ಎಂಟು ವರ್ಷದ ಹಿಂದೆ ಬದುಕಿಸಿದ ಆಟೋ ಚಾಲಕನಿಗೆ ಹುಡುಗಿ ಏನು ಮಾಡುತ್ತಾಳೆ ಗೊತ್ತಾ?? ಅಂದು ಹುಡುಗಿ ಇಂದು ಡಾಕ್ಟರ್. ನಡೆದ್ದದೇನು ಗೊತ್ತೇ??
ಎಂಟು ವರ್ಷದ ಹಿಂದೆ ಬದುಕಿಸಿದ ಆಟೋ ಚಾಲಕನಿಗೆ ಹುಡುಗಿ ಏನು ಮಾಡುತ್ತಾಳೆ ಗೊತ್ತಾ?? ಅಂದು ಹುಡುಗಿ ಇಂದು ಡಾಕ್ಟರ್. ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ಕಲಿಯುಗದಲ್ಲಿ ಒಬ್ಬರಿಗೆ ಒಳ್ಳೆಯದನ್ನು ಮಾಡಿದರೆ ಒಳ್ಳೆಯತನ ನಮಗೆ ಪ್ರತಿಫಲವಾಗಿ ಸಿಗುತ್ತದೆ ಎಂಬುದು ಸುಳ್ಳಾಗುವ ಹಂತದಲ್ಲಿದೆ. ಆದರೆ ಇಂದು ನಾವು ಹೇಳಹೊರಟಿರುವ ಘಟನೆ ಸಂಪೂರ್ಣ ಇದಕ್ಕೆ ತದ್ವಿರುದ್ಧವಾಗಿದೆ. ಹೌದು ಸ್ನೇಹಿತರೆ ಇದು ನೈಜ ಘಟನೆ ಆಗಿದ್ದು ತಪ್ಪದೆ ಕೊನೆಯ ವರೆಗೂ ಕೂಡ ಓದಿ. ಹೌದು ಸ್ನೇಹಿತರೆ ಬಬ್ಲು ಎಂಬ ಒಬ್ಬ ಆಟೋ ಚಾಲಕ ಇರುತ್ತಾನೆ. ಅವನು ದಿನಾಲು ಆಟೋ ಓಡಿಸಿ ತನ್ನ ಕುಟುಂಬಕ್ಕೆ ದುಡಿದು ಹಾಕುತ್ತಿರುತ್ತಾನೆ ಹಾಗೂ ಮಕ್ಕಳಿಗೂ ಕೂಡ ಶಿಕ್ಷಣವನ್ನು ಚಲಿಸುತ್ತಿರುತ್ತಾನೆ.
ಬಬ್ಲು ತುಂಬಾನೇ ಒಳ್ಳೆಯ ವ್ಯಕ್ತಿತ್ವವುಳ್ಳ ಅಂತಹ ವ್ಯಕ್ತಿ. ಯಾರು ಏನೇ ಸಹಾಯ ಕೇಳಿದರೂ ಕೂಡ ಅದಕ್ಕೆ ಪ್ರತಿಕ್ರಿಯಿಸಬಲ್ಲಂತಹ ಒಳ್ಳೆಯ ಹೃದಯ ಇರುವಂತಹ ವ್ಯಕ್ತಿತ್ವ ಅವರದ್ದು. ಇನ್ನೊಮ್ಮೆ ಬಬ್ಲು ಆಟೋ ಓಡಿಸುತ್ತಿರಬೇಕಾದರೆ ಒಬ್ಬ ಮಹಿಳೆ ತನ್ನ ಮಗಳನ್ನು ಶಾಲೆಗೆ ಬಿಟ್ಟು ಬನ್ನಿ ಎಂದು ಹೇಳಿ ಆಕೆಯನ್ನು ಆಟೋ ಹತ್ತಿಸಿ ಕಳಿಸಿಕೊಡುತ್ತಾರೆ. ಇನ್ನು ಆಟೋ ರೈಲ್ವೆ ಹಳಿ ಹತ್ರ ಬರುತ್ತಿರಬೇಕಾದರೆ ಆಕೆ ಆಟೋವನ್ನು ನಿಲ್ಲಿಸಿ ಎಂದು ಹೇಳುತ್ತಾಳೆ. ಇನ್ನು ಆಟೋ ನಿಲ್ಲಿಸಿದ ಮೇಲೆ ಹುಡುಗಿ ಹಳ್ಳಿಯತ್ತ ರೈಲ್ ಬರುತ್ತಿದ್ದ ದಿಕ್ಕಿನಲ್ಲಿ ಒಡಲು ಪ್ರಾರಂಭಿಸಿದಾಗ ಇದು ಆಕೆಯನ್ನು ತಡೆದು ನಿಲ್ಲಿಸುತ್ತಾನೆ ಹೀಗೆ ಮಾಡಿಕೊಳ್ಳುವುದು ತಪ್ಪು ಎಂದು ಹೇಳುತ್ತಾರೆ.
ಹಾಗಾಗಿ ಯಾಕೆ ನೆರೆದಿದ್ದ ಜನರ ಎದುರುಗಡೆ ಆಕೆ ಬಬ್ಲು ಗೆ ಸರಿಯಾಗಿ ಬಯ್ಯುತ್ತಾಳೆ. ಆದರೂ ಕೂಡ ಬಬ್ಲು ಬೇಸರ ಮಾಡಿಕೊಳ್ಳದೆ ಆಕೆಯನ್ನು ಮತ್ತೆ ಆಕೆಯ ತಾಯಿ ಬಳಿ ಬಿಟ್ಟು ಬರುತ್ತಾನೆ. ಇನ್ನು ಇದ್ದಾರೆ ಎಂಟು ವರ್ಷಗಳ ನಂತರ ಒಮ್ಮೆ ಬಬ್ಲು ಆಟೋ ಗೆ ಲಾರಿ ಡಿ’ಕ್ಕಿ ಆಗುತ್ತದೆ. ಆಗ ಬಬ್ಲು ಅನ್ನು ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಬಂದು ಉತ್ತಮ ರೀತಿಯಲ್ಲಿ ಚಿಕಿತ್ಸೆ ಮಾಡಲಾಗುತ್ತದೆ. ಇನ್ನು ದುಡ್ಡಿಲ್ಲದಿದ್ದರೂ ಕೂಡ ಬಬ್ಲು ಗೆ ಉತ್ತಮ ರೀತಿಯ ಚಿಕಿತ್ಸೆ ದೊರಕಿತ್ತು ಕಾರಣ ಏನೆಂದರೆ ಅಲ್ಲಿ ವೈದ್ಯರಾಗಿದ್ದವರು ಅದೇ ಹುಡುಗಿ ಆಗಿದ್ದರು. ಹೌದು ಸ್ನೇಹಿತರೆ ಅಂದು ತನ್ನನ್ನು ಬದುಕಿಸಿದ ಕ್ಕಾಗಿ ಬಬ್ಲು ರವರಿಗೆ ಎಂದು ಉತ್ತಮ ಚಿಕಿತ್ಸೆ ನೀಡಿ ಕೃತಜ್ಞತೆಯನ್ನು ಹೇಳುತ್ತಾರೆ.