ಚೀನಾಗೆ ಮತ್ತೊಂದು ಬಿಗ್ ಶಾಕ್ ! ಬಹಿರಂಗ ಹೇಳಿಕೆ ನೀಡಿ ಬೆಂಬಲಕ್ಕೆ ನಿಂತ ಬಲಾಢ್ಯ ದೇಶ ! ನಡೆದದ್ದೇನು ಗೊತ್ತಾ?

ಚೀನಾಗೆ ಮತ್ತೊಂದು ಬಿಗ್ ಶಾಕ್ ! ಬಹಿರಂಗ ಹೇಳಿಕೆ ನೀಡಿ ಬೆಂಬಲಕ್ಕೆ ನಿಂತ ಬಲಾಢ್ಯ ದೇಶ ! ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಚೀನಾ ದೇಶವನ್ನು ಭಾರತ ಹಾಗೂ ಭಾರತದ ಸ್ನೇಹಿತರು ಸುತ್ತುವರೆದಿದ್ದಾರೆ ಎಂದರೇ ಸುಳ್ಳಾಗದು. ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾರಿ ಬೆಂಬಲ ಸಿಗುತ್ತಿದೆ. ಚೀನಾ ದೇಶಕ್ಕೆ ಎಲ್ಲರೂ ಖಡಕ್ ಆಗಿಯೇ ಉತ್ತರ ನೀಡುತ್ತಿದ್ದಾರೆ. ಫ್ರಾನ್ಸ್ ದೇಶವು ಒಂದು ಹೆಜ್ಜೆ ಮುಂದೆ ಹೋಗಿ ಸಶಸ್ತ್ರ ಪಡೆಗಳ ಬೆಂಬಲವನ್ನು ಕೂಡ ಘೋಷಣೆ ಮಾಡಿದೆ.

ಇದೀಗ ಕಳೆದ ಎರಡು ದಿನಗಳ ಹಿಂದೆ ಭಾರತದ ಜೊತೆ ರಹಸ್ಯ ಮಿಲಿಟರಿ ಒಪ್ಪಂದ ಮಾಡಿಕೊಂಡು, ಭಾರತದ ಜೊತೆ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳಲು ಪ್ರಸ್ತಾವ ಮುಂದಿಟ್ಟಿದ್ದ ಜಪಾನ್ ಇದೀಗ ಮತ್ತೊಮ್ಮೆ ಭಾರತದ ಪರ ನಿಲುವನ್ನು ಅಧಿಕೃತವಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಇದು ಚೀನಾ ದೇಶಕ್ಕೆ ಅರಗಿಸಿಕೊಳ್ಳಗಾದ ಸತ್ಯವಾಗಿದೆ. ಹೌದು, ಇದೀಗ ಭಾರತ ಹಾಗೂ ಚೀನಾ ಗಡಿಯ ಬಗ್ಗೆ ಮೊದಲ ಬಾರಿಗೆ ಮಾತನಾಡಿರುವ ಜಪಾನ್ ದೇಶವು, ಗಡಿಯಲ್ಲಿನ ಭಾರತ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಮ್ಮ ಬೆಂಬಲವಿದೆ.

ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಭಾರತ ಶಾಂತಿ ನಿಲುವನ್ನು ಹೊಂದಿದೆ, ಚೀನಾ ದೇಶ ಕೂಡ ಯಥಾಸ್ಥಿತಿ ಕಾಪಾಡಿಕೊಳ್ಳುತ್ತದೆ ಎಂದು ಆಶಿಸುತ್ತಿದ್ದೇವೆ. ಇದನ್ನು ಬಿಟ್ಟು, ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಲಲು ಮುಂದಾಗುವುದನ್ನು ಜಪಾನ್ ತೀವ್ರವಾಗಿ ವಿರೋಧ ಮಾಡುತ್ತದೆ ಎಂದು ನೇರಾ ನೇರ ಸಂದೇಶ ರವಾನೆ ಮಾಡಿದ್ದಾರೆ. ಇನ್ನು ಭಾರತ ಯಾವುದೇ ನಿರ್ಧಾರ ತೆಗೆದುಕೊಂಡರೂ, ಭಾರತ ನಿಲುವಿಗೆ ಸಂಪೂರ್ಣ ಬೆಂಬಲ ಇರುವುದಾಗಿ ತಿಳಿಸಿದೆ. ಇದರಿಂದ ಚೀನಾ ದೇಶಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು ಈಗಾಗಲೇ ಹಲವಾರು ದೇಶಗಳು ಭಾರತ ನಿಲುವಿಗೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.