ಜಸ್ಟ್ ಈ ವಿಧಾನದ ಮೂಲಕ ನನ್ನ ಕೂದಲು ದಪ್ಪ ಹಾಗೂ ದಟ್ಟವಾಯಿತು. ಹೇಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ, ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಾವು ಇವತ್ತು ನಿಮಗೆ ಒಂದು ಅತ್ಯದ್ಭುತವಾದ ಮನೆಮದ್ದನ್ನು ತಿಳಿಸಿತಾಇದಿನಿ. ಖಂಡಿತ ಈದು 100% ಪರಿಣಾಮಕಾರಿಯಾದ ಈ ನೈಸರ್ಗಿಕ ಮನೆಮದ್ದನ್ನು ನಾವು ಹೇಳಿದ ರೀತಿಯಲ್ಲಿ ಇದನ್ನು ತಯಾರಿಸಿಕೊಂಡು ನಿಮ್ಮ ತಲೆಯ ಕೂದಲಿಗೆ ಹಚ್ಚಿಕೊಂಡಿದ್ದೆ ಆದಲ್ಲಿ ಖಂಡಿತ ನಿಮ್ಮ ತಲೆಯ ಕೂದಲು ಬಹುಬೇಗನೆ ಉದ್ದವಾಗಿ ಮತ್ತು ದಟ್ಟವಾಗಿ ಆರೋಗ್ಯಕರವಾಗಿ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದೆ ಕೂದಲು ಬೆಳೆಯುತ್ತದೆ. ಅಂತಹ ಅತ್ಯದ್ಭುತವಾದ ಮನೆಮದ್ದು ಇವತ್ತು ತಿಳಿಸತಾ ಇದಿನಿ ನಾವು ಹೇಳುವ ಹಾಗಾದರೆ ಈ ಅತ್ಯದ್ಭುತವಾದ ಮನೆಮದ್ದು ಯಾವುದು ಎಂದು ಯೋಚನೆ ಮಾಡುತ್ತಿದ್ದೀರಾ ಖಂಡಿತ ಈ ಮನೆಮದ್ದನ್ನು ನೀವು ನಿಮ್ಮ ಮನೆಯಲ್ಲಿ. ಯಾವ ರೀತಿಯಾಗಿ ತಯಾರಿಸಬೇಕು ಎಂದು ಈಗ ನಾವು ನಿಮಗೆ ತಡಮಾಡದೆ ತಿಳಿಸಿಕೊಡುತ್ತೇವೆ

ಮೊದಲನೆಯದಾಗಿ ನೀವು ಪದಾರ್ಥವೆಂದರೆ -ಒಂದು‌ ರಾತ್ರಿ ನೇನೇಸಿರುವಂತ‌ ಮೇಂತೇಕಾಳು, ಗಟ್ಟಿ ಮೂಸುರು‌, ಪ್ರೇಷ ಅಲೋವೆರಾ ಜೆಲ, ಮೇಹೇಂದಿ ಪೌಡರ, ಹರಳ್ಳೇಣ್ಣೇ ಮೊದಲಿಗೆ 3 ಚಮಚ ನೇನೇಸಿರುವಂತ‌ ಮೇಂತೇಕಾಳು, 3 ಚಮಚ ಗಟ್ಟಿ ಮೂಸುರು‌,ಪ್ರೇಷ ಅಲೋವೆರಾ ಜೆಲ,3 ಚಮಚ ಮೇಹೇಂದಿ ಪೌಡರ,ಸಂಪೂರ್ಣ ವಿವರಗಳಿಗಾಗಿ ‌‌‌‌ಈ ಕೆಳಗಿನ ವಿಡಿಯೋ ನೋಡಿ. ಮೇಲಿನ‌ ಎಲ್ಲ ಪದಾರ್ಥವನ್ನು ಮಿಕ್ಸ್ರ್ ಮಾಡಿ. ಈ ಪೇಷಟನ್ನು ಒಂದು ಬೌಲ್ ನಲ್ಲಿ ತೇಗೇಯಿರಿ ಇದಕ್ಕೇ 1/2 ಚಮಚ ಹರಳ್ಳೇಣ್ಣೇ ಹಾಕಿ ಮಿಕ್ಸ್ ಮಾಡಿ.

ಮಿತ್ರರೇ ಈ ರೀತಿ ಸಿದ್ಧವಾದ ನೈಸರ್ಗಿಕ ಹೇರ್ ಪ್ಯಾಕ್ ಅನ್ನು ನೀವು ನಿಮ್ಮ ತಲೆಗೆ ಹಚ್ಚಿಕೊಳ್ಳಬೇಕಾದರೆ ನಿಮ್ಮ ತಲೆಗೆ ಎಣ್ಣೆಯನ್ನು ಹಚ್ಚಿಕೊಂಡಿರಬಾರದು ನಂತರ ಇದನ್ನು ಚೆನ್ನಾಗಿ ನಿಮ್ಮ ತಲೆಕೂದಲಿಗೆ ಅಪ್ಲೈ ಮಾಡಿಕೊಳ್ಳಿ ಅಪ್ಲೈ ಮಾಡಿಕೊಂಡ 1 ಗಂಟೇಗಳ ಕಾಲ ಹಾಗೆ ಬಿಡಿ ನಂತರ ನೀವು ಉಗುರು ಬೆಚ್ಚಗಿನ ನೀರಿನಿಂದ ಶಾಂಪೂನ್ನು ಬಳಸಿ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ತಲೆಯ ಕೂದಲನ್ನು ತೊಳೆದುಕೊಳ್ಳಬೇಕು ಈ ರೀತಿ.

ಮಾಡುವುದರಿಂದ ಅತಿ ಬೇಗ ನಿಮ್ಮ ತಲೆಯಲ್ಲಿ ಕೂದಲು ಬೆಳೆಯಲು ಆರಂಭಿಸುತ್ತದೆ ಈ ವಿಧಾನವನ್ನು ವಾರದಲ್ಲಿ 1 ಬಾರಿ ಅನುಸರಿಸುತ್ತಾ ಬಂದರೆ ನಿಮ್ಮ ತಲೆಯಲ್ಲಿ ಕೂದಲು ಉದ್ದವಾಗಿ ದಟ್ಟವಾಗಿ ಸೊಂಪಾಗಿ ಆರೋಗ್ಯಕರ ರೀತಿಯಲ್ಲಿ ಬೆಳೆಯಲಾರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ತಲೆಯ ಕೂದಲನ್ನು ಉದ್ದವಾಗಿ ದಟ್ಟವಾಗಿ ಮತ್ತು ಆರೋಗ್ಯಕರ ರೀತಿಯಲ್ಲಿ ಬೆಳೆಸಿಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ.

Post Author: Ravi Yadav