ರಾಹುಲ್ ಗಾಂಧಿರವರಿಗೆ ಮೋದಿ ರವರ ಅಭಿಮಾನಿ ವಿಶ್ ಮಾಡಿದ್ದು ಹೀಗೆ !!

ರಾಹುಲ್ ಗಾಂಧಿರವರಿಗೆ ಮೋದಿ ರವರ ಅಭಿಮಾನಿ ವಿಶ್ ಮಾಡಿದ್ದು ಹೀಗೆ !!

0

” ರಾಹುಲ್ ಗಾಂಧಿಯವರೇ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು, ನಿಮ್ಮ ವಯಸ್ಸು ಅರ್ಥ ಶತಕದತ್ತ ತಲುಪುತ್ತಿದೆ. ನಿಮಗೆ ಇನ್ನೂ ಹೆಚ್ಚಿನ ಆಯಸ್ಸನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. 2019ರಲ್ಲಿ, ಈಗ ಬಲವಂತದಿಂದ ಮಾಡುತ್ತಿರುವ ಕೆಲಸವನ್ನು ಬಿಟ್ಟು ನೀವು ಬಯಸಿದ್ದ ವೃತ್ತಿಯಲ್ಲಿ ಮುಂದುವರಿಯುವಂತಾಗಲಿ”

ರಾಹುಲ್ ಗಾಂಧಿ ಮತ್ತೊಮ್ಮೆ ಹಾಸ್ಯದ ವಸ್ತುವಾಗಿದ್ದಾರೆ ಎನ್ನುವ ವಾಹಿನಿಯ ಟ್ವೀಟ್ ಒಂದನ್ನು, ತಮ್ಮ ಟ್ವೀಟಿಗೆ ಜೋಡಿಸಿ, ಪೂನಾವಾಲ ಮೇಲಿನಂತೆ ಟ್ವೀಟ್ ಮಾಡಿದ್ದಾರೆ. ಅವರ ಈ ಟ್ವೀಟಿಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.ರಾಹುಲ್ ಗಾಂಧಿರವರಿಗೆ ಮೋದಿ ರವರ ಅಭಿಮಾನಿ