ಇತ್ತೀಚಿಗೆ ಮುಸ್ಲಿಂ ಹುಡುಗಿಯ ಮೆಹಂದಿ ಶಾಸ್ತ್ರ ಕಾರ್ಯಕ್ರಮ ಹೋದ ಡಾ.ಪ್ರಭಾಕರ್ ಭಟ್ ಜಿ… ಮದುವೆಗೆ ಯಾಕೆ ಹೋಗಲಿಲ್ಲ ಗೊತ್ತಾ??

ಹೌದು ಬಂಧುಗಳೇ ಇತ್ತೀಚೆಗೆ ಕಲ್ಲಡ್ಕದಲ್ಲಿ ನಡೆದ ಮುಸ್ಲಿಂ ಸಮುದಾಯದ ಹುಡುಗಿಯ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿ ಆಶೀರ್ವದಿಸಿ ಬಂದ ಡಾ. ಜಿ ಮದುವೆಗೆ ಹೋಗಲಿಲ್ಲ..!! ಯಾಕೆ ಹೋಗ್ಲಿಲ್ಲ…!!! ಯಾಕಿರಬಹುದು???

ಅದು ಕಲ್ಲಡ್ಕ ಸಮೀಪದ ಒಂದು ಮುಸ್ಲಿಂ ಸಮುದಾಯಕ್ಕೆ ಸೇರಿದ ಒಂದು ಸಣ್ಣ ಕುಟುಂಬ… ಆ ಮನೆಯ ಯಜಮಾನನೇ ಹಕಿಮ್..

ಹಕಿಮ್ ಗೆ ಎರಡು ಹೆಣ್ಣುಮಕ್ಕಳು… ಎರಡೂ ಹೆಣ್ಣುಮಕ್ಕಳು ಕೂಡ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳು…

ಈ ಹೆಣ್ಣು ಮಕ್ಕಳ ಮಾವನ ಮಗಳಿಗೆ ಮದುವೆಯೊಂದು ನಿಶ್ಚಯವಾಗಿದೆ… ಹಕಿಮ್ ಹಾಗೂ ಡಾ. ಜಿ ಸುಮಾರು ಹತ್ತುವರ್ಷದಿಂದ ಪರಿಚಿತರು…ಹಕಿಮ್ ಓರ್ವ ಶ್ರಮಜೀವಿ ಹಾಗೂ ಆದರ್ಶ ಮುಸ್ಲಿಂ ಆಗಿದ್ದನು…

ಡಾ. ಜಿ ಪರಿಚಯ ಚೆನ್ನಾಗಿಯೇ ಇರುವ ಕಾರಣದಿಂದಾಗಿ ಹುಡುಗಿಯ ತಾಯಿ, ಅಣ್ಣ ಹಾಗೂ ಹಕಿಮ್ ಬಂದು ಡಾ.ಜಿ ಯನ್ನು ಮದುವೆಗೆ ಅಮಂತ್ರಿಸಿದ್ದಾರೆ.. ಡಾ.ಜಿ ಬಿಡುವಿದ್ದರೆ ಖಂಡಿತ ಬರುತ್ತೇನೆ ಎಂದು ಹೇಳಿದ್ದಾರೆ..

ಅದು ಸೆಪ್ಟೆಂಬರ್… ಶುಕ್ರವಾರ 15ನೇ ತಾರೀಕು… ಆ ಹೆಣ್ಣು ಮಗಳ ಮೆಹಂದಿ ಕಾರ್ಯಕ್ರಮ. ಡಾ.ಜಿ ಸುಮಾರು 3 ಗಂಟೆಯ ಹೊತ್ತಿಗೆ ಆ ಮುಸ್ಲಿಂ ಸಮುದಾಯದ ಹೆಣ್ಣುಮಗಳ ಮೆಹಂದಿ ಕಾರ್ಯಕ್ರಮಕ್ಕೆ ಹೋಗಿದ್ದಾರೆ…

ಡಾ.ಜಿ ಜೊತೆಯಲ್ಲಿ ಅವರ ಶ್ರೀಮತಿ ಡಾ.ಕಮಲಾ ಪ್ರಭಾಕರ್ ಭಟ್.. ಹಾಗೂ ವಿದ್ಯಾಸಂಸ್ಥೆಯ ಕೆಲವರಿದ್ದರು..

ಮನೆಗೆ ಬಂದ ಅತಿಥಿಗಳನ್ನು ತುಂಬಾ ಆತ್ಮೀಯತೆಯಿಂದ ಬರಮಾಡಿಕೊಂಡು ಅವರನ್ನು ಎಳನೀರು ಕೊಟ್ಟು ತುಂಬಾ ಚೆನ್ನಾಗಿ ಉಪಚರಿಸಿದರು… ಡಾ. ಜಿ ನೂರು ಕಾಲ ಸುಖವಾಗಿರುವಂತೆ ಆ ಹೆಣ್ಣುಮಗುವಿಗೆ ಆಶೀರ್ವಾದ ಮಾಡಿ ಬಂದಿದ್ದಾರೆ..! ಹಕಿಮ್ ಹಾಗೂ ಆ ಮನೆಯವರಿಗೆ ಡಾ.ಜಿ ಕಾರ್ಯಕ್ರಮಕ್ಕೆ ಬಂದದ್ದು ತುಂಬಾ ಖುಷಿಕೊಟ್ಟಿದೆ …ಅದಲ್ಲದೆ ಡಾ.ಜಿ ನ್ನು ಪುನಃ ಮದುವೆಗೂ ಬರುವಂತೆ ಅಮಂತ್ರಿಸಿದ್ದಾರೆ…!

ಆ ದಿನ ಡಾ.ಜಿ ಮೆಹಂದಿ ಕಾರ್ಯಕ್ರಮಕ್ಕೆ ಹೋದ ಫೋಟೋಗಳು ವಾಟ್ಸ್ ಆಪ್,facebuk, twttr ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದೆ, ಪ್ರಚಾರವಾಗಿದೆ.

ಸದಾ ಕೋಮುಗಲಭೆಯಿಂದ ತತ್ತರಿಸಿ ಹೋಗಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಇದೊಂದು ಖುಷಿಯ ವಿಚಾರವಾಗಿತ್ತು.

ಆದರೆ ಕೆಲವು ಸ್ಥಳೀಯ ಮುಕ್ರಿಗಳಿಗೆ,ಮುಸ್ಲಿಂ ಜನರಿಗೆ ಡಾ. ಜಿ ಈ ಕಾರ್ಯಕ್ರಮಕ್ಕೆ ಬಂದದ್ದು ಹಾಗೂ ಅವರನ್ನು ಅಮಂತ್ರಿಸಿದ್ದು ಎರಡೂ ಇಷ್ಟ ಆಗಲಿಲ್ಲ..

ಸ್ವತಃ ಆ ಮುಸ್ಲಿಂಮರು ಹಕಿಮ್ ಅವರನ್ನು ಪದೇ ಪದೇ ಕೇಳತೊಡಗಿದ್ದಾರೆ.. “ನೀವ್ಯಾಕೆ ಡಾ.ಪ್ರಭಾಕರ್.ಭಟ್ ನ್ನು ಅಮಂತ್ರಿಸಿದ್ದು”ಎಂದು.. ಹಕಿಮ್ ತಾನು ಅಮಂತ್ರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ..

ಆದ್ರೆ ಆ ಮತಾಂಧರು ಹಕಿಮ್ ಹಾಗೂ ಅವರ ಕುಟುಂಬದ ಸದಸ್ಯರಿಗೆ ಮಾನಸಿಕವಾಗಿ ಹಿಂಸಿಸುವ, ನಿಂದಿಸುವ ಕೆಲಸ ಮಾಡಿದ್ದಾರೆ… ಹಕಿಮ್ ಅವರಿಗೆ ಬೆದರಿಕೆ ಬೇರೆ ಹಾಕಿದ್ದಾರೆ….ಡಾ. ಕಲ್ಲಡ್ಕ ಪ್ರಭಾಕರ್ ಭಟ್ರಿಂದ ದೂರ ಇರುವಂತೆ…ಬೇರೆ ಆವಾಜ್ ಹಾಕಿದ್ದಾರೆ.

ಅನಿವಾರ್ಯ ಎಂಬಂತೆ.. ಭಯದಿಂದ .ಈ ಮುಸ್ಲಿಮರ ಕಿರುಕುಳ ತಾಳಲಾಗದೆ ಹಕಿಮ್ ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ಕೆಲಸದಲ್ಲಿರುವ ಒಬ್ಬರಿಗೆ ವಿಷಯ ತಿಳಿಸಿ.. ಡಾ. ಜಿ ಮದುವೆಗೆ ಬರುವುದು ಬೇಡ ಎಂದು ಹೇಳಿಬಿಟ್ಟಿದ್ದಾರೆ…!!! ಯಾರು ಮಾಡಿದ್ದು ಸರಿ ಯಾರು ಮಾಡಿದ್ದು ತಪ್ಪು!!

ಹಕಿಮ್ ಮೆಹಂದಿ ಕಾರ್ಯಕ್ರಮಕ್ಕೆ ಡಾ. ಜಿಯನ್ನು ಅಮಂತ್ರಿಸಿದ್ದು ತಪ್ಪಾ?

ಡಾ.ಜಿ ಕಾರ್ಯಕ್ರಮಕ್ಕೆ ಹೋಗಿ ಹುಡುಗಿಗೆ ಆಶೀರ್ವಾದ ಮಾಡಿದ್ದು ತಪ್ಪಾ?

ಆ ಸ್ಥಳೀಯ ಮುಸ್ಲಿಂ ಮುಕ್ರಿಗಳಿಗೆ,ಹಾಗೂ ಮುಸ್ಲಿಂ ನಾಯಕರಿಗೆ ಇದರಲ್ಲಿ ಸಹಿಸಲಾಗದ ವಿಚಾರ ಏನಿತ್ತು..

ಡಾ. ಜಿ ಮುಸ್ಲಿಂ ಸಮುದಾಯದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರೆ ಅವರಿಗೇನು ಸಮಸ್ಯೆ..??

ಸಮಾಜದಲ್ಲಿ ಎಲ್ಲಿತನಕ ಈ ರೀತಿಯ ಹಂದಿಗಳು,ವಿಷಸರ್ಪಗಳು ಇರುತದ್ದೋ ಅಲ್ಲಿತನಕ ಡಾ.ಜಿ ಹಾಗೂ ಹಕಿಮ್ ಮುಂತಾದವರು ಸಾಮರಸ್ಯದಿಂದ ಬದುಕಲು ಇವರು ಬಿಡುವುದಿಲ್ಲ…ಮಾನ್ಯ ರಮಾನಾಥ ರೈ ಅವರು ಸಾಮರಸ್ಯದ ಕಪಟ ನಡಿಗೆ ಮಾಡಲು ಹೊರಟವರಿಗೆ.. ಡಾ. ಜಿ ಯ ಸಾಮರಸ್ಯದ ಸ್ನೇಹದ ನಿಜವಾದ ನಡಿಗೆ ಅರಿವಾಗಲಿಲ್ಲವೇ…. ಡಾ.ಜಿಯನ್ನು ಕೋಮುವಾದಿ ಎನ್ನುವವರು ಈಗೆಲ್ಲಿ ಸತ್ತಿದ್ದಾರೆ??

ಉಸ್ತುವಾರಿ ಸಚಿವರೇ ಸ್ವಲ್ಪ ನಿದ್ರೆ ಬಿಟ್ಟು, ನಿಮ್ಮ ಕ್ಷೇತ್ರದ ಕಡೆ ಗಮನ ಕೊಡಿ.. ಇಲ್ಲ ಅಂದ್ರೆ ನಿಮ್ಮಊರು ಇನ್ನೊಂದು ಕಾಶ್ಮೀರ ಆಗಿಬಿಡುತ್ತದೆ..ನಿಮ್ಮ ಮೇಲೆ ಜನರಿಗೆ ಭರವಸೆಯೇ ಹೊರಟು ಹೋಗಿದೆ…ಸರ್ಕಾರ ಬದಲಾವಣೆಗೆ ನಾವು ತುದಿಗಾಲಲ್ಲಿ ನಿಂತಿದ್ದೇವೆ…!

ನಾವು ಮರ್ಯಾದಾ ಪುರುಷತ್ತಮ,ಅಯೋಧ್ಯಾ ಅಧಿಪತಿ ಪ್ರಭು ಶ್ರೀರಾಮಚಂದ್ರನ ಆರಾಧಕರು.. ಅವನ ಅದರ್ಶವೇ ನಮಗೆ ಶ್ರೀರಕ್ಷೆ…. ಇಂತಹ ನೀಚ,ಕೊಂಕುಬುದ್ಧಿಯ ಮತಾಂಧ ಜನರಿಗೆ ಹೇದರುವವರು ನಾವಲ್ಲ… ಅಧರ್ಮ ನಾಶ ಮಾಡಿ ಧರ್ಮ ನೆಲೆಸುವಂತೆ ಮಾಡುವವರು ನಾವು…,ಒಂದಲ್ಲ ಒಂದು ದಿನ ಅಧರ್ಮ ನಾಶ ಮಾಡಿಯೇ ತೀರುತ್ತೇವೆ…!

ಡಾ.ಜಿ ಅಂತವರು ಇರುವ ವರೆಗೆ… ಶ್ರೀರಾಮನ ಆರಾಧಕರು ನಾವು ಇರುವವರೆಗೆ…. ತಾಯಿ ಭಾರತಮಾತೆಯ ಹಣೆಯಲ್ಲಿರುವ ಧರ್ಮವೆಂಬ ಕುಂಕುಮವನ್ನು ಅಳಿಸಲು ಬಿಡೇವು.. !! ನೀವು ನಮ್ಮೊಂದಿಗೆ ಇದ್ದೀರಿ ಅಲ್ವಾ??

ಸರಿ ಅನಿಸಿದ್ರೆ ಶೇರ್ ಮಾಡಿ ,ಧನ್ಯವಾದಗಳು..

– ಸಚಿನ್ ಜೈನ್ ಹಳೆಯೂರ್

Post Author: Ravi Yadav