ಚೀನಾ ದೇಶದ ಬುಡಕ್ಕೇ ಕೈ ಹಾಕಿದ ರತನ್ ಟಾಟಾ, ರಾತ್ರೋರಾತ್ರಿ ಚೀನಾ ದೇಶಕ್ಕೆ ಮರ್ಮಾಘಾತ ಹೇಗೆ ಗೊತ್ತಾ??

ಚೀನಾ ದೇಶದ ಬುಡಕ್ಕೇ ಕೈ ಹಾಕಿದ ರತನ್ ಟಾಟಾ, ರಾತ್ರೋರಾತ್ರಿ ಚೀನಾ ದೇಶಕ್ಕೆ ಮರ್ಮಾಘಾತ ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದ ಪ್ರತಿಷ್ಠಿತ ಉದ್ಯಮಿಗಳಳ್ಳಿ ಒಬ್ಬರಾಅಗಿರುವ ರತನ್ ಟಾಟಾ ರವರು ದೇಶ ಹಾಗೂ ನಮ್ಮ ದೇಶದ ಜನರ ಜೊತೆ ಸದಾ ನಿಂತು ಕೊಳ್ಳುತ್ತಾರೆ. ದೇಶ ಯಾವುದು ಕ್ಷಣದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಕೂಡ ಸಹಾಯ ಹಸ್ತ ಚಾಚುವ ಕೆಲವೇ ಕೆಲವು ಜನರಲ್ಲಿ ಮೊದಲ ಸಾಲಿನಲ್ಲಿ ರತನ್ ಟಾಟಾ ರವರು ಕಾಣಿಸಿ ಕೊಳ್ಳುತ್ತಾರೆ. ಹೀಗೆ ಇಷ್ಟೆಲ್ಲಾ ಸಾಧನೆ ಮಾಡಿರುವ ರತನ್ ಟಾಟಾ ರವರು ಇದೀಗ ಚೀನಾ ದೇಶಕ್ಕೆ ಮತ್ತೊಂದು ಶಾಕ್ ನೀಡಿದ್ದಾರೆ.

ಹೌದು ಸ್ನೇಹಿತರೇ ಬಹುಶಃ ನಿಮಗೆ ತಿಳಿದಿದೆಯೋ ಇಲ್ಲವೋ ತಿಳಿದಿಲ್ಲ ವಿಶ್ವದ ಶೇಕಡ 60 ರಷ್ಟು ಲಿಥಿಯಂ ಬ್ಯಾಟರಿಗಳು ಪ್ರಮುಖವಾಗಿ ಎಲೆಕ್ಟ್ರಾನಿಕ್ ಕಾರ್ ಗಳಲ್ಲಿ ಬಳಸುವ ಬ್ಯಾಟರಿಗಳು ಚೀನಾ ದೇಶದಿಂದ ವಿಶ್ವದ ಮೂಲೆ ಮೂಲೆಗೂ ಕೂಡ ರಫ್ತು ಆಗುತ್ತವೆ. ವಿಶ್ವದ ಈ ಕ್ಷೇತ್ರದಲ್ಲಿ ಚೀನಾ ದೇಶ ಭಾರಿ ಪ್ರಮಾಣದಲ್ಲಿ ಪ್ರಭಾವ ಬೀರಿದೆ. ಅದೇ ಕಾರಣಕ್ಕಾಗಿ ಚೀನಾ ಹೇಳಿದಷ್ಟು ಬೆಲೆಯನ್ನು ಕೊಟ್ಟು ಎಲ್ಲರೂ ಲಿಥಿಯಂ ಬ್ಯಾಟರಿ ಗಳನ್ನು ಕೊಂಡು ಕೊಳ್ಳುತ್ತಾರೆ.

ಆದರೆ ಇದನ್ನು ಗಮನಿಸಿದ ರತನ್ ಟಾಟಾ ರವರು ಚೀನಾ ದೇಶದ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿ ಹಾಗೂ ಭಾರತದಲ್ಲಿ ಉತ್ಪಾದನೆ ಮಾಡಿದರೇ ಮತ್ತಷ್ಟು ಕಡಿಮೆ ಬೆಲೆಗೆ ಲಿಥಿಯಂ ಬ್ಯಾಟರಿ ಗಳನ್ನು ವಿದೇಶಗಳಿಗೆ ಹಾಗೂ ತಮ್ಮ ಕಂಪನಿಯ ಕಾರುಗಳಲ್ಲಿ ಕೂಡ ಬಳಸಬಹುದು ಇದರಿಂದ ಮತ್ತಷ್ಟು ಕಡಿಮೆ ಯಾಗುತ್ತದೆ ಎಂದು ಆಲೋಚನೆ ನಡೆಸಿ 4000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಸದೊಂದು ಉತ್ಪಾದನೆ ಘಟಕ ಓಪನ್ ಮಾಡಲು 20 ಎಕರೆ ಜಾಗದಲ್ಲಿ ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಕೆಲಸ ಆರಂಭವಾಗಿದ್ದು ಇನ್ನು ಕೇವಲ 2 ರಿಂದ 3 ವರ್ಷಗಳಲ್ಲಿ 10 ಗಿಗಾ ವಾಟ್ ಲಿಥಿಯಂ ಬ್ಯಾಟರಿ ಗಳು ಭಾರತದಲ್ಲಿ ತಯಾರಾಗಲಿದೆ ಇದರಿಂದ ಚೀನಾ ದೇಶಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರಿ ಹಿನ್ನಡೆಯುಂಟಾಗುತ್ತದೆ.