ರಾಜೀವ್ ರವರ ಫೇವರೆಟ್ ನಟ ಯಾರು ಗೊತ್ತೆ?? ಹಚ್ಚೆ ಹಾಕಿಸಿಕೊಂಡಿರುವುದು ಯಾರ ಹೆಸರು ಗೊತ್ತಾ??

ರಾಜೀವ್ ರವರ ಫೇವರೆಟ್ ನಟ ಯಾರು ಗೊತ್ತೆ?? ಹಚ್ಚೆ ಹಾಕಿಸಿಕೊಂಡಿರುವುದು ಯಾರ ಹೆಸರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಮೋಡಿ ಮಾಡುತ್ತಿರುವ ರಾಜೀವ್ ರವರ ಕುರಿತು ಕೆಲವೊಂದು ವೈಯಕ್ತಿಕ ವಿಚಾರಗಳನ್ನು ಇಂದು ನಿಮಗೆ ತಿಳಿಸುತ್ತೇವೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಗಳಲ್ಲಿ ಹಲವಾರು ಬಾರಿ ಕನ್ನಡ ತಂಡವನ್ನು ಗೆಲ್ಲಿಸಿ ಆಲ್-ರೌಂಡರ್ ಪ್ರದರ್ಶನ ನೀಡಿರುವ ರಾಜೀವ್ ರವರು ಎಂದ ತಕ್ಷಣ ನಮಗೆ ಮೊದಲ ನೆನಪಾಗುವುದು ಕ್ರಿಕೆಟ್ ಲೀಗ್. ಅದರಲ್ಲಿಯೂ ಒಮ್ಮೆ ರಾಜೀವ್ ರವರು ಕೊನೆಯ 10 ಬಾಲುಗಳಲ್ಲಿ 40 ರನ್ ಗಳಿಸಿ ಕರ್ನಾಟಕ ತಂಡವನ್ನು ಗೆಲ್ಲಿಸಿಕೊಟ್ಟಿದ್ದರು

ಇನ್ನು ಕ್ರಿಕೆಟ್ ಲೀಗ್ ನಲ್ಲಿ ಅಷ್ಟೇ ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಕೂಡ ವಿವಿಧ ಪಾತ್ರಗಳಲ್ಲಿ ನಟನೆ ಮಾಡಿರುವ ರಾಜೀವ್ ರವರು, ಆರ್ ಎಕ್ಸ್ ಸೂರಿ, ಹೆಬ್ಬುಲಿ ಹಾಗೂ ಅಮವಾಸ್ಯೆ ಸೇರಿದಂತೆ ಇನ್ನಿತರ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಸದಾ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ ದೇಹವನ್ನು ಬಹಳ ಫಿಟ್ ಆಗಿ ಇಟ್ಟುಕೊಂಡಿರುವ ರಾಜೀವ್ ರವರ ಫೇವರಿಟ ನಟ ಯಾರು ಎಂಬುದನ್ನು ನೋಡುವುದಾದರೆ,

ಅವರು ಮತ್ಯಾರು ಅಲ್ಲ ಅವರು ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಎಂದು ಖ್ಯಾತಿ ಪಡೆದು ಕೊಂಡಿರುವ ಸುದೀಪ್. ರಾಜೀವ್ ರವರಿಗೆ ಸುದೀಪ್ ರವರಿಗೆ ಎಂದರೆ ಎಷ್ಟು ಅಭಿಮಾನ ಎಂದರೆ, ಎಡಗೈನ ಮೇಲೆ ಸುದೀಪ್ ರವರ ಹೆಸರನ್ನು ಆಚೆ ಕೂಡ ಹಾಕಿಸಿ ಕೊಂಡಿದ್ದಾರೆ, ಸುದೀಪ್ ರವರ ಫ್ಯಾಮಿಲಿಗೂ ಕೂಡ ಬಹಳ ಹತ್ತಿರವಾಗಿರುವ ರಾಜೀವ್ ರವರಿಗೆ ಸುದೀಪ್ ರವರು ಎಂದರೆ ಎಲ್ಲಿಲ್ಲದ ಅಭಿಮಾನ ಹಾಗೂ ಗೌರವ ಎಂಬುದು ತಿಳಿದು ಬಂದಿದೆ. ಇನ್ನು ಇವರ ಬಿಗ್ ಬಾಸ್ ಮನೆಯಲ್ಲಿ ಆಟವಾಡುತ್ತಿರುವ ರೀತಿಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.