ಬಿಗ್ ನ್ಯೂಸ್: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ ಯಾರಂತೆ ಗೊತ್ತಾ?? ಮಹತ್ವದ ತಿರುವು ಪಡೆಯಲಿದೆಯೇ ಭಾರತ??

ಬಿಗ್ ನ್ಯೂಸ್: ಈ ಬಾರಿಯ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿ ಯಾರಂತೆ ಗೊತ್ತಾ?? ಮಹತ್ವದ ತಿರುವು ಪಡೆಯಲಿದೆಯೇ ಭಾರತ??

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಭಾರತ ದೇಶದ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳಲು ತುದಿಗಾಲಲ್ಲಿ ಕಾದು ಕುಳಿತಿವೆ. ಕೆಲವೊಂದು ರಾಷ್ಟ್ರಗಳು ಭಾರತದ ಜೊತೆ ಯಾವುದೇ ಸಂಬಂಧವಿಲ್ಲದೇ ಇದ್ದರೂ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ದೇಶ ಇತರ ದೇಶಗಳಿಗೆ ನೆರವು ನೀಡುತ್ತಿರುವುದನ್ನು ಕಂಡು ಹಾಗೂ ಭಾರತದ ದಿಟ್ಟ ನಿರ್ಧಾರಗಳನ್ನು ನಿಜಕ್ಕೂ ಒಂದು ಸ್ನೇಹ ಪರವಾದ ರಾಷ್ಟ್ರ ಹಾಗೂ ನಾವು ಚೀನಾ ದೇಶದ ಬದಲಾಗಿ ಭಾರತ ದೇಶವನ್ನು ನಂಬಲು ತಯಾರಿದ್ದೇವೆ, ಚೀನಾ ದೇಶ ಒಂದು ನಂಬಿಕೆಯೇ ಅ’ರ್ಹವಿಲ್ಲದ ದೇಶ ಎಂದು ಬಹಿರಂಗವಾಗಿ ಮಾತನಾಡುವಷ್ಟು ಭಾರತ ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪನ್ನು ಮೂಡಿಸಿದೆ.

ಹೀಗಿರುವಾಗ ಭಾರತ ದೇಶದ ಜೊತೆ ಮತ್ತೊಂದು ಬಲಾಢ್ಯ ರಾಷ್ಟ್ರ ತನ್ನ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳಲು ಹಾಗೂ ಭಾರತ ದೇಶ ಕೂಡ ಈ ದೇಶದ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳಲು ತಯಾರಿ ನಡೆಸುತ್ತಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸ್ನೇಹ ಒಪ್ಪಂದಗಳು ನಿಜಕ್ಕೂ ಮಹತ್ವದ ತಿರುವು ನೀಡಲಿದೆ ಎಂದು ವಿಶ್ಲೇಷಕರು ವಿವರಿಸಿದ್ದಾರೆ. ಹೌದು ಸ್ನೇಹಿತರೇ ಅದರ ಅಂಗವಾಗಿಯೇ ಇದೀಗ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನದಂದು ಬಲಾಢ್ಯ ದೇಶದ ಪ್ರಧಾನಿಯನ್ನು ಅತಿಥಿಯಾಗಿ ನಿರ್ಧಾರ ಮಾಡಿದೆ. ಅಷ್ಟೇ ಅಲ್ಲದೆ ಆ ವಿಶೇಷ ಅತಿಥಿಯು ಕೂಡ ಭಾರತದ ಆಹ್ವಾನಕ್ಕಾಗಿ ತುದಿಗಾಲಲ್ಲಿ ಕಾದು ನಿಂತಿದ್ದು ಬಹಳ ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ಅವರು ಮತ್ಯಾರು ಅಲ್ಲ ಸ್ನೇಹಿತರೇ ಈಗಾಗಲೇ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಯುರೋಪಿಯನ್ ಒಕ್ಕೂಟ ದಿಂದ ಹೊರಗೆ ಬಂದು ಸ್ವತಂತ್ರವಾಗಿ ಮತ್ತು ಇತರ ರಾಷ್ಟ್ರಗಳ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಬೇಕು ಎಂದು ಪ್ರಯತ್ನಪಡುತ್ತಿರುವ ಯುಕೆ ಅಧ್ಯಕ್ಷ ಬೋರಿಸ್ ರವರು ಭಾರತ ದೇಶದ ವಿವಿಧ ರೀತಿಯಲ್ಲಿ ವಿವಿಧ ಒಪ್ಪಂದಗಳನ್ನು ಮಾಡಿಕೊಳ್ಳಲು ಕಾದು ಕುಳಿತಿದ್ದು, ಇದರ ಅಂಗವಾಗಿಯೇ ಅವರನ್ನು ಗಣರಾಜ್ಯೋತ್ಸವದ ವಿಶೇಷ ಅತಿಥಿಯಾಗಿ ಆಹ್ವಾನಿಸಲು ಭಾರತ ತಯಾರಿ ನಡೆಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಅಧಿಕೃತವಾಗಿ ಆದೇಶ ಹೊರಡಿಸಿಲ್ಲವಾದರೂ ಬೋರಿಸ್ ಜಾನ್ಸನ್ ರವರು ಗಣರಾಜ್ಯೋತ್ಸವದ ದಿನದಂದು ಭಾರತಕ್ಕೆ ಭೇಟಿ ನೀಡಲು ಸಮಯ ಅವಕಾಶ ಇದ್ದಲ್ಲಿ ಖಂಡಿತ ಇವರು ಅತಿಥಿಯಾಗಲಿದ್ದಾರೆ ಎಂಬುದು ತಿಳಿದುಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ಭಾರತ ಹಾಗೂ ಯುಕೆ ದೇಶಗಳ ನಡುವೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇತರ ದೇಶಗಳು ತಿರುಗಿ ನೋಡುವಂತೆ ಹಲವಾರು ವಿಶೇಷ ಒಪ್ಪಂದಗಳಿಗೆ ಸಹಿ ಖಚಿತವಾಗಲಿದೆ.