ಈಗಿತ್ತು ಏಪ್ರಿಲ್ ತಿಂಗಳ ಚುನಾವಣಾ ಪೂರ್ವ ಸಮೀಕ್ಷೆ- ಮೋದಿ ಮತ್ತೊಮ್ಮೆ?

ದೇಶದ ಭವಿಷ್ಯವನ್ನು ನಿರ್ಧರಿಸಿರುವ ಚುನಾವಣೆ ಎಂದೇ ಬಿಂಬಿತವಾಗಿರುವ 2019 ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಕೇವಲ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಬಿಜೆಪಿ ಪಕ್ಷವು ನರೇಂದ್ರ ಮೋದಿರವರ ಭಾರತದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ, ತಮ್ಮ ಸರ್ಕಾರ 5 ವರ್ಷ ಮಾಡಿರುವ ಸಾಧನೆ ಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿರುವ ನರೇಂದ್ರ ಮೋದಿರವರು ಒಂದು ಕಡೆಯಾದರೆ ಮತ್ತೊಂದು ಕಡೆ ಕೇವಲ ನರೇಂದ್ರ ಮೋದಿ ಅವರನ್ನು ಸೋಲಿಸಬೇಕು ಎಂದು ಹತ್ತು ಹಲವಾರು ಪ್ರಾದೇಶಿಕ ಪಕ್ಷಗಳು ಚುನಾವಣೆಯನ್ನು ಎದುರಿಸಿವೆ. ಭಾರೀ ಕುತೂಹಲವನ್ನು ಕೆರಳಿಸಿರುವ ಈ ಲೋಕಸಭಾ ಚುನಾವಣೆಯ ಪೂರ್ವ ಸಮೀಕ್ಷೆಯ ಸಂಪೂರ್ಣ ವರದಿಗಾಗಿ ಕೆಳಗಡೆ ಓದಿ.

CNX ಸಂಸ್ಥೆಯ ಚುನಾವಣಾ ಪೂರ್ವ ಸಮೀಕ್ಷೆ:

ಡಿಸೆಂಬರ್-2019: NDA-281, UPA-124, Other-138

ಜನವರಿ-2019: NDA-257, UPA-146, Other-140

ಮಾರ್ಚ್-2019: NDA-285, UPA-126, Other-132

ಏಪ್ರಿಲ್-2019: NDA-275, UPA-147 Other-121

2019 ರ ಲೋಕಸಭಾ ಚುನಾವಣೆಯ ಫಲಿತಾಂಶ ಇದೇ ತಿಂಗಳ 23ನೇ ತಾರೀಖಿನಂದು ಹೊರ ಬೀಳಲಿದ್ದು ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ. ಚುನಾವಣಾ ಆಯೋಗದಿಂದ ನೇರ ಮಾಹಿತಿಯನ್ನು ನಿಮ್ಮ ಮುಂದೆ ಇಡಲಾಗುತ್ತದೆ.

Post Author: Ravi Yadav