ಕೊರೊನ ಸಮಯದಲ್ಲಿ ಯಾವ್ಯಾವ ನಟಿಯರು ಎಷ್ಟು ದಾನ ಮಾಡಿದ್ದಾರೆ ಗೊತ್ತೇ?? 7 ನಟಿಯರು ದೊಡ್ಡ ಹಣ ಕೊಟ್ಟಿದ್ದರೂ ಕೂಡ ತೋರಿಸಿಕೊಳ್ಲಲಿಲ್ಲ.

ಕೊರೊನ ಸಮಯದಲ್ಲಿ ಯಾವ್ಯಾವ ನಟಿಯರು ಎಷ್ಟು ದಾನ ಮಾಡಿದ್ದಾರೆ ಗೊತ್ತೇ?? 7 ನಟಿಯರು ದೊಡ್ಡ ಹಣ ಕೊಟ್ಟಿದ್ದರೂ ಕೂಡ ತೋರಿಸಿಕೊಳ್ಲಲಿಲ್ಲ.

ನಮಸ್ಕಾರ ಸ್ನೇಹಿತರೇ ಮಹಾಮಾರಿ ಬಂದಾಗ ಕನ್ನಡ ಚಿತ್ರರಂಗದಿಂದ ಹಲವಾರು ನಟ ಹಾಗೂ ನಟಿಯರು ನಿಧಿಗೆ ದೇಣಿಗೆ ನೀಡಿದ್ದಾರೆ. ಈ ಸಾಲಿನಲ್ಲಿ ಕನ್ನಡ ಚಿತ್ರರಂಗದ ಹಲವಾರು ನಟಿಯರು ಕೂಡ ಕಾಣಸಿಗುತ್ತಾರೆ. ಇಂದಿನ ವಿಚಾರದಲ್ಲಿ ನಾವು ಮಹಮರಿ ಸಂದರ್ಭದಲ್ಲಿ ಡೊನೇಷನ್ ನೀಡಿರುವ ನಟಿಯರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ.

ಭಾರತಿ ವಿಷ್ಣುವರ್ಧನ್ ನಟಿ ಭಾರತಿ ವಿಷ್ಣುವರ್ಧನ್ ಹಾಗೂ ಕುಟುಂಬ 1ಲಕ್ಷ ರೂಪಾಯಿ ನೀಡಿದ್ದಾರೆ. ನಟಿ ಅಮೂಲ್ಯ ನಟಿ ಅಮೂಲ್ಯ ರವರು 1.50ಲಕ್ಷ ರೂಪಾಯಿ ನೀಡಿದ್ದಾರೆ. ಶೃತಿ ನಟಿ ಶ್ರುತಿ ರವರು 2 ಲಕ್ಷ ರೂಪಾಯಿ ನೀಡಿದ್ದಾರೆ. ಮಾಳವಿಕಾ ನಟಿ ಮಾಳವಿಕ ಹಾಗೂ ಅವಿನಾಶ್ ದಂಪತಿಗಳು 2 ಲಕ್ಷ ರೂಪಾಯಿ ನೀಡಿದ್ದಾರೆ. ಮೇಘನರಾಜ್ ನಟಿ ಮೇಘನಾ ರಾಜ್ ಪ್ರಮೀಳಾ ಜೋಷಾಯಿ ಹಾಗೂ ಸುಂದರರಾಜ ಮೂವರು ತಲಾ ಒಂದೊಂದು ಲಕ್ಷ ರೂಪಾಯಿಗಳನ್ನು ಅಂದರೆ ಮೊತ್ತ 3 ಲಕ್ಷ ರೂಪಾಯಿ ನೀಡಿದ್ದಾರೆ.

ರಚಿತಾ ರಾಮ್ ಡಿಂಪಲ್ ಕ್ವೀನ್ ರಚಿತಾ ರಾಮ್ ರವರು 2 ಲಕ್ಷ ರೂಪಾಯಿ ನೀಡಿದ್ದಾರೆ. ಅದಿತಿ ಪ್ರಭುದೇವ ಕನ್ನಡ ಚಿತ್ರರಂಗದ ಯುವ ಉದಯೋನ್ಮುಖ ನಟಿ ಅದಿತಿ ಪ್ರಭುದೇವ 2 ಲಕ್ಷ ರೂಪಾಯಿ ನೀಡಿದ್ದಾರೆ. ಆಶಿಕ ರಂಗನಾಥ್ ನಟಿ ಆಶಿಕಾ ರಂಗನಾಥ್ 3 ಲಕ್ಷ ರೂಪಾಯಿ ನೀಡಿದ್ದಾರೆ. ಹರಿಪ್ರಿಯ ನಟಿ ಹರಿಪ್ರಿಯ 3 ಲಕ್ಷ ರೂಪಾಯಿ ನೀಡಿದ್ದಾರೆ. ಉಮಾಶ್ರೀ ನಟಿ ಹಾಗೂ ರಾಜಕಾರಣಿ ಆಗಿರುವ ಉಮಾಶ್ರೀ ಅವರು 5 ಲಕ್ಷ ರೂಪಾಯಿ ನೀಡಿದ್ದಾರೆ. ತಾರಾ ಅನುರಾಧ ನಟಿ ತಾರಾ ಅನುರಾಧ ರವರು 5ಲಕ್ಷ ರೂಪಾಯಿ ನೀಡಿದ್ದಾರೆ.

ಪ್ರಿಯಾಂಕ ಉಪೇಂದ್ರ ನಟಿ ಪ್ರಿಯಾಂಕಾ ಉಪೇಂದ್ರ ರವರು ಹಾಗೂ ಕುಟುಂಬ 7 ಲಕ್ಷ ರೂಪಾಯಿ ನೀಡಿದೆ‌. ಹರ್ಷಿಕಾ ಪೂಣಚ್ಚ ನಟಿ ಹರ್ಷಿಕಾ ಪೂಣಚ್ಚ ಹಾಗೂ ಕುಟುಂಬ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ. ಅನುಶ್ರೀ ನಿರೂಪಕಿ ಅನುಶ್ರೀ ಅವರು ಬರೋಬ್ಬರಿ ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ. ರಮ್ಯಾ ನಟಿ ರಮ್ಯಾ ರವರು ಬರೋಬ್ಬರಿ ಹತ್ತು ಲಕ್ಷ ರೂಪಾಯಿ ನೀಡಿದ್ದಾರೆ. ಸುಮಲತಾ ಅಂಬರೀಶ್ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅವರು ಬರೋಬ್ಬರಿ 20 ಲಕ್ಷ ರೂಪಾಯಿ ನೀಡಿದ್ದಾರೆ. ರಾಧಿಕಾ ಪಂಡಿತ್ ನಟಿ ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಗಳು ಬರೋಬ್ಬರಿ 25 ಲಕ್ಷ ರೂಪಾಯಿ ನೀಡಿದ್ದಾರೆ.