ಏಮ್ಸ್ ವರದಿ ಬಹಿರಂಗದ ಬೆನ್ನಲ್ಲೇ ಸುಶಾಂತ್ ಪ್ರಕರಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಸ್ವಾಮಿ ! ಏಮ್ಸ್ ಅಧ್ಯಕ್ಷನಿಗೆ ಮತ್ತೊಂದು ಶಾಕ್ ! ಏನು ಗೊತ್ತಾ??

ಏಮ್ಸ್ ವರದಿ ಬಹಿರಂಗದ ಬೆನ್ನಲ್ಲೇ ಸುಶಾಂತ್ ಪ್ರಕರಣವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಸ್ವಾಮಿ ! ಏಮ್ಸ್ ಅಧ್ಯಕ್ಷನಿಗೆ ಮತ್ತೊಂದು ಶಾಕ್ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳ ಹಿಂದೆ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯಲ್ಲಿ ಮಹತ್ವದ ಹೇಳಿಕೆ ನೀಡಿದ ಏಮ್ಸ್ ಸಂಸ್ಥೆಯ ಪ್ಯಾನಲ್ ಮುಖ್ಯಸ್ಥ ಡಾಕ್ಟರ್ ಸುಧೀರ್ ಗುಪ್ತಾ ರವರು ತದನಂತರ ಕೆಲವು ದಿನಗಳ ಬಳಿಕ ಯುಟರ್ನ್ ತೆಗೆದುಕೊಂಡು ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯ ತನಿಖೆಯ ಮಹತ್ವದ ಅಂಶಗಳನ್ನು ಹೊರಹಾಕಿದ್ದರು. ಅಸಲಿಗೆ ಸಿಬಿಐ ಸಂಸ್ಥೆ ಎರಡನೇ ಹಂತದ ತನಿಖೆಗೂ ಮುನ್ನವೇ ಏನು ವರದಿಯನ್ನು ಬಹಿರಂಗಪಡಿಸುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದರು.

ಇದರ ಕುರಿತು ರಿಪಬ್ಲಿಕ್ ಟಿವಿ ಕೂಡ ವರದಿಯನ್ನು ಪ್ರಸಾರ ಮಾಡಿ ಏಮ್ಸ್ ಸಂಸ್ಥೆಗೆ ಬಹಿರಂಗ ಸವಾಲು ಎಸೆದಿತ್ತು. ಒಂದು ಕಡೆ ರಿಪಬ್ಲಿಕ್ ಮಾಧ್ಯಮ ಹಾಗೂ ಏಮ್ಸ್ ಪ್ಯಾನಲ್ ಮುಖ್ಯಸ್ಥ ಡಾಕ್ಟರ್ ಸುಧೀರ್ ಗುಪ್ತಾರವರ ನಡುವೆ ನಡೆಯುತ್ತಿರುವ ವಿದ್ಯಮಾನಗಳ ನಡುವೆ ಇದೀಗ ಮತ್ತೊಮ್ಮೆ ಸುಶಾಂತ್ ಸಿಂಗ್ ರಜಪೂತ್ ರವರ ಪ್ರಕರಣಕ್ಕೆ ಸುಬ್ರಹ್ಮಣ್ಯಂ ಸ್ವಾಮಿರವರು ಎಂಟ್ರಿ ಕೊಟ್ಟಿದ್ದು ಇದೀಗ ಸುಶಾಂತ್ ಸಿಂಗ್ ರಜಪೂತ್ ರವರ ಘಟನೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದಾರೆ. ಹೌದು ಸ್ನೇಹಿತರೆ ಇದೀಗ ಸ್ವಾಮಿರವರು ವಿಧಿವಿಜ್ಞಾನ ಪರೀಕ್ಷೆಗೆ ಸಂಬಂಧಿಸಿದಂತೆ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಈ ಕುರಿತು ಧ್ವನಿಯೆತ್ತಿದ್ದಾರೆ.

ಅಸಲಿಗೆ ಮಾಧ್ಯಮಗಳಿಗೆ ಯಾವ ಕಾರಣಕ್ಕೆ ಏಮ್ಸ್ ಮುಖ್ಯಸ್ಥ ಅನಧಿಕೃತ ಮಾಹಿತಿಯನ್ನು ನೀಡುವಲ್ಲಿ ನಿರತರಾಗಿದ್ದಾರೆ. ಇನ್ನು ಇವರು ಈ ರೀತಿ ಅನಧಿಕೃತ ಮಾಹಿತಿಗಳನ್ನು ನೀಡುತ್ತಿದ್ದರೂ ಕೂಡ ಸಿಬಿಐ ಸಂಸ್ಥೆ ಯಾಕೆ ಕಣ್ಮುಚ್ಚಿ ಕುಳಿತಿದೆ. ಅಸಲಿಗೆ ಸುಶಾಂತ್ ಸಿಂಗ್ ರಜಪೂತ್ ರವರ ದೇ’ಹದ ಮೇಲೆ ನಡೆದ ಪರೀಕ್ಷೆಯ ಅಸಲಿ ವರದಿ ಏನಾಗಿದೆ, ಮೊದಲಿಗೆ ಒಂದು ಹೇಳಿಕೆ ನೀಡಿ ಇದೀಗ ಮತ್ತೊಂದು ರೀತಿಯ ಹೇಳಿಕೆ ನೀಡುತ್ತಿರುವ ಮುಖ್ಯಸ್ಥರ ಮೇಲೆ ಯಾಕೆ ಕ್ರಮಕೈಗೊಳ್ಳಲು ಹಿಂದೆ ಮುಂದೆ ನೋಡಲಾಗುತ್ತಿದೆ. ಎಂಬೆಲ್ಲಾ ಅಂಶಗಳನ್ನು ಸೇರಿದಂತೆ ಇನ್ನೂ ಹಲವಾರು ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿದ್ದು ಇದೀಗ ಸುಬ್ರಹ್ಮಣ್ಯ ಸ್ವಾಮಿ ರವರ ಎಂಟ್ರಿಯಿಂದ ಸಿಬಿಐ ಸಂಸ್ಥೆ ಮತ್ತಷ್ಟು ತೀಕ್ಷ್ಣವಾಗಿ ತನ್ನ ಹೆಜ್ಜೆಗಳನ್ನು ಇಡುವ ಪರಿಸ್ಥಿತಿ ಎದುರಾಗಿದೆ ಯಾಕೆಂದರೆ ಕೊಂಚ ಯಾಮಾರಿದರೂ ಕೂಡ ಸ್ವಾಮಿರವರು ಬಿಡುವುದಿಲ್ಲ, ಎಂತಹ ಹೆಜ್ಜೆಯನ್ನು ಬೇಕಾದರೂ ಇಡುತ್ತಾರೆ ಎಂದು ಈಗಾಗಲೇ ತಿಳಿದಿದೆ.