ನಿಗೂಢ:ಪ್ರಾಚೀನ ಗ್ರೀಕ್ ನಲ್ಲಿ ಲ್ಯಾಪ್‌ಟಾಪ್ ಬಳಸುತ್ತಿದ್ದರು.?!ಶಾಕ್ ಆಗ್ತಿದೆಯಾ?ನಂಬಲು ಅಸಾಧ್ಯವಾ?ಇದನ್ನೊಮ್ಮೆ ಓದಿ ಅರ್ಥವಾಗುತ್ತೆ!!

ನಿಗೂಢ:ಪ್ರಾಚೀನ ಗ್ರೀಕ್ ನಲ್ಲಿ ಲ್ಯಾಪ್‌ಟಾಪ್ ಬಳಸುತ್ತಿದ್ದರು.?!ಶಾಕ್ ಆಗ್ತಿದೆಯಾ?ನಂಬಲು ಅಸಾಧ್ಯವಾ?ಇದನ್ನೊಮ್ಮೆ ಓದಿ ಅರ್ಥವಾಗುತ್ತೆ!!

0

ಪುರಾತನ ಗ್ರೀಕ್ ಕ್ರಿ.ಪೊ 100 ಕಾಲದಲ್ಲಿ ಅಜ್ಞಾತ ಕಲಾವಿದನಿಂದ ತಯಾರಿಸಿದ ಈ ಕೆತ್ತನೆ ಲ್ಯಾಪ್‌ಟಾಪ್ ಜೊತೆಗೆ ಎರಡು USB ports ಕಾಣುವ ಒಂದು ಚಿತ್ರ ನಾವು ಇಲ್ಲಿ ಕಾಣಬಹುದು.

ಈ ಕೆತ್ತನೆಯು ಒಂದು ಕುರ್ಚಿಯ ಮೇಲೆ ಕುಳಿತ್ತಿರುವ ಮಹಿಳೆ ಮತ್ತು ಅವಳ ಮುಂದೆ ಒಂದು ಹುಡುಗಿ ಕೈಯಲ್ಲಿ ಲ್ಯಾಪ್‌ಟಾಪ್ ನಂತಹ ವಸ್ತು ಹಿಡಿದುಕೊಂಡಿದ್ದು ಎಲ್ಲಾ ಆಧುನಿಕ ಕಣ್ಣುಗಳಿಗೆ ಲ್ಯಾಪ್‌ಟಾಪ್ ತರಹವೇ ಕಾಣುತ್ತದೆ.

ಮಾಲಿಬುನಲ್ಲಿನರು ಗೆಟ್ಟಿ ವಿಲ್ಲಾ ವಸ್ತುಸಂಗ್ರಹಾಲಯದಲ್ಲಿ ಈ ಕೆತ್ತನೆ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ, ಈ ಕೆತ್ತನೆ ಮಹಿಳೆ ಕನ್ನಡಿ ಎದುರು ತನ್ನ ಮುಖವನ್ನು ನೋಡಿಕೊಳ್ಳುತ್ತಿರಬಹುದು, ಹುಡುಗಿಯೊಬ್ಬಳು ಕನ್ನಡಿ ಹಿಡಿದುಕೊಂಡು ನಿಂತಿರಬಹುದು ಎಂದು ಹೇಳುತ್ತದೆ.

ಹಾಗಾದರೆ, ಕನ್ನಡಿ ಒಂದು ಬದಿಯಲ್ಲಿರುವ 2 USB ತರಹದ ರಂಧ್ರಗಳು ಏನು?ಎಂಬ ಪ್ರಶ್ನೆ ಮಾಡುತ್ತದೆ.

ಇದು ಪರದೆಯ ಮೇಲ್ಭಾಗದಲ್ಲಿ ಟಚ್ ಸ್ಕ್ರೀನ್ ಅಥವಾ ಪ್ರವೇಶಿಸುವ ಗುಂಡಿಗಳನ್ನು ಬಳಸುತ್ತಿರಬಹುದು ಎಂದು ತೋರುತ್ತಿದೆ. ಒಂದು ಸ್ಥಳದಿಂದ ಮತೊಂದು ಸ್ಥಳಕ್ಕೆ ಪ್ರಯಾಣಿಸಲು ಬಳಕೆಗೆ ಇದು ನಿಗೂಢ ವಸ್ತು ಎಂದು ಹೇಳಲಾಗುತ್ತದೆ?

ಅಥವಾ ಪುರಾತನ ಗ್ರೀಕರು ತಂತ್ರಜ್ಞಾನ ಬಹಳ ಅಭಿವೃದ್ಧಿ ಹೊಂದಿರಬೇಕು ಹೇಗೆ ಭಾರತದಲ್ಲಿ “ದೇವತೆಗಳ” ಅಂದಿನ ತಂತ್ರಜ್ಞಾನವನ್ನು ಇಂದು ಇದೆ.

ಈ ವಸ್ತು ಹಾನಿಗೊಳಗಾದಗ ಆ 2 ರಂಧ್ರಗಳು ದುರಸ್ತಿಗೆ ಪ್ರಯತ್ನಿಸಿದ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಪುರಾತನ ಗ್ರೀಕ್ ನಲ್ಲಿ ಲ್ಯಾಪ್‌ಟಾಪ್ ಇತ್ತಾ ಎಂಬ ಪ್ರಶ್ನೆ ಇಂದಿಗೂ ನಿಗೂಢ ? ‌