ಆಯುರ್ವೇದದಲ್ಲಿ ತಲ್ಲಣ ಸೃಷ್ಟಿಸಿರುವ ಡಾ. ಗಿರಿಧರ್ ರವರು ಮನೆಮದ್ದು ಹೇಳಿದ್ದಾರೆ ಕೇಳಿ !

ಆಯುರ್ವೇದದಲ್ಲಿ ತಲ್ಲಣ ಸೃಷ್ಟಿಸಿರುವ ಡಾ. ಗಿರಿಧರ್ ರವರು ಮನೆಮದ್ದು ಹೇಳಿದ್ದಾರೆ ಕೇಳಿ !

ನಮಸ್ಕಾರ ಸ್ನೇಹಿತರೇ, ಇದೀಗ ರಾಜ್ಯದಲ್ಲಿ ಆಯುರ್ವೇದ ಮೂಲಕ ಕರೋನ ನಿವಾರಣೆ ಮಾಡಬಹುದು ಎಂದು ಮೊದಲನೇ ಕ್ಲಿನಿಕಲ್ ಟ್ರಯಲ್ ನಲ್ಲಿ ಯಶಸ್ಸು ಸಾಧಿಸಿರುವ ಡಾ. ಗಿರಿಧರ್ ಕಜೆ ರವರು, ಅಕ್ಷರಸಹ ತಲ್ಲಣ ಸೃಷ್ಟಿಸಿದ್ದಾರೆ. ಎರಡನೇ ಹಂತದ ಪ್ರಯೋಗಕ್ಕೆ ಕೂಡ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಿದ್ದಾರೆ.

ಇದೀಗ ಇವೆಲ್ಲದರ ಕುರಿತು ಮಾತನಾಡಿರುವ ಡಾ ಗಿರಿಧರ್ ರವರು, ನ್ಯೂಸ್ ಫಸ್ಟ್ ಚಾನೆಲ್ ಜೊತೆಗೆ ಮಾತನಾಡಿ ತಮ್ಮದೇ ಆದ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ವಿಶೇಷ ಸೂಚನೆ: ಈ ವಿಡಿಯೋ ನೋಡಿ ಕೊರೋನ ಬಂದರೂ ಮನೆಯಲ್ಲಿರುವುದಾಗಲಿ ಅಥವಾ ಮನ ಬಂದಂತೆ ಹೊರಹೋಗುವುದಾಗಲಿ ಮಾಡಬೇಡಿ. ಇದು ಕೇವಲ ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುವಂತಹ ವಿಧಾನಗಳು.

ಈ ಮೇಲಿನ ವಿಡಿಯೋ ದಲ್ಲಿ ಮನೆಮದ್ದುಗಳ ವಿವರಣೆ ನೀಡಿರುವ ಡಾ ಗಿರಿಧರ್ ರವರು, ಬಹಳ ಅಗತ್ಯವಾದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ದಲ್ಲಿ ಇವರು ನೀಡಿರುವ ಎಲ್ಲಾ ವಿಧಾನಗಳು ಗಿಡಮೂಲಿಕೆಗಳಿಂದ ತಯಾರಾಗುವ ಕಾರಣ ಯಾವುದೇ ಸೈಡ್ ಎಫೆಕ್ಟ್ಸ್ ಇರುವುದಿಲ್ಲ ಎಂದು ಡಾ. ಗಿರಿಧರ್ ರವರು ಹೇಳಿದ್ದಾರೆ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ತಿಳಿಸುವುದನ್ನು ಮರೆಯಬೇಡಿ ಹಾಗೂ ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದು ಕೊಂಡು, ಎಲ್ಲೆಡೆ ನೀಡುತ್ತಿರುವ ಮಾಹಿತಿಗಳನ್ನು ತಪ್ಪದೇ ಫಾಲೋ ಮಾಡಿ.