ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಭಾರತ ಕ್ರಿಕೆಟ್ ತಂಡಕ್ಕೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ ಬೆನ್ ಸ್ಟೋಕ್ಸ್, ಉತ್ತರ ನೀಡಿದ ಅಭಿಮಾನಿಗಳು. ಏನು ಗೊತ್ತಾ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚೆಗೆ ಐಪಿಎಲ್ ಟೂರ್ನಿಗೂ ಮುನ್ನ ಭಾರತದಲ್ಲಿ ನಡೆದ ಇಂಗ್ಲೆಂಡ್ ಹಾಗೂ ಭಾರತ ನಡುವಿನ ಎಲ್ಲಾ ಮೂರು ಮಾದರಿಯ ಸರಣಿಗಳಲ್ಲಿ ಭಾರತ ಕ್ರಿಕೆಟ್ ತಂಡ ಜಯ ಸಾಧಿಸುವುದರಲ್ಲಿ ಯಶಸ್ವಿಯಾಗಿದೆ. ಭರ್ಜರಿಯಾಗಿ ಇಂಗ್ಲೆಂಡ್ ತಂಡವನ್ನು ಏಕದಿನ, ಟಿ-ಟ್ವೆಂಟಿ ಹಾಗೂ ಟೆಸ್ಟ್ ಸರಣಿಗಳಲ್ಲಿ ಸೋಲಿಸುವ ಮೂಲಕ ಭಾರತ ಕ್ರಿಕೆಟ್ ತಂಡ ತನ್ನ ನೆಲದಲ್ಲಿ ಅದ್ವಿತೀಯ ಸಾಧನೆ ಮಾಡಿದೆ ಅದ್ವಿತೀಯ ಸಾಧನೆ ಮಾಡಿದೆ.

ಈ ಕುರಿತು ಇದೀಗ ಐಪಿಎಲ್ ವೇಳೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿರುವ ಬೆನ್ ಸ್ಟೋಕ್ಸ್ ರವರು ತಮ್ಮ ತಂಡದ ಕುರಿತು ಮಾತನಾಡಿ ಹಾಗೂ ಭಾರತ ಹಾಗೂ ಇಂಗ್ಲೆಂಡ್ ದೇಶಗಳ ನಡುವಿನ ಸರಣಿಯ ಕುರಿತು ಮಾತನಾಡಿ ತಮ್ಮದೇ ಆದ ರೀತಿಯಲ್ಲಿ ಭಾರತ ತಂಡಕ್ಕೆ ಸವಾಲೆಸೆದಿದ್ದಾರೆ.

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಬೆನ್ ಸ್ಟೋಕ್ಸ್ ಅವರು ಕಳೆದ ಕೆಲವು ದಿನಗಳ ಹಿಂದೆ ಭಾರತ ತನ್ನ ದೇಶದ ನೆಲದಲ್ಲಿ ನಮ್ಮನ್ನು ಮೂರು ಮಾದರಿಗಳಲ್ಲಿ ಸೋಲಿಸುವುದರಲ್ಲಿ ಯಶಸ್ವಿಯಾಗಿದೆ. ಆದರೆ ಐಪಿಎಲ್ ಮುಗಿದ ನಂತರ ಮುಂದಿನ ಆಗಸ್ಟ್ ತಿಂಗಳಿನಲ್ಲಿ ನಡೆಯುವ ಭಾರತ ಹಾಗೂ ಇಂಗ್ಲೆಂಡ್ ದೇಶಗಳ ನಡುವಿನ ಟೆಸ್ಟ್ ಸರಣಿಯಲ್ಲಿ ನಮ್ಮ ದೇಶದಲ್ಲಿ ಅಂದರೆ ಇಂಗ್ಲೆಂಡ್ನಲ್ಲಿ ಸೋಲಿಸುವ ಮೂಲಕ ನಾವು ಪ್ರತಿಕಾರ ತೀರಿಸಿ ಕೊಳ್ಳುತ್ತೇವೆ. ಆ ಸರಣಿಗಾಗಿ ನಾನು ಕಾತರದಿಂದ ಕಾದು ನಿಂತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯ ದೇಶದ ಗರ್ವಭಂಗ ನಡೆದ್ದಾಯಿತು, ಇನ್ನು ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ದೇಶದ ಗರ್ವಭಂಗ ಮಾಡಲು ಭಾರತೀಯ ಪಡೆ ಸಿದ್ಧವಿದೆ ಎಂದು ಉತ್ತರ ನೀಡಿದೆ.

Get real time updates directly on you device, subscribe now.