ಹಲವಾರು ದಿನಗಳ ಬಳಿಕ ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ, ಮತ್ತೊಮ್ಮೆ ಕೆಳಗಿಳಿದ ಚಿನ್ನದ ಬೆಲೆ. ಹೂಡಿಕೆಗೆ ಇದು ಸರಿಯಾದ ಸಮಯವೇ??

ನಮಸ್ಕಾರ ಸ್ನೇಹಿತರೇ ಈ ಪ್ರಪಂಚದಲ್ಲಿ ನಮ್ಮ ಭಾರತ ಅದೆಷ್ಟೋ ವಿಷಯಗಳಿಗಾಗಿ ಸಾಕಷ್ಟು ಹೆಸರು ಮಾಡಿದೆ. ಅದೇ ರೀತಿ ಇಂದು ನಾವು ಹೇಳ ಹೊರಟಿರುವ ವಿಷಯಕ್ಕೂ ಕೂಡ ಇಡೀ ವಿಶ್ವದಲ್ಲೇ ಭಾರತ ನಂಬರ್ ಒನ್ ಎಂದರೆ ಕಂಡಿತವಾಗಿಯು ತಪ್ಪಾಗಲಾರದು. ನಮ್ಮ ಭಾರತ ದೇಶ ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಬಂಗಾರ ಖರೀದಿಸುವ ದೇಶವಾಗಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಭಾರತ ದೇಶದ ಮಹಿಳಾ ಮಣಿಯರು ಎಂದು ವಿಶೇಷವಾಗಿ ಹೇಳಬೇಕಾಗಿಲ್ಲ.

ನಮ್ಮ ದೇಶದ ಮಹಿಳೆಯರು ಆಭರಣ ತೊಡಲು ಸಾಕಷ್ಟು ಉತ್ಸುಕರಾಗಿರುತ್ತಾರೆ ಹೀಗಾಗಿ ಯಾವುದೇ ಹಬ್ಬ ಬರಲಿ ಬಂಗಾರ ಖರೀದಿಗೆ ಚಿನ್ನದಂಗಡಿ ಎದುರು ಸಾಲುಗಟ್ಟಿ ನಿಲ್ಲುತ್ತಾರೆ. ಇನ್ನು ಈಗ ಭಾರತದಲ್ಲಿ ಚಿನ್ನದ ಬೆಲೆ 100 ಗ್ರಾಂಗೆ 3700 ರೂಪಾಯಿಯಂತೆ ಕಡಿಮೆಯಾಗಿದೆ. ನವೆಂಬರ್ 18ರಂದು 10 ಗ್ರಾಂ ನ 22 ಕ್ಯಾರೆಟ್ ಚಿನ್ನದ ಬೆಲೆ 48,470 ಇತ್ತು ಇಂದು 370ರೂಪಾಯಿ ಕಡಿಮೆಯಾಗಿ 48,100 ರೂಪಾಯಿ ಆಗಿದೆ.

ನಮ್ಮ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 50,180 ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನ 46,000 ರೂಪಾಯಿ ಆಗಿದೆ. ಮೈಸೂರು ಹಾಗೂ ಮಂಗಳೂರು ಪ್ರದೇಶಗಳಲ್ಲಿ ಕೂಡ ಚಿನ್ನದ ಬೆಲೆ ಬಹುತೇಕ ಇದೇ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,100ರೂ ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 48,050 ರೂಪಾಯಿ. ಚೆನ್ನೈನಲ್ಲಿ 46,340ರೂ ಕೋಲ್ಕತ್ತದಲ್ಲಿ 48,300ರೂ ಚಂಡೀಗಢ, ಸೂರತ್‌, ನಾಸಿಕ್‌ನಲ್ಲೂ ಹೆಚ್ಚೂ ಕಡಿಮೆ 46000 ರಿಂದ 48000 ದವರೆಗೆ ಇದೆ.

ಇಂದು ಭಾರತದ ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ ಹಿಗಿವೆ. ಮುಂಬೈನಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್‌ಗೆ 48,100 ರೂ. ದೆಲ್ಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್‌ಗೆ 48,050 ರೂ. ಚೆನ್ನೈ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್‌ಗೆ 46,340 ರೂ. ಕೋಲ್ಕತ್ತಾದಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್‌ಗೆ 48,300 ರೂ. ಬೆಂಗಳೂರಿನಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್‌ಗೆ 46,000 ರೂ. ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್‌ಗೆ 46,000 ರೂ ಕೇರಳದಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್‌ಗೆ 46,000 ರೂ.

ಪುಣೆಯಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್‌ಗೆ 47,290 ರೂ. ಅಹಮದಾಬಾದ್‌ನಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್‌ಗೆ 47,680 ರೂ ಜೈಪುರದಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್‌ಗೆ 48,600 ರೂ. ಕೊಯಮತ್ತೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ 22 ಕ್ಯಾರೆಟ್‌ಗೆ 46,340 ರೂ ಪಾಟ್ನಾದಲ್ಲಿ ಚಿನ್ನದ ದರ 10 ಗ್ರಾಂ 22-ಕ್ಯಾರೆಟ್‌ಗೆ 47,290 ರೂ ನಾಗ್ಪುರದಲ್ಲಿ ಚಿನ್ನದ ಬೆಲೆ 10 ಗ್ರಾಂ 22-ಕ್ಯಾರೆಟ್‌ಗೆ 48,100 ರೂ. ಭುವನೇಶ್ವರದಲ್ಲಿ ಚಿನ್ನದ ದರ 10 ಗ್ರಾಂ 22 ಕ್ಯಾರೆಟ್‌ಗೆ 46,150 ರೂ. ಇನ್ನು ನೀವು ಚಿನ್ನ ಖರೀದಿ ಮಾಡುವ ಆಸಕ್ತಿ ಇದ್ದರೆ ಇದೇ ಒಳ್ಳೆಯ ಸಮಯ ತಪ್ಪದೇ ಖರೀದಿ ಮಾಡಿ. ಚಿನ್ನದ ಬೆಲೆ ಇಳಿದಾಗ ಅದನ್ನು ಖರೀದಿಸುವುದು ಜಾಣರ ಲಕ್ಷಣ.

Post Author: Ravi Yadav