫ್ರೆಶ್ ತಂಡದೊಂದಿಗೆ ಈ ಬಾರಿ ಕಣಕ್ಕಿಳಿಯುತ್ತಿದೆ. ಈ ಬಾರಿ ತಂಡವನ್ನು ಡುಪ್ಲೆಸಿಸ್ ರವರು ನಾಯಕನಾಗಿ ಮುನ್ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ರವರ ಕುರಿತಂತೆ ತಂಡದ ಸದಸ್ಯರಾಗಿರುವ ಗ್ಲೆನ್ ಮ್ಯಾಕ್ಸ್ವೆಲ್ ರವರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಎದುರಾಳಿ ಆಗಿದ್ದಾಗ ಅವರಿಗೆ ಗೆಲ್ಲಲು ಇರುವಂತಹ ಕಿಚ್ಚನ್ನು ನೋಡಿದ್ದೇನೆ. ಈಗ ಅವರ ಜೊತೆ ಇರುವಾಗ ಅವರು ತೆಗೆದುಕೊಳ್ಳುವ ನಿರ್ಧಾರವನ್ನು ಹಾಗೂ ನಮ್ಮೊಂದಿಗೆ ಇರುವಂತಹ ಸ್ನೇಹ ಭಾವವನ್ನು ನೋಡಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಎದುರಾಳಿ ತಂಡಗಳಿಗೆ ವಿರಾಟ್ ಕೊಹ್ಲಿ ಕುರಿತಂತೆ ಈ ಬಾರಿ ಎಚ್ಚರವನ್ನು ಕೂಡ ಗ್ಲೆನ್ ಮ್ಯಾಕ್ಸ್ವೆಲ್ ನೀಡಿದ್ದಾರೆ.

ಹೌದು ಅದೇನೆಂದರೆ ಎಷ್ಟು ದಿನ ನಾಯಕತ್ವದ ಜವಾಬ್ದಾರಿಯನ್ನು ವುದು ವಿರಾಟ್ ಕೊಹ್ಲಿ ರವರ ಮೇಲೆ ಇತ್ತು ಆದರೂ ಕೂಡ ಆತ ತಂಡವನ್ನು ಚೆನ್ನಾಗಿ ಆಟವಾಡಿ ನಿಭಾಯಿಸಿದ್ದಾರೆ. ಆದರೆ ಈ ಬಾರಿ ಯಾವುದೇ ನಾಯಕತ್ವದ ಜವಾಬ್ದಾರಿಯ ಹೊರೆ ಎನ್ನುವುದು ಅವರ ತಲೆಯಮೇಲೆ ಇಲ್ಲ. ಈ ಬಾರಿ ಹಳೆಯ ವಿರಾಟ್ ಕೊಹ್ಲಿ ರವರನ್ನು ಮತ್ತೆ ನೀವು ಕಾಣಲಿದ್ದೀರಿ ಎಂಬುದಾಗಿ ಎದುರಾಳಿ ತಂಡಗಳಿಗೆ ಗ್ಲೆನ್ ಮ್ಯಾಕ್ಸ್ವೆಲ್ ಅವರು ಎಚ್ಚರಿಕೆ ನೀಡಿದ್ದಾರೆ. ಹಳೆಯ ವಿರಾಟ್ ಕೊಹ್ಲಿ ಹೇಗೆ ಎದುರಾಳಿ ತಂಡದ ಬೌಲರ್ ಗಳ ಬೇವರಿಳಿಸುತ್ತಿದ್ದರೋ ಅದೇ ರೀತಿ ಈ ಬಾರಿ ಕೂಡ ಯಾವುದೇ ಬೌಲರ್ ಇರಲಿ ಅಥವಾ ತಂಡವಿರಲಿ ವಿರಾಟ್ ಕೊಹ್ಲಿ ತಮ್ಮ ವಿಶ್ವರೂಪ ಪ್ರದರ್ಶನವನ್ನು ತೋರಿಸುವುದು ಗ್ಯಾರಂಟಿ ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.