ಶಿವಣ್ಣ ‘ಯಾರಿ ನಂ. 1’ ಕಾರ್ಯಕ್ರಮಕ್ಕೆ ಬರಲಿದ್ದಾರೆ ಕಿಚ್ಚ ಸುದೀಪ್..‌ಯಾವಾಗ ಗೊತ್ತಾ..?

ಶಿವಣ್ಣ ‘ಯಾರಿ ನಂ. 1’ ಕಾರ್ಯಕ್ರಮಕ್ಕೆ ಬರಲಿದ್ದಾರೆ ಕಿಚ್ಚ ಸುದೀಪ್..‌ಯಾವಾಗ ಗೊತ್ತಾ..?

0

‘ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ. ಹೆಚ್ಚು ತಮಾಷೆಯಿಂದ ಕೂಡಿರುವ ಈ ಶೋ ಗೆ,‌ ಪ್ರತಿ ವಾರ ಇಬ್ಬರು ಅತಿಥಿಗಳು ಬರುತ್ತಾರೆ. ಪ್ರತಿ ವಾರ ಯಾರು ಶಿವಣ್ಣ ಮುಂದೆ ಕುಳಿತುಕೊಳ್ಳುತ್ತಾರೆ ಎಂಬ ಕುತೂಹಲ ಹೆಚ್ಚಿದೆ.

ಸ್ನೇಹದ ಬಿಂಬಿತವಾಗಿರುವ ಈ ಕಾರ್ಯಕ್ರಮ ಸಿನಿಮಾ ರಂಗದ ಅಪರೂಪದ ಗೆಳೆಯರಿಬ್ಬರು ತಮ್ಮ ಸ್ನೇಹದ ಬಗ್ಗೆ ಶಿವಣ್ಣ ಜೊತೆ ಮನಬಿಚ್ಚಿ ಮಾತನಾಡಲಿದ್ದಾರೆ.

ಇಲ್ಲಿಯ ವರೆಗೂ ಉಪೇಂದ್ರ-ಗುರುಕಿರಣ್, ದಿಗಂತ್- ಲೂಸ್ ಮಾದ ಯೋಗಿ, ವಶಿಷ್ಠ- ಧನಂಜಯ್ ಹಾಗೂ ಚಿಕ್ಕಣ್ಣ- ಶರಣ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಾಕಷ್ಟು ಜನಪ್ರಿಯತೆ ಮೂಡಿಸಿರುವ ಈ ಕಾರ್ಯಕ್ರಮದಲ್ಲಿ ಯಾರ ಬರಲಿದ್ದಾರೆ ಅನ್ನೋ ಕುತೂಹಲ ಹೆಚ್ಚಿದೆ. ಇಗ ಕುತೂಹಲಕ್ಕೆ ಉತ್ತರ ಸಿಕ್ಕಂತಾಯಿತು.ಮುಂದೆ ಓದಿ

ಒಟ್ಟಾರೆ ಅಭಿಮಾನಿಗಳ ಇಚ್ಛೆಯಂತೆ ಸುದೀಪ್ ರನ್ನು ಶಿವಣ್ಣ ಶೋನಲ್ಲಿ ನೋಡಬಹುದು. ಸುದೀಪ್ ರ ಜೊತೆ ಬರುವ ಗೆಳಯ ಯಾರೆಂದು ಏಪ್ರಿಲ್ 8ರವರೆಗೂ ಕಾದು ನೋಡಬೇಕು.