ಐಪಿಎಲ್ ಗೆಲ್ಲುವ ನೆಚ್ಚಿನ ತಂಡವನ್ನು ಹೆಸರಿಸಿದ ಬ್ರಿಯಾನ್ ಲಾರಾ, ಆಯ್ಕೆಯಾದ ತಂಡ ಯಾವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಈಗಾಗಲೇ ಐಪಿಎಲ್ ಟೂರ್ನಿಯಲ್ಲಿ ಹಲವರು ಪಂದ್ಯಗಳು ಕೊನೆಯ ಬಾಳಿನವರೆಗೂ ಬಂದು ಪಲಿತಾಂಶವನ್ನು ನೀಡಿವೆ. ಈ ಮೂಲಕ ಈ ಬಾರಿಯ ಐಪಿಎಲ್ ಗೆ ವರ್ಣರಂಜಿತ ಆರಂಭ ಸಿಕ್ಕಿದೆ ಎಂದರೆ ತಪ್ಪಾಗಲಾರದು. ನಡೆದಿರುವ ಬಹುತೇಕ ಪಂದ್ಯಗಳು ರೋಚಕ ಘಟ್ಟದಲ್ಲಿ ತಲುಪಿ ಫಲಿತಾಂಶ ನೀಡಿರುವ ಕಾರಣ ಐಪಿಎಲ್ ಮತ್ತಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಇನ್ನು ಈಗಾಗಲೇ ಕೋರೋಣ ಕಾರಣದಿಂದ ಬಹುತೇಕ ಜನರ ಹೊರಗಿನ ಪ್ರಪಂಚ ಮನೆಯಲ್ಲಿ ಉಳಿದಿರುವ ಕಾರಣ ಐಪಿಎಲ್ ಟೂರ್ನಿಯ ಕೂಡ ಉತ್ತಮ ಪ್ರತಿಕ್ರಿಯೆಯನ್ನು ಪ್ರೇಕ್ಷಕರಿಂದ ಪಡೆದುಕೊಳ್ಳುತ್ತಿದೆ, ಇನ್ನು ಈಗಾಗಲೇ ಸೋಲು ಗೆಲುವಿನ ಲೆಕ್ಕಾಚಾರ ಗಳು ಕೂಡ ಆರಂಭವಾಗಿರುವ ಕಾರಣ ಪ್ರತಿಯೊಂದು ಪಂದ್ಯಗಳು ಟೂರ್ನಿಯನ್ನು ಗೆಲ್ಲಲು ಮತ್ತಷ್ಟು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಇದೀಗ ತಂಡದ ಆಟಗಾರರ ಪ್ರದರ್ಶನ ಹಾಗೂ ಇತ್ತೀಚಿಗಿನ ಫಾರ್ಮ್ ಗಮನಿಸಿ ವೆಸ್ಟ್ ಇಂಡೀಸ್ ತಂಡದ ದಿಗ್ಗಜ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ರವರು ಮಾತನಾಡಿ, ಐಪಿಎಲ್ ಗೆಲ್ಲಬಹುದಾದ ತಂಡವನ್ನು ಆಯ್ಕೆ ಮಾಡಿದ್ದಾರೆ, ಹೌದು ಸ್ನೇಹಿತರೇ ಇದೀಗ ಮಾತನಾಡುವ ಬ್ರಿಯಾನ್ ಲಾರಾ ರವರು ನನ್ನ ಲೆಕ್ಕಾಚಾರಗಳ ಪ್ರಕಾರ ಈ ಬಾರಿ ಐಪಿಎಲ್ ಟೂರ್ನಿಯನ್ನು ಗೆಲ್ಲುವ ಮೂಲಕ ಆರ್ಸಿಬಿ ತಂಡ ಹದಿನಾಲ್ಕು ವರ್ಷಗಳ ಕನಸನ್ನು ನನಸು ಮಾಡಿಕೊಳ್ಳಲಿದೆ, ತಂಡದ ಆಟಗಾರರು ಉತ್ತಮ ಫಾರ್ಮ್ ನಲ್ಲಿ ಇದ್ದಾರೆ, ಕಂಡ ಬಹಳ ಸಮತೋಲನದಿಂದ ಕೂಡಿದೆ. ಆದ ಕಾರಣ ಖಂಡಿತ ಆರ್ಸಿಬಿ ಕಪ್ ಗೆಲ್ಲಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

Facebook Comments

Post Author: Ravi Yadav