ಕರುನಾಡ ವಾಣಿ
ಇದು ನಿಮ್ಮ ಧ್ವನಿ

ವಿಷ್ಣು ದಾದಾ ರವರ ಪತ್ನಿ ಭಾರತಿ ಅಮ್ಮನ ಬಗ್ಗೆ ಡಾ. ಶಿವರಾಜ್ ಕುಮಾರ್ ಅವರ ಬಾಯಲ್ಲಿ ಬಂದಿದ್ದು ಅದೆಂಥಾ ಮಾತು??

4

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ಹಲವಾರು ಖ್ಯಾತ ನಟಿಯರು ಭಾರತಿಯವರು ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲೂ ಕನ್ನಡದ ಮೇರು ನಟರ ಜೊತೆ ನಾಯೈಯಾಗಿ ನಟಿಸಿದ್ದು ಒಂದು ವಿಶೇಷ. ಅದರಲ್ಲೂ ಡಾ. ತಮ್ಮ ಅದ್ಭುತ ನಟನೆಯಲ್ಲಿ ಮಾತ್ರವಲ್ಲ, ಉತ್ತಮ ವ್ಯಕ್ತಿತ್ವದಿಂದಲೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಛಾಪನ್ನು ಮುಡಿಸಿದವರು. ಅಂಥ ನಟಿಯರಲ್ಲಿ ಅಭಿನೇತ್ರಿ ಭಾರತಿ ಕೂಡ ಒಬ್ಬರು. ರಾಜ ಕುಮಾರ್ ಅವರ ಜೊತೆ ಡಾ. ವಿಷ್ಣುವರ್ಧನ್ ಅವರ ಜೊತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ನಂತರ ಡಾ. ವಿಷ್ಣುವರ್ಧನ್ ಅವರನ್ನೇ ಮದುವೆಯಾಗಿ ಸುಂದರ ಬದುಕು ಸಾಗಿಸಿದವರು ಭಾರತಿ. ವಿಷ್ಣು ದಾದಾ ತೀರಿಕೊಂಡ ನಂತರವೂ ಕೂಡ ಕನ್ನಡ ಚಿತ್ರರಂಗದಲ್ಲಿ ಭಾರತಿಯವರ ಮೇಲಿರುವ ಗೌರವ ಸ್ಪಲ್ವವೂ ಕಡಿಮೆಯಾಗಲೇ ಇಲ್ಲ. ನಟಿ ಭಾರತಿ ಡಾ. ರಾಜ ಕುಮಾರ್ ಅವರ ಜೊತೆಗೆ 27 ಚಿತ್ರಗಳಲ್ಲಿ ನಟಿಸಿ ಒಂದು ಸಂಚಲನವನ್ನೇ ಮೂಡಿಸಿದ್ದು ಇದೀಗ ಇತಿಹಾಸ. ಡಾ. ರಾಜ್ ಕುಟುಂಬ ಹಾಗೂ ವಿಷ್ಣು ವರ್ಧನ್ ಅವರ ಕುಟುಂಬ ತುಂಬಾನೇ ಅನ್ಯೂನ್ಯತೆಯಿಂದ ಇದ್ದರೂ ಕೂಡ ಗಂಧದ ಗುಡಿ ಚಿತ್ರದ ಅಮಯದಲ್ಲಿ ಡಾ. ರಾಜ್ ಹಾಗೂ ವಿಷ್ಣು ಅವರಿಗೆ ವೈಮನಸ್ಸು ಬಂದಿದ್ದನ್ನು ತಾರಕಕ್ಕೇ ಕೊಂಡೊಯ್ದಿದ್ದು ಯಾರೋ ಗೊತ್ತಿಲ್ಲ,

ಆದರೆ ಎಲ್ಲವೂ ಸರಿಯಾಗಿ ಈ ಎರಡೂ ಕುಟುಂಬಗಳೂ ಕೂಡ ಮತ್ತೆ ಅನ್ಯೂನ್ಯವಾಗಿಯೇ ಇದ್ದರು. ಇನ್ನು ಡಾ, ರಾಜ ಕುಮಾರ್ ಜೊತೆ ಮಾತ್ರವಲ್ಲದೇ ಅವರ ಮಗ ಶಿವಣ್ಣ ಅವರ ಜೊತೆಯಲ್ಲೂ ತಾಯಿ ಪಾತ್ರದಲ್ಲಿ ಅದ್ಭುತ ಪಾತ್ರ ನಿಭಾಯಿಸಿದವರು ಭಾರತಿ ಅಮ್ಮ. ಹೌದು, ಶಿವಣ್ಣ ನಟನೆಯ ’ದೊರೆ’ ಚಿತ್ರದಲ್ಲಿ ಭಾರತಿ ಅತ್ಯದ್ಭುತವಾಗಿ ಅಭಿನಯಿಸಿದರು. ಈ ಬಗ್ಗೆ ನಟ ಶಿವರಾಜ್ ಕುಮಾರ್, ಭಾರತಿಯವರ ಬಗ್ಗೆ ನಾನು ಏನು ಹೇಳಿದ್ರೂ ಕಡಿಮೆ, ಹಾಗೆಯೇ ನಾನು ಅವರ ಬಗ್ಗೆ ಮಾತನಾಡುವಷ್ಟರ ಮಟ್ಟಿಗೆ ಇದ್ದೇನೋ ಇಲ್ಲವೋ ಗೊತ್ತಿಲ್ಲ, ನಾನು ನೋಡಿದ ಒಂದು ಅದ್ಭುತ ನಟಿ ಭಾರತಿ ಅಮ್ಮ ಎಂದು ಹೇಳಿದ್ದರು. ಇನ್ನು ಅವಕಾಶ ಒದಗಿ ಬಂದರೆ ಪುನೀತ್ ರಾಜ ಕುಮಾರ್ ಹಾಗೂ ಭಾರತಿ ಅಮ್ಮ ಕೂಡ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲು ಉತ್ಸುಕರಾಗಿದ್ದಾರೆ.