ಸಿಎಂ ವಿರುದ್ಧ ಹರಿಹಾಯ್ದ ಶ್ರೀರಾಮುಲು

ನಿನ್ನೆ ಬಳ್ಳಾರಿಯ ತಮ್ಮ ನಿವಾಸದಲ್ಲಿ ಮಾತನಾಡಿದ ಶ್ರೀರಾಮುಲು ರವರು ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರವರ ವಿರುದ್ಧ ಹರಿಹಾಯ್ದರು. ಕುಮಾರಸ್ವಾಮಿರವರ ನಿರ್ಧಾರಗಳನ್ನು ಮತ್ತು ಭ್ರಷ್ಟಾಚಾರವನ್ನು ಖಂಡಿಸಿದರು.ಅಷ್ಟಕ್ಕೂ ಏನು ಹೇಳಿದ್ದಾರೆ ಎಂಬುದನ್ನು ತಿಳಿಯಲು ಒಮ್ಮೆ ಓದಿ ಅವರ ಮಾತುಗಳು ಸತ್ಯ ಅನಿಸಿದರೆ ಶೇರ್ ಮಾಡಿ.

ಮುಖ್ಯಮಂತ್ರಿಗಳು ಕೇವಲ ಕೆಲವೇ ಕೆಲವು ಜಿಲ್ಲೆಗಳ ಮುಖ್ಯಮಂತ್ರಿ ಗಳಂತೆ ವರ್ತಿಸುತ್ತಿದ್ದಾರೆ, ಉತ್ತರ ಕರ್ನಾಟಕಕ್ಕೆ ಮಾಡಿದ ಅನ್ಯಾಯವನ್ನು ಜನರು ಮರೆಯುವುದಿಲ್ಲ, ಎಂದ ಶ್ರೀರಾಮುಲು ರವರು ಅಧಿಕಾರಿಗಳು ವರ್ಗಾವಣೆ ಗಳಿಗಾಗಿ ಕುಮಾರಸ್ವಾಮಿರವರ ಮನೆಮುಂದೆ ಸೂಟ್ಕೇಸ್ ತುಂಬಿಕೊಂಡು ನಿಂತಿದ್ದಾರೆ ಎಂದು ಕುಮಾರಸ್ವಾಮಿ ರವರ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಮಾಡಿದರು.

ಕುಮಾರಸ್ವಾಮಿರವರ ನಡೆದುಕೊಳ್ಳುತ್ತಿರುವುದು ನೋಡಿದರೆ ಶ್ರೀರಾಮುಲುರವರ ಆರೋಪಿಸಿದ ಪ್ರಕಾರ ಕುಮಾರಸ್ವಾಮಿ ರವರು ಕೆಲವೇ ಕೆಲವು ಜಿಲ್ಲೆಗಳ ಮುಖ್ಯಮಂತ್ರಿ ಗಳಂತೆ ವರ್ತಿಸುತ್ತಿರುವುದು ಕಂಡು ಬಂದಿದೆ. ನಿಮಗೂ ಹಾಗೆ ಅನಿಸಿದರೆ ಶೇರ್ ಮಾಡಿ

Post Author: Ravi Yadav