ಒಬಾಮಾ ಆಯೋಜಿಸಿದ್ದ ಔತಣಕೂಟ ಮೋದಿ ನಿರಾಕರಿಸಲು ಕಾರಣವೇನು ಗೊತ್ತಾ?

ಒಬಾಮಾ ಆಯೋಜಿಸಿದ್ದ ಔತಣಕೂಟ ಮೋದಿ ನಿರಾಕರಿಸಲು ಕಾರಣವೇನು ಗೊತ್ತಾ?

0

ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮೇರಿಕಾದ ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾರವರು ಅಧಿಕಾರದಲ್ಲಿ ಇದ್ದ ವೇಳೆ ಮೋದಿ ಅವರು ಅಮೇರಿಕಾ ಭೇಟಿ ಸಮಯದಲ್ಲಿ ಔತಣಕೂಟವನ್ನು ಏರ್ಪಡಿಸಿದ್ದರು. ಆದರೆ ಮೋದಿ ರವರು ಔತಣಕೂಟದಲ್ಲಿ ಯಾವುದೇ ಆಹಾರವನ್ನು ಸೇವಿಸಿ ರಲಿಲ್ಲ ಬದಲಾಗಿ ಕೇವಲ ನಿಂಬೆ ಪಾನೀಯ ಸ್ವೀಕರಿಸಿ ಎಲ್ಲರಿಗೂ ಶಾಕ್ ನೀಡಿದರು ಅದಕ್ಕೆ ಕಾರಣವೇನೆಂದು ತಿಳಿದರೆ ನೀವು ಶಾಕ್ ಆಗುತ್ತೀರಾ ಮತ್ತು ಭೇಷ್ ಎನ್ನುತ್ತೀರಾ.

[do_widget id=et_ads-2]

ಅಷ್ಟಕ್ಕೂ ವಿಷಯದ ಮೂಲವೇನು?

ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರ ಜೊತೆ ಹಲವು ದೇಶದ ನಾಯಕರು ಭೇಟಿಯಾಗಿ ಚರ್ಚಿಸಲು ಕಾಯುತ್ತಿರುತ್ತಾರೆ. ಒಂದು ಕಾಲದಲ್ಲಿ ಭಾರತೀಯರಿಗೆ ವೀಸಾ ನೀಡಲು ನಿರಾಕರಿಸುತ್ತಿದ್ದು ಅಮೇರಿಕಾದ ಅಧ್ಯಕ್ಷ ಔತಣ ಕೂಟವನ್ನು ಭಾರತೀಯ ಪ್ರಧಾನಿಗೆ ಆಯೋಜಿಸಿದ್ದರು.

[do_widget id=et_ads-8]

ಮೊದಲಿನಿಂದಲೂ ದೇವರ ಮೇಲೆ ಅಪಾರ ಭಕ್ತಿಯನ್ನು ಹೊಂದಿರುವ ನರೇಂದ್ರ ಮೋದಿ ರವರು ಭಾರತದಲ್ಲಿ ವಿಶೇಷವಾಗಿ ಆಚರಿಸಲಾಗುವ ನವರಾತ್ರಿಯ ಸಂದರ್ಭದಲ್ಲಿ ಒಂಬತ್ತು ದಿನಗಳು ಕೇವಲ ಬಿಸಿ ನೀರು, ಸ್ವಲ್ಪ ಫಲಹಾರ ಮತ್ತು ಸಂಜೆ ಕೇವಲ ಒಂದು ಲೋಟ ನಿಂಬೆ ಹಣ್ಣಿನ ರಸ ಬೆರೆಸಿದ ನೀರನ್ನು ಮಾತ್ರ ಕುಡಿಯುತ್ತಾರೆ.ಉಳಿದಂತೆ ಈ ಸಂದರ್ಭದಲ್ಲಿ ಅವರು ಯಾವುದೇ ರೀತಿಯ ತಿಂಡಿ ಊಟ ಅಥವಾ ಔತಣ ಕೂಟ ಸೇರಿದಂತೆ ಎಲ್ಲರಿಂದಲೂ ದೂರವಿರುತ್ತಾರೆ.

[do_widget id=et_ads-3]

ಇಂತಹ ಸಮಯದಲ್ಲಿ ಒಬಾಮಾ ಅವರು ಅಧ್ಯಕ್ಷರಾಗಿದ್ದ ವೇಳೆ ಮೋದಿ ರವರಿಗಾಗಿ ಔತಣಕೂಟವನ್ನು ಏರ್ಪಡಿಸುತ್ತಾರೆ. ಆದರೆ ಅಲ್ಲಿಯೂ ತಮ್ಮ ಭಕ್ತಿಯನ್ನು ಮೆರೆಯುವ ನರೇಂದ್ರ ಮೋದಿ ರವರು ನಾನು ನವರಾತ್ರಿಯ ಉಪವಾಸದಲ್ಲಿ ಇದ್ದೇನೆ, ಈ ಒಂಬತ್ತು ದಿನಗಳ ಕಾಲ ನಾನು ದೇವರ ಮೇಲಿನ ನಂಬಿಕೆ ಮತ್ತು ಕಷ್ಟಾರ್ಥ ಗಳನ್ನು ಈಡೇರಿಸಲು ನಾನು ಉಪವಾಸ ಇರುತ್ತೇನೆ ಎಂದು ನಯವಾಗಿ ತಿರಸ್ಕರಿಸಿ ಕೇವಲ ಒಂದು ನೋಟ ನಿಂಬೆ ಬೆರೆಸಿದ ನೀರನ್ನು ಮಾತ್ರ ಔತಣಕೂಟದಲ್ಲಿ ಸೇರಿಸಿ ಒಬಾಮಾ ಅವರು ದಂಗಾಗುವಂತೆ ಮಾಡುತ್ತಾರೆ.

[do_widget id=et_ads-4]

ಇದನ್ನು ಕಂಡ ಒಬಾಮಾರವರು ವಿಶ್ವದ ದೊಡ್ಡ ರಾಷ್ಟ್ರಗಳಲ್ಲಿ ಒಂದಾದ ಭಾರತದ ಅಧ್ಯಕ್ಷರು ತಮ್ಮ ಈಡೇರಿಕೆ ಗಳನ್ನು ಈಡೇರಿಸಿಕೊಳ್ಳಲು ಮತ್ತು ದೇವರನ್ನು ನಂಬಿ ಒಂಬತ್ತು ದಿನಗಳ ಕಾಲ ಉಪವಾಸ ಇರುತ್ತಾರೆಯೇ ಎಂದು ಆಶ್ಚರ್ಯ ಚಕಿತರಾಗುತ್ತಾರೆ.

[do_widget id=et_ads-5]

ನರೇಂದ್ರ ಮೋದಿ ಅವರು ಮನಸ್ಸು ಮಾಡಿದರೆ ತಮ್ಮ ಯಾವ ಬೇಡಿಕೆಯನ್ನು ಬೇಕಾದರೂ ದೇಶದ ಪ್ರಧಾನಿ ಹುದ್ದೆಯ ಅಧಿಕಾರವನ್ನು ಬಳಸಿಕೊಂಡು ಈಡೇರಿಸಿಕೊಳ್ಳಬಹುದು ಆದರೆ ನರೇಂದ್ರ ಮೋದಿ ರವರು ಒಂಬತ್ತು ದಿನಗಳ ಕಾಲ ನವರಾತ್ರಿಯ ಸಂದರ್ಭದಲ್ಲಿ ಉಪವಾಸವಿದ್ದು ತಮ್ಮ ಕಷ್ಟಗಳನ್ನು ನಿವಾರಿಸಲು ದೇವರಲ್ಲಿ ಮೊರೆ ಹೋಗುವುದು ಖಂಡಿತವಾಗಿಯೂ ಒಂದು ಆಶ್ಚರ್ಯವಾದ ಸಂಗತಿ. ಈ ಮೂಲಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ತಾವು ಪ್ರಧಾನ ಮಂತ್ರಿ ಅಲ್ಲ ಬದಲಾಗಿ ಪ್ರದಾನ ಸೇವಕ ಎಂಬುದನ್ನು ಸಾಬೀತುಪಡಿಸಿದ್ದಾರೆ.

[do_widget id=et_ads-6]