ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಂಗಡಿ ಮುಂದೆ ಮಲಗಿದ್ದ ಅಜ್ಜಿಯನ್ನು ನೀರು ಹಾಕಿಸಿ ಎಬ್ಬಿಸಿ ಓಡಿಸಿದ ಮಾಲೀಕ, ಕಂಡ ಯೋಧ ಮಾಡಿದ್ದೇನು ಗೊತ್ತೇ??

3

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇದು ಕಲಿಯುಗ ಇಲ್ಲಿ ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ಜೀವಿಸುತ್ತಾರೆ ಹೊರತು ಪರರ ಕಷ್ಟಕ್ಕೆ ಕಣ್ಣೀರು ಹಾಕುವವರು ಯಾರು ಇಲ್ಲ. ಇನ್ನು ಸಹಾಯ ಮಾಡುವುದಂತೂ ದೂರದ ಮಾತು. ಆದರೆ ಇಂದು ನಾವು ಹೇಳಹೊರಟಿರುವ ವಿಷಯದಲ್ಲಿ ಖಂಡಿತವಾಗಿಯೂ ನಿಮ್ಮ ಅಭಿಪ್ರಾಯ ಕೊಂಚಮಟ್ಟಿಗೆ ಬದಲಾದರೂ ಆಗಬಹುದು. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಬೆಳಗಿನ ಸಮಯದಲ್ಲಿ ಒಂದು ಅಂಗಡಿಯ ಮುಂದೆ ಬಡ ಮುದುಕಿ ಅಂದರೆ ಬಿಕ್ಷುಕಿ ಮಲಗಿರುತ್ತಾರೆ.

ಆಗ ಅಲ್ಲಿಗೆ ಬಂದಂತಹ ಆ ಅಂಗಡಿಯ ಮಾಲಿಕ ಅವರನ್ನು ಎಚ್ಚರಿಸಲು ಪ್ರಯತ್ನಿಸುತ್ತಾನೆ. ಸಾಮಾನ್ಯವಾಗಿ ಅವನು ಸೌಮ್ಯ ಸ್ವಭಾವದಲ್ಲಿ ಅವರನ್ನು ಎಚ್ಚರಿಸಬಹುದು ಆಗಿತ್ತು ಆದರೆ ಆ ದುಷ್ಟ ಮಾಲಿಕ ಆ ಬಡ ಮುದುಕಿಯನ್ನು ಒ’ದ್ದು ನೀರನ್ನು ಎರಚಿ ಎದ್ದೇಳಿಸುವ ಪ್ರಯತ್ನಿಸುತ್ತಾನೆ. ಇದನ್ನು ನೋಡಿದರೆ ಎಂಥವರಿಗಾದರೂ ಕೂಡ ಕರುಳು ಕಿತ್ತು ಬರುತ್ತದೆ ರ’ಕ್ತ ಕು’ದಿಯುತ್ತದೆ ಎಂಬುದು ಎಲ್ಲರೂ ಒಪ್ಪಲೇಬೇಕಾದ ಅಂತಹ ಮಾತು. ಇದನ್ನು ನೋಡಿಕೊಂಡು ಅಲ್ಲಿನ ನಾಗರಿಕರು ತಮ್ಮ ಪಾಡಿಗೆ ತಾವು ನೋಡಿಕೊಂಡು ಹೋಗುತ್ತಿದ್ದರು. ಆದರೆ ಅಲ್ಲೇ ಇದ್ದ ಯೋಧ ಏನು ಮಾಡಿದ ಗೊತ್ತ ಸ್ನೇಹಿತರೆ.

ಹೌದು ಸ್ನೇಹಿತರೆ ಅಲ್ಲಿಯೇ ಇದ್ದ ಒಬ್ಬ ಯೋಧ ಬಂದು ದು’ಷ್ಟ ಮಾಲಿಕನನ್ನು ತಡೆದು ಅವನಿಗೆ ಬೈ’ದು ತಳ್ಳಿ ನಂತರ ಆ ಮುದುಕಿಗೆ ಎದ್ದೇಳಲು ಸಹಾಯ ಮಾಡಿ ಅವರನ್ನು ಬೇರೆಲ್ಲಾದರೂ ಹೋಗುವಂತೆ ಹೇಳಿ ತನ್ನೊಂದಿಗೆ ಕರೆದುಕೊಂಡು ಬಂದು ಹಣವನ್ನು ಕೂಡ ನೀಡಿ ಮರ್ಯಾದೆ ಕಳಿಸಿ ಕೊಡುತ್ತಾನೆ. ಹೆತ್ತ ತಾಯಿಯನ್ನು ಆರೈಕೆ ಮಾಡಿದಂತೆ ಅಲ್ಲಿಂದ ಹೋಗುವಾಗ ಭಿಕ್ಷುಕಿ ಗೆ ಹಣವನ್ನು ಹಾಗೂ ಇತರ ಉಪಕರಣಗಳನ್ನು ನೀಡಿದ ಯೋಧನ ವ್ಯಕ್ತಿತ್ವಕ್ಕೆ ನಮ್ಮ ಸಲಾಂ. ಆ ಬಡ ಮುದುಕಿ ಗಾಗಿ ಯೋಧ ಅಂಗಡಿಯ ಮಾಲೀಕರಿಗೆ ಜಗಳವಾಡಲು ಹೋಗಿದ್ದು ಖಂಡಿತವಾಗಿಯೂ ಗೌರವ ಕೊಡಲೇ ಬೇಕಾದಂತಹ ಘಟನೆ.

Get real time updates directly on you device, subscribe now.