ಅಂತ್ಯ ಸಂಸ್ಕಾರಕ್ಕೂ ಮುನ್ನವೇ ತನಿಖೆಯಲ್ಲಿ ಮತ್ತೊಂದು ಟ್ವಿಸ್ಟ್, ಶೇನ್ ವಾರ್ನ್ ರವರ ಮರಣಕ್ಕೂ ಮುನ್ನ ಬಂದಂತಹ 4 ಹುಡುಗಿಯರು ಯಾರು ಗೊತ್ತಾ??

ಅಂತ್ಯ ಸಂಸ್ಕಾರಕ್ಕೂ ಮುನ್ನವೇ ತನಿಖೆಯಲ್ಲಿ ಮತ್ತೊಂದು ಟ್ವಿಸ್ಟ್, ಶೇನ್ ವಾರ್ನ್ ರವರ ಮರಣಕ್ಕೂ ಮುನ್ನ ಬಂದಂತಹ 4 ಹುಡುಗಿಯರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ಜಗತ್ತಿನ ಸ್ಪಿನ್ ಮಾಂತ್ರಿಕ ಎಂದೇ ಗುರುತಿಸಿಕೊಂಡಿರುವ ಶೇನ್ ವಾರ್ನ್ ಮೊನ್ನೆಯಷ್ಟೇ ನಮ್ಮನ್ನೆಲ್ಲ ದೈಹಿಕವಾಗಿ ಆಗಲಿರುವುದು ನಿಮಗೆಲ್ಲಾ ಗೊತ್ತಿದೆ. ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದಂತಹ ಗುರುತನ್ನು ಹೊಂದಿರುವ ಶೇನ್ ವಾರ್ನ್ ಹಲವಾರು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದರು. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ನ ಮೊದಲ ಆವೃತ್ತಿಯ ವಿಜೇತ ತಂಡ ರಾಜಸ್ಥಾನ ರಾಯಲ್ಸ್ ನ ಕ್ಯಾಪ್ಟನ್ ಆಗಿ ಕೂಡ ಶೇನ್ ವಾರ್ನ್ ಕಾಣಿಸಿಕೊಂಡಿದ್ದರು.

ಕ್ರಿಕೆಟ್ ಜಗತ್ತಿನಿಂದ ನಿವೃತ್ತಿ ಹೊಂದಿದ ನಂತರ ಕಾಮೆಂಟೇಟರ್ ಕ್ರಿಕೆಟ್ ಎಕ್ಸ್ಪಾರ್ಟ್ ಕೋಚ್ ಹಾಗೂ ಬಿಸಿನೆಸ್ ಮ್ಯಾನ್ ಆಗಿ ಕೂಡ ಕಾಣಿಸಿಕೊಂಡಿದ್ದರು. ಹಲವಾರು ವಿವಾ’ದಗಳಲ್ಲಿ ಸಿಲುಕಿದರು ಕೂಡ ಕ್ರಿಕೆಟ್ ಜಗತ್ತಿನಲ್ಲಿ ಅವರು ಮಾಡಿರುವಂತಹ ಸಾಧನೆ ಅವರಿಗೆ ಎಲ್ಲರೂ ಗೌರವ ನೀಡುವಂತೆ ಮಾಡುತ್ತಿತ್ತು. ಇತ್ತೀಚಿಗಷ್ಟೇ ತಮ್ಮ 52ನೇ ವಯಸ್ಸಿನಲ್ಲಿ ಶೇನ್ ವಾರ್ನ್ ಹೃದಯಾ’ಘಾತಕ್ಕೆ ಒಳಗಾಗಿ ನಿಧನರಾಗಿರುವುದು ನಿಜಕ್ಕೂ ಕೂಡ ಇಡೀ ಕ್ರಿಕೆಟ್ ಜಗತ್ತಿಗೆ ನಂಬಲಾರದ ಪರಿಸ್ಥಿತಿ ನಿರ್ಮಾಣ ಮಾಡಿತ್ತು. ಹೌದು ಗೆಳೆಯರೇ ಶೇನ್ ವಾರ್ನ್ ರವರು ಥಾಯ್ಲೆಂಡ್ ನ ತಮ್ಮ ವಿಲ್ಲಾದಲ್ಲಿ ಮರಣವನ್ನು ಹೊಂದಿದ್ದರು.

ಈಗಾಗಲೇ ಶೇನ್ ವಾರ್ನ್ ರವರ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದ್ದು ಸಹಜ ಮರಣ ಎಂಬುದಾಗಿ ಘೋಷಿಸಲಾಗಿದೆ. ಆದರೆ ಮರಣಹೊಂದುವ ದಿನ ಶೇನ್ ವಾರ್ನ್ ರವರ ರೂಮಿಗೆ ನಾಲ್ಕು ಹುಡುಗಿಯರು ಬಂದಿದ್ದರು ಎನ್ನುವುದು ತಿಳಿದುಬಂದಿದೆ. ಹೌದು ಶೇನ್ ವಾರ್ನ್ ರವರ ರೂಮಿನ ಸಿಸಿಟಿವಿ ಫುಟೇಜ್ ನಲ್ಲಿ ಅವರ ಮರಣಕ್ಕೂ ನಾಲ್ಕು ಗಂಟೆಗಳ ಮುನ್ನ 4 ಹುಡುಗಿಯರು ಬಂದಿದ್ದರು ಎನ್ನುವುದು ದಾಖಲಾಗಿದೆ. ಅವರ್ಯಾರು ಎನ್ನುವುದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಗುಸುಗುಸು ಹುಟ್ಟಿಕೊಂಡಿತ್ತು. ಈಗ ಅವರು ಯಾರು ಎಂದು ತಿಳಿದುಬಂದಿದ್ದು ಇಬ್ಬರು ಮಸಾಜ್ ಹುಡುಗಿಯರು ಹಾಗೂ ಇನ್ನಿಬ್ಬರು ಅವರ ಗೆಳತಿಯರು ಎಂಬುದಾಗಿ ತಿಳಿದುಬಂದಿದೆ. ಶೇನ್ ವಾರ್ನ್ ರವರ ದಿಡೀರ್ ಮರಣದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.