ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ಮೂವರನ್ನು ಟಾರ್ಗೆಟ್ ಮಾಡಿರುವ ಆರ್ಸಿಬಿ, ಯಾರ್ಯರಂತೆ ಗೊತ್ತೇ?? ಮೂವರು ವೇಸ್ಟ್ ಎಂತ ನೆಟ್ಟಿಗರು.

19

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಐಪಿಎಲ್ 2022 ಹರಾಜು ಪ್ರಕ್ರಿಯೆಗೆ ಇನ್ನು ಎರಡು ದಿನ ಮಾತ್ರ ಬಾಕಿ ಇದೆ.ಆದರೇ ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರ ಪಟ್ಟಿ ಮಾಡಿಕೊಂಡಿವೆ.ಕನ್ನಡಿಗರ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಹ ಸಿದ್ದತೆ ನಡೆಸಿದ್ದು, ಮೂಲಗಳ ಪ್ರಕಾರ, ಆರ್ಸಿಬಿ ಹರಾಜಿನಲ್ಲಿ ಮೂವರು ಆಟಗಾರರ ಮೇಲೆ ಟಾರ್ಗೇಟ್ ಮಾಡಲಿದೆಯಂತೆ.ಬನ್ನಿ ಆ ಮೂವರು ಆಟಗಾರರು ಯಾರು ಎಂದು ತಿಳಿಯೋಣ ಬನ್ನಿ.

1.ಜೇಸನ್ ಹೋಲ್ಡರ್ : ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾತ್ರವಲ್ಲದೇ ನಾಯಕತ್ವವನ್ನು ಸಹ ಸಮರ್ಥವಾಗಿ ನಿಭಾಯಿಸಬಲ್ಲರು.ಹಾಗಾಗಿ ಆರ್ಸಿಬಿ ಇವರ ಮೇಲೆ ವಿಶೇಷವಾದ ಕಣ್ಣಿಟ್ಟಿದೆ.

2.ಅಂಬಟಿ ರಾಯುಡು : ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿದ್ದ ರಾಯುಡು, ಉತ್ತಮ ಬ್ಯಾಟ್ಸಮನ್ ಅಲ್ಲದೇ, ವಿಕೇಟ್ ಕೀಪಿಂಗ್ ಸಹ ಮಾಡಬಲ್ಲರು. ಅದಲ್ಲದೇ ಆರ್ಸಿಬಿ ಮಧ್ಯಮ ಕ್ರಮಾಂಕವನ್ನು ನಿಭಾಯಿಸುವ ಕಾರಣ, ಆರ್ಸಿಬಿ ಈ ಆಟಗಾರನನ್ನ ಬಿಡ್ಡಿಂಗ್ ನಲ್ಲಿ ಖರೀದಿ ಮಾಡಲು ತೀರ್ಮಾನಿಸಿದೆ.

3.ರಿಯಾನ್ ಪರಾಗ್ : ಅಂಡರ್ 19 ತಂಡದ ಪ್ರತಿಭಾನ್ವಿತ ಬ್ಯಾಟ್ಸಮನ್, ಕೆಳಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟ್ ಬೀಸುತ್ತಾರೆ. ಫೀಲ್ಡಿಂಗ್ ನಲ್ಲಿ ಸಹ ಉತ್ತಮವಾಗಿದ್ದಾರೆ. ಜೊತೆಗೆ ಪರಿಣಾಮಕಾರಿ ಆಫ್ ಸ್ಪಿನ್ ಬೌಲಿಂಗ್ ಸಹ ಮಾಡುತ್ತಾರೆ.ಹಾಗಾಗಿ ಆರ್ಸಿಬಿ ಈ ಯಂಗ್ ಸ್ಟರ್ ರನ್ನು ಖರೀದಿಸಲು ತೀರ್ಮಾನಿಸಿದೆಯಂತೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Get real time updates directly on you device, subscribe now.