ನೀವೇ ನೋಡಿ: ತನ್ನ ವೃತ್ತಿ ಜೀವನದಲ್ಲಿ ಒಂದಾದ ನೆಚ್ಚಿನ ಸಿಕ್ಸರ್ ಹಂಚಿಕೊಂಡ ಯುವರಾಜ್ ಸಿಂಗ್ ! ಹೇಗಿದೆ ಗೊತ್ತಾ ಯುವರಾಜ್ ಅವರ ನೆಚ್ಚಿನ ಸಿಕ್ಸರ್??

ನೀವೇ ನೋಡಿ: ತನ್ನ ವೃತ್ತಿ ಜೀವನದಲ್ಲಿ ಒಂದಾದ ನೆಚ್ಚಿನ ಸಿಕ್ಸರ್ ಹಂಚಿಕೊಂಡ ಯುವರಾಜ್ ಸಿಂಗ್ ! ಹೇಗಿದೆ ಗೊತ್ತಾ ಯುವರಾಜ್ ಅವರ ನೆಚ್ಚಿನ ಸಿಕ್ಸರ್??

ನಮಸ್ಕಾರ ಸ್ನೇಹಿತರೇ, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ನಿಮಗೆಲ್ಲರಿಗೂ ತಿಳಿದಿರುವಂತೆ ಭಾರತದ ಸಿಕ್ಸರ್ ಕಿಂಗ್ ಎಂದು ಹೆಸರು ವಾಸಿಯಾಗಿದ್ದರು. ಪ್ರತಿಬಾರಿಯೂ ಇವರನ್ನು ನೋಡಿದಾಗ ನಮಗೆ ನೆನಪಿಗೆ ಬರುವುದು ಪ್ರಮುಖವಾಗಿ ಎರಡು ಸಂಗತಿಗಳು ಒಂದು ವಿಶ್ವಕಪ್ ಗೆದ್ದದ್ದು ಮತ್ತೊಂದು ಟಿ20 ವಿಶ್ವಕಪ್ ನಲ್ಲಿ ಒಂದೇ ಓವರ್ ನಲ್ಲಿ ಗಳಿಸಿದ 6 ಸಿಕ್ಸರ್ ಗಳು.

ಕಳೆದ ವರ್ಷ ಜೂನ್ ನಲ್ಲಿ ನಿವೃತ್ತಿ ಘೋಷಿಸಿಕೊಂಡಿರುವ ಯುವರಾಜ್ ಸಿಂಗ್ ರವರು ಲಾಕ್ಡೌನ್ ನಿಂದ ಮನೆಯಲ್ಲಿದ್ದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಜೊತೆ ಲೈವ್ ಸೆಷನ್ ಗಳಲ್ಲಿ ಹಾಗೂ ಹಲವಾರು ಪೋಸ್ಟ್ಗಳನ್ನು ಹಂಚಿಕೊಳ್ಳುವ ಮೂಲಕ ಸಕ್ರಿಯರಾಗಿದ್ದಾರೆ. ಇದೀಗ ತನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ಒಂದಾದ ನೆಚ್ಚಿನ ಸಿಕ್ಸರ್ ವಿಡಿಯೋ ಶೇರ್ ಮಾಡಿರುವ ಯುವರಾಜ್ ಸಿಂಗ್ ರವರು ಈ ರೀತಿ ಬರೆದುಕೊಂಡಿದ್ದಾರೆ.

ಇದು ನನ್ನ ವೃತ್ತಿ ಜೀವನದಲ್ಲಿ ಬಹಳ ಅಚ್ಚುಮೆಚ್ಚಾದ ಸಿಕ್ಸರ್ ಗಳಲ್ಲಿ ಒಂದಾಗಿದೆ, ಈ ರೀತಿ ವೇಗದ ಬೌಲರ್ ಗಳಿಗೆ ಸಿಕ್ಸರ್ ಬಾರಿಸುವುದು ಬಹಳ ಕಷ್ಟಕರವಾದ ವಿಷಯ ಎಂದು ಇನ್ಸ್ಟಾಗ್ರಾಂ ನಲ್ಲಿ ಈ ಕೆಳಗಿನ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಸಿಕ್ಸರ್ ಕುರಿತು ನಿಮ್ಮ ಅಭಿಪ್ರಾಯಗಳನ್ನು ಹಾಗೂ ನಿಮ್ಮ ಫೇವರಿಟ್ ಸಿಕ್ಸರ್ ಯಾವುದು ಎಂದು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ,

 

 

 
 

 
View this post on Instagram
 

 

 

 
 

 
 

 

 

This has to be one of my favourite shots in my career I have played ! A very difficult shot to hit for a six over covers to a fast bowler . 🏏 #iplmemories

A post shared by Yuvraj Singh (@yuvisofficial) on