ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅಮೇರಿಕಾ ದೇಶದ ಇಂಗ್ಲಿಷ್ ಶಿಕ್ಷಕರೊಬ್ಬರು ಯುವರತ್ನ ಸಿನಿಮಾ ನೋಡಿ ಹೇಳಿರುವ ಮಾತುಗಳೇನು ಗೊತ್ತೇ??

1

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರವಾದ ಯುವ ರತ್ನ ಸಿನಿಮಾ ಇದೀಗ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿದೆ. ಅದ್ಯಾಕೋ ತಿಳಿದಿಲ್ಲ ಕೇವಲ ಬಿಡುಗಡೆಯಾದ ಎಂಟು ದಿನಗಳಲ್ಲಿಯೇ ಅಮೆಜಾನ್ ಟ್ರೈನ್ನಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧಾರ ಮಾಡಿ 28 ಕೋಟಿ ರೂಪಾಯಿಗಳಿಗೆ ಸಿನಿಮಾವನ್ನು ಸೇಲ್ ಮಾಡಿದೆ.

ಇನ್ನು ಇದು ಭಾರತಕ್ಕಷ್ಟೇ ಸೀಮಿತವಾಗಿದ್ದು, ಅಮೆರಿಕಾದಲ್ಲಿ ಇನ್ನು ಚಿತ್ರ ಪ್ರದರ್ಶನ ಮುಂದುವರೆದಿದೆ. ಬಹುಶಹ ನಿಮಗೆ ತಿಳಿದಿರಬಹುದು ಅಮೆರಿಕಾ ದೇಶದಲ್ಲಿ ವೀಕೆಂಡ್ ಸಿನಿಮಾ ಎಂಬ ಸಂಸ್ಥೆ ಯುವರತ್ನ ಸಿನಿಮಾದ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಸಂಸ್ಥೆ ಇದೀಗ ವಿಡಿಯೋವನ್ನು ಶೇರ್ ಮಾಡಿದ್ದು ಯುವ ರತ್ನ ಸಿನಿಮಾ ನೋಡಿದ ಅಮೇರಿಕಾ ದೇಶದ ಶಿಕ್ಷಕರೊಬ್ಬರು ಏನು ಹೇಳಿದ್ದಾರೆ ಎಂಬುದನ್ನು ನಾವು ಎಂದು ಹೇಳುತ್ತೇವೆ.

ಹೌದು ಸ್ನೇಹಿತರೇ ಕನ್ನಡದ ಸ್ನೇಹಿತರೊಬ್ಬರ ಜೊತೆ ಅಮೇರಿಕ ದೇಶದಲ್ಲಿ ಕೆಲಸ ಮಾಡುವ ಶಿಕ್ಷಕರೊಬ್ಬರು ಯುವ ರತ್ನ ಸಿನಿಮಾ ನೋಡಲು ಥಿಯೇಟರ್ ಗೆ ತೆರಳಿದ್ದಾರೆ, ಸಿನಿಮಾ ನೋಡಿದ ಬಳಿಕ ಸಿನಿಮಾ ಹೇಗಿತ್ತು ಎಂದು ಅವರನ್ನು ಪ್ರಶ್ನಿಸಿದಾಗ, ನಿಜಕ್ಕೂ ಸಿನಿಮಾ ಜೀವನಕ್ಕೆ ಸ್ಫೂರ್ತಿ ನೀಡುವ ಸಿನೆಮಾವಾಗಿದೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೌಲ್ಯವನ್ನು ತೋರಿಸುತ್ತದೆ ನಿಜಕ್ಕೂ ನಾನು ಈ ಚಿತ್ರವನ್ನು ಸಂಪೂರ್ಣವಾಗಿ ಎಂಜಾಯ್ ಮಾಡಿದ್ದೇನೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ

Get real time updates directly on you device, subscribe now.