ಬಿಗ್ ಬ್ರೇಕಿಂಗ್- ನಿಖಿಲ್ ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದ ಜೆಡಿಎಸ್ ಕಾರ್ಯಕರ್ತರು ಮಾಡುತ್ತಿರುವುದಾದರೂ ಏನು ಗೊತ್ತಾ?

ಮುಖ್ಯ ಮಂತ್ರಿಗಳ ಮಗ ನಿಖಿಲ್ ಕುಮಾರಸ್ವಾಮಿ ರವರ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುಸ್ತಿಲ್ಲ, ಮೊದಲ ಚುನಾವಣೆಯನ್ನು ಎದುರಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ರವರಿಗೆ ಇನ್ನಿಲ್ಲದ ಸವಾಲುಗಳು ಎದುರಾಗುತ್ತಿವೆ. ಸುಮಲತಾ ರವರ ಬಾರಿ ಜನ ಬೆಂಬಲದ ಮುಂದೆ ನಿಖಿಲ್ ಕುಮಾರಸ್ವಾಮಿ ರವರು ಸೋಲುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಹಲವಾರು ಸಂಘಟನೆ, ರೈತರ ಸಂಘ, ಕಾಂಗ್ರೆಸ್ ನ ನಾಯಕರು, ಚಿತ್ರ ರಂಗ ಹಾಗೂ ಬಿಜೆಪಿ ಪಕ್ಷದ ಬೆಂಬಲ ಪಡೆದುಕೊಂಡು ಮುನ್ನುಗ್ಗುತ್ತಿರುವ ಸುಮಲತಾ ರವರನ್ನು ಹೆಣೆಯಲು ಸ್ವತಹ ಮುಖ್ಯ ಮತ್ರಿ ಹಾಗೂ ದೋಸ್ತಿಗಳ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಡಿಕೆಶಿ ರವರ ಕೈಯಲ್ಲೂ ಸಾಧ್ಯವಾಗುತ್ತಿಲ್ಲ ಎಂದರೆ ನೀವು ನಂಬಲೇಬೇಕು.

ಈದೀಗ ಸುಮಲತಾ ರವರ ಬೆಂಬಲಿಗರ ಸಾಲಿಗೆ ಯಾರು ಊಹಿಸಿದ ನಾಯಕರು ಸೇರಿಕೊಂಡಿದ್ದು ಕುಟುಂಬ ರಾಜಕಾರಣದಿಂದ ಬೇಸತ್ತ ಹಲವಾರು ಜೆಡಿಎಸ್ ನಾಯಕರು ಸುಮಲತಾ ರವರ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂಬ ಮಾತಿಥಿ ಕೇಳಿ ಬಂದಿದೆ. ಈ ಮಾತಿಥಿಗೆ ಪೂರಕ ಎಂಬಂತೆ ಇಂದು ಎಲ್ಲ ಮಾಧ್ಯಮಗಳಲ್ಲೂ ಸುಮಲತಾ ರವರ ರ್ಯಾಲಿ ಯ ವೇಳೆಯಲ್ಲಿ ಜೆಡಿಎಸ್ ಪಕ್ಷದ ಧ್ವಜಗಳು ರಾರಾಜಿಸಿವೆ. ಚುನಾವಣೆಗೆ ಇನ್ನು ಕೇವಲ ಕೆಲವೇ ಕೆಲವು ದಿನಗಳು ಬಾಕಿ ಇರುವುದರಿಂದ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ರವರಿಗೆ ಬಿಗ್ ಶಾಕ್ ಎದುರಾಗಿದೆ. ಒಂದು ವೇಳೆ ಕುಮವಸ್ವಾಮಿ ರವರ ಎಲ್ಲ ತಂತ್ರಗಳು ಇದೇ ರೀತಿ ವಿಫಲಗೊಂಡಲ್ಲಿ ಸುಮಲತಾ ರವರ ಮುಂದೆ ನಿಖಿಲ್ ಕುಮಾರ ಸ್ವಾಮಿ ರವರು ಹೀನಾಯ ಸೋಲು ಕಾಣಲಿದ್ದಾರೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

Post Author: Ravi Yadav