ಇಲ್ಲಿ ಜನರು ನಾಯಿ ಮಾಂಸಕ್ಕಾಗಿ ಮುಗಿಬಿದ್ದಿದ್ದಾರೆ! ಎಲ್ಲಿ ಮತ್ತು ಕಾರಣವನ್ನು ತಿಳಿಯಲು ಒಮ್ಮೆ ಓದಿ

ಇಲ್ಲಿ ಜನರು ನಾಯಿ ಮಾಂಸಕ್ಕಾಗಿ ಮುಗಿಬಿದ್ದಿದ್ದಾರೆ! ಎಲ್ಲಿ ಮತ್ತು ಕಾರಣವನ್ನು ತಿಳಿಯಲು ಒಮ್ಮೆ ಓದಿ

0

ಉತ್ತರ ಕೊರಿಯಾದಲ್ಲಿ ಈಗ ಬೇಸಿಗೆ ಕಾಲ ನಡೆಯುತ್ತಿದೆ, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬೇಸಿಗೆ ಕಾಲದಲ್ಲಿ ಸೂರ್ಯನ ತಾಪಮಾನ ಹೆಚ್ಚಾಗಿರುತ್ತದೆ. ಅದರಂತೆಯೇ ಉತ್ತರ ಕೊರಿಯಾದಲ್ಲಿ ಬಿಸಿಲು ಹೆಚ್ಚಾಗಿದೆ.

ಅಷ್ಟಕ್ಕೂ ಬೇಸಿಗೆಗೂ ಮತ್ತು ನಾಯಿಗೂ ಸಂಬಂಧವೇನು? ಓದಿ ನಿಮಗೆ ತಿಳಿಯುತ್ತದೆ

ಉತ್ತರ ಕೊರಿಯಾದಲ್ಲಿ ಇರುವ ತಾಪಮಾನವನ್ನು ತಮ್ಮ ದೇಹ ಸಮತೋಲನದಲ್ಲಿ ಇಟ್ಟಿ ಕೊಳ್ಳಲು ಜನರು ಇಲ್ಲಿ ನಾಯಿ ಮಾಂಸವನ್ನು ಬಳಸುತ್ತಾರೆ. ನಾಯಿಯ ಮಾಂಸ ಸೇವಿಸಿದರೆ ಬಿಸಿಲಿನ ತಾಪಕ್ಕೆ ದೇಹವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು ಎಂಬುದು ಜನರ ನಂಬಿಕೆ.

ಉತ್ತರ ಕೊರಿಯ ದಲ್ಲಿನ ಕ್ಯಾಲೆಂಡರ್ ನ ಪ್ರಕಾರ ಪ್ರತಿ ವರ್ಷದ ಜುಲೈ 17, 27 ಹಾಗೂ ಆಗಸ್ಟ್ 27ರಂದು ತಾಪಮಾನ 40 ಡಿಗ್ರಿ ಗಿಂತ ಹೆಚ್ಚಾಗಿ ಇರುತ್ತದೆ. ಆದ ಕಾರಣ ದೇಹದ ತಾಪಮಾನವನ್ನು ಸಮತೋಲನವಾಗಿ ಇಟ್ಟಿ ಕೊಳ್ಳಲು ಜನರು ಡಾಗ್ ಡೇಸ್ ಆಫ್ ಸಮ್ಮರ್ ಎಂದು ಎಂಬ ಹೆಸರಿನಿಂದ ಕರೆದು ನಾಯಿ ಮಾಂಸವನ್ನು ಸೇವಿಸುತ್ತಾರೆ.

ಇದಕ್ಕಿಂತ ನಮ್ಮ ಎಳನೀರು ಎಷ್ಟು ಚಂದ