ಡೆಲ್ಲಿ ಸೋಲಿಗೆ ಕಾರಣವಾಗಿದ್ದ ಟಿಮ್ ಡೇವಿಡ್ ವಿರುದ್ಧ ಡಿ ಆರ್ ಎಸ್ ಮನವಿಯನ್ನು ರಿಷಬ್ ತೆಗೆದುಕೊಳ್ಳದೆ ಇರಲು ಕಾರಣ ಏನಂತೆ ಗೊತ್ತೇ?? ಪಂತ್ ಹೇಳಿದ್ದೇನು ಗೊತ್ತೇ?

ಡೆಲ್ಲಿ ಸೋಲಿಗೆ ಕಾರಣವಾಗಿದ್ದ ಟಿಮ್ ಡೇವಿಡ್ ವಿರುದ್ಧ ಡಿ ಆರ್ ಎಸ್ ಮನವಿಯನ್ನು ರಿಷಬ್ ತೆಗೆದುಕೊಳ್ಳದೆ ಇರಲು ಕಾರಣ ಏನಂತೆ ಗೊತ್ತೇ?? ಪಂತ್ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಕೊನೆಗೂ ಕೂಡ ರೋಚಕ ಸನ್ನಿವೇಶಗಳನ್ನು ಸಾಕ್ಷಿಯಾಗಿರಿಸಿಕೊಂಡು ಆರ್ಸಿಬಿ ತಂಡ ಈ ಬಾರಿಯ ಪ್ಲೇಆಫ್ ಹಂತಕ್ಕೆ ಸೇರ್ಪಡೆಯಾಗಿದೆ. ಹೌದು ಗೆಳೆಯರೆ ನಿನ್ನೆ ನಡೆದಂತಹ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಪ್ಲೇಆಫ್ ಹಂತಕ್ಕೆ ಆರ್ಸಿಬಿ ತಂಡದ ನಿಕಟ ಸ್ಪರ್ಧಿಯಾಗಿದ್ದ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋತು ಈ ಬಾರಿಯ ಐಪಿಎಲ್ ನಿಂದ ಹೊರಬಿದ್ದಿದೆ. ಹೌದು ಗೆಳೆಯರೇ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ ಟೈಟನ್ಸ್ ವಿರುದ್ಧ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಹಂತಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಡೆಲ್ಲಿ ತಂಡದ ಸೋಲಿನ ಮೇಲೆ ಅವಲಂಬಿತವಾಗಿತ್ತು.

ನಿನ್ನೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಜಸ್ಪ್ರೀತ್ ಬುಮ್ರಾ ರವರ ಬೌಲಿಂಗ್ ದಾ’ಳಿಗೆ ಸಿಲುಕಿ ಕೇವಲ 20 ಓವರ್ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 159 ರನ್ನುಗಳನ್ನು ಕಲೆ ಹಾಕುವಲ್ಲಿ ಮಾತ್ರ ಯಶಸ್ವಿಯಾಯಿತು. 260 ರನ್ನುಗಳ ಗುರಿಯನ್ನು ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ತಂಡ ಐದು ಎಸೆತಗಳು ಬಾಕಿ ಉಳಿದಿರುವಂತೆ ಪಂದ್ಯವನ್ನು ಗೆಲ್ಲುವ ಮೂಲಕ ಡೆಲ್ಲಿ ತಂಡವನ್ನು ಪ್ಲೇಆಫ್ ರೇಸ್ ನಿಂದ ಹೊರದಬ್ಬಿ ಆರ್ಸಿಬಿ ತಂಡ ಪ್ಲೇಆಫ್ ಹಂತಕ್ಕೆ ತೇರ್ಗಡೆ ಆಗುವಂತೆ ಮಾಡಿದೆ. ಮಾಡು ಇಲ್ಲವೇ ಮಡಿ ಎನ್ನುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತಾನೇ ಮಾಡಿರುವ ಹಲವಾರು ತಪ್ಪುಗಳಿಂದ ಪ್ಲೇಆಫ್ ಹಂತದಿಂದ ಹೊರಕ್ಕೆ ಬಿದ್ದಿದೆ ಎಂಬುದಾಗಿ ಹೇಳಬಹುದಾಗಿದೆ. ಅದರಲ್ಲಿ ಪ್ರಮುಖವಾಗಿ ಟಿಮ್ ಡೇವಿಡ್ ರವರ ಕ್ಯಾಚ್ ಸಂದರ್ಭದಲ್ಲಿ ಮಾಡಿರುವಂತಹ ತಪ್ಪು ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೆ ನಿನ್ನೆ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಟಿಮ್ ಡೇವಿಡ್ ರವರು ಸಿಕ್ಸರುಗಳ ಮಳೆಯನ್ನೇ ಚೇಸಿಂಗ್ ಸಂದರ್ಭದಲ್ಲಿ ಹರಿಸಿದ್ದಾರೆ ಎಂಬುದಾಗಿ ಹೇಳಬಹುದಾಗಿದೆ. ಆದರೆ ಇದಕ್ಕೂ ಮುನ್ನ ಅವರು ರಿಷಬ್ ಪಂತ್ ರವರಿಗೆ ಕೀಪರ್ ಕ್ಯಾಚ್ ಔಟ್ ಆಗಬಹುದಾಗಿತ್ತು. ಆದರೆ ಈ ಸಂದರ್ಭದಲ್ಲಿ ರಿಷಬ್ ಪಂತ್ ಅವರು ಯಾವುದೇ ರೀತಿ ಡಿ ಆರ್ ಎಸ್ ಪಡೆದುಕೊಳ್ಳಲಿಲ್ಲ. ಪಂದ್ಯ ಮುಗಿದ ನಂತರ ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ರಿಷಬ್ ಪಂತ್ ನನಗೆ ಇಲ್ಲಿ ಏನಾದರೂ ಆಗಿರಬಹುದು ಎಂಬುದಾಗಿತ್ತು ಸಣ್ಣ ಅನುಮಾನ ಇತ್ತು. ಆದರೆ ಇದರ ಕುರಿತಂತೆ ನನ್ನ ಸಹ ಆಟಗಾರರು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ ಅದಕ್ಕಾಗಿ ನಾನು ಡಿ ಆರ್ ಎಸ್ ಪಡೆದುಕೊಳ್ಳಲಿಲ್ಲ ಎಂಬುದಾಗಿ ಹೇಳಿದ್ದಾರೆ. ನಾವು ಟೂರ್ನಿ ಆರಂಭದಿಂದಲೂ ಕೂಡ ಆಗ ಸ್ಥಾನವನ್ನು ಕಾಯ್ದುಕೊಂಡು ಬಂದಿದ್ದೆವು ಆದರೆ ಅದನ್ನು ಕಾಯ್ದಿರಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮಾತ್ರವಲ್ಲದೆ ನಮ್ಮದೇ ತಪ್ಪುಗಳನ್ನು ನಾವು ಇಂದು ಕಾಂಪಿಟೇಷನ್ ನಿಂದ ಹೊರಬಂದಿದ್ದೇವೆ ಮುಂದಿನ ಸೀಸನ್ನಲ್ಲಿ ನಾವು ಇನ್ನಷ್ಟು ಸ್ಟ್ರಾಂಗ್ ಆಗಿ ಮೂಡಿ ಬರುತ್ತೇವೆ ಎಂಬುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.