ಮೋದಿಯನ್ನು ಹಾಡಿ ಹೊಗಳಿದ ಮುಸ್ಲಿಂ ದೇಶದ ಮಾಧ್ಯಮ

ಮೋದಿಯನ್ನು ಹಾಡಿ ಹೊಗಳಿದ ಮುಸ್ಲಿಂ ದೇಶದ ಮಾಧ್ಯಮ

0

ಒಂದು ಕಾಲದಲ್ಲಿ ಭಾರತದ ಪ್ರಧಾನಿ ರವರ ಬಗ್ಗೆ ಯಾರೂ ಮಾತನಾಡುವರೇ ಇರಲಿಲ್ಲ. ಪ್ರಧಾನಿ ಬಗ್ಗೆ ಬಿಡಿ ಪ್ರಧಾನಿ ಯವರೇ ಮಾತನಾಡುತ್ತಿರಲಿಲ್ಲ (ಅದು ಯಾರೆಂದು ನಿಮಗೆ ಅರ್ಥವಾಗುತ್ತದೆ ಎಂದು ಭಾವಿಸಿದ್ದೇನೆ), ಆದರೆ ಈಗ ಕಾಲ ಬದಲಾಗಿದೆ ಭಾರತದ ಪ್ರಧಾನಿ ಬಗ್ಗೆ ಪ್ರತಿಯೊಂದ್ ದೇಶವು ಹೊಗಳುತ್ತಿದೆ, ಭಾರತದ ಜೊತೆ ಸಂಬಂಧ ಬೆಳೆಸಲು ಸಾಲಿನಲ್ಲಿ ನಿಂತಿವೆ.

ಹೌದು ವಿಶ್ವದ ಪ್ರತಿ ರಾಸ್ತ್ರವು ಭಾರತದ ಪರ ನಿಲ್ಲಲ್ಲು ಎದುರು ನೋಡುತ್ತಿದೆ, ಇದು ಹೀಗೆ ಮುಂದುವರಿದರೆ ಭಾರತ ವಿಶ್ವ ಗುರು ಆಗುವುದಲ್ಲಿ ಅನುಮಾನವೇ ಇಲ್ಲ, ಅಷ್ಟಕ್ಕೂ ಈಗ ಯಾವ ಕಾರಣಕ್ಕೆ ಈ ವಿಷಯ ಎನ್ನುತೀರಾ? ಸಂಪೂರ್ಣ ಓದಿ ತಿಳಿಯುತ್ತದೆ

ಅಷ್ಟಕ್ಕೂ ವಿಷಯದ ಮೂಲವೇನು?

ಪ್ರತಿ ಒಬ್ಬ ಎಡ ಪಂಥದವರು ಮೋದಿ ರವರನ್ನು ಮುಸ್ಲಿಂ ವಿರೋಧಿ ಮುಸ್ಲಿಂ ರವರು ಮೋದಿ ಗೆ ಮತ ನೀಡಬಾರದು ಎನ್ನುತ್ತಾರೆ.. ಆದರೆ ಈ ವಿಷಯ ತಿಳಿದರೆ ಅವರ ಮಾತುಗಳು ನಿಲ್ಲುತ್ತವೆ.

ಇಲ್ಲಿನ ‘ಜಕಾರ್ತಾ ಪೋಸ್ಟ್’ ನಲ್ಲಿ ಪ್ರಕಟವಾದ ‘ಅನಿಸಿಕೆ’ಯಲ್ಲಿ ವಡೋದರಾ ಮೂಲದ ಲೇಖಕರೊಬ್ಬರು ‘ಭಾರತ ಮತ್ತು ಇಂಡೋನೇಶಿಯಾ’ ನಡುವಿನ ಸಂಬಂಧವನ್ನು ‘ಮೃದು ಮತ್ತು ಕಠಿಣ ಶಕ್ತಿಗಳ ಬಾಂಧವ್ಯ’ ಎಂದು ಬಣ್ಣಿಸಿದ್ದಾರೆ.

ಹೌದು ವಿಶ್ವದ ಅತಿ ದೊಡ್ಡ ಮುಸ್ಲಿಂ ರಾಷ್ತ್ರವಾಗಿರುವ  ಇಂಡೋನೇಷಿಯಾದ ಮಾಧ್ಯಮಗಳು ಮೋದಿರವರನ್ನು ಹಾದಿ ಹೊಗಳಿವೆ. ನಾಲ್ಕು ವರ್ಷಗಳಿಂದ ಮೋದಿ ಸರ್ಕಾರ ಏಶ್ಯಾದ ಇತರ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಕುರಿತು ಈ ಬರಹದಲ್ಲಿ ಉಲ್ಲೇಖಿಸಲಾಗಿದೆ.

ನೋಡಿ ಇತ್ರ ರಾಷ್ಟ್ರಗಳೇ ಭಾರತದ ಪ್ರಧಾನಿ ರವರನ್ನು ಹೊಗಳುತ್ತಿವೆ, ಆದರೆ ಭಾರತದ ಕೆಲವು ಪ್ರಜೆಗಳು ಧೂಷಿಸುತ್ತಿದ್ದಾರೆ ಅದೇ ವಿಪರ್ಯಾಸ.ನೀವು ಮೋದಿ ಭಾರತದ ಹೆಮ್ಮೆ ಎಂದು ಹೇಳಬಯಸುತ್ತೀರಾ? ಹಾಗಿದ್ದರೆ ಓದಿ ಶೇರ್ ಮಾಡಿ