ಪೊಲೀಸರ ಮುಂದೇನೆ ನನಗೆ ಯಾವುದೇ ಪಶ್ಚಾತಾಪ ಎಂದ ಸಾಹಿಲ್- ಆ ಹುಡುಗಿಯನ್ನು 21 ಬಾರಿ ಇರಿದರೂ ಕೋಪ ತೀರಿಲ್ಲವೇ?? ಎಂತವನು ಇವನು?

ಪೊಲೀಸರ ಮುಂದೇನೆ ನನಗೆ ಯಾವುದೇ ಪಶ್ಚಾತಾಪ ಎಂದ ಸಾಹಿಲ್- ಆ ಹುಡುಗಿಯನ್ನು 21 ಬಾರಿ ಇರಿದರೂ ಕೋಪ ತೀರಿಲ್ಲವೇ?? ಎಂತವನು ಇವನು?

ಸ್ನೇಹಿತರೆ, ಮೇ 28 ನೇ ತಾರೀಕಿನಂದು ನವದೆಹಲಿಯಲ್ಲಿ ನಡೆದಂತಹ ಮರ್ಡರ್ ಸ್ಟೋರಿ ಸದ್ಯ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಬಾರಿ ಆಕ್ರೋಶಕ್ಕೆ ಗುರಿಯಾಗಿದ್ದು, 16 ವರ್ಷದ ತನ್ನ ಮಾಜಿ ಗೆಳತಿಯನ್ನು 21 ಬಾರಿ ಇರಿದು ಕೊಂದ 20 ವರ್ಷದ ಆರೋಪಿ ತಾನು ಮಾಡಿದ ಕೃತ್ಯದ ಬಗ್ಗೆ ತನಗೆ ಪಶ್ಚಾತಾಪವೇ ಇಲ್ಲ ಎಂಬ ಹೇಳಿಕೆ ನೀಡಿದ್ದಾನೆ. ಹೌದು ಗೆಳೆಯರೇ ತಾನು ಮನಸಾರೆ ಪ್ರೀತಿಸಿದಂತಹ ಹುಡುಗಿಯನ್ನು ಸಾಹಿಲ್ ಹೀಗೆ ಕೊಂಡಿದ್ದೀಯಾ?

ಬಹಳನೇ ಕ್ರೂರವಾಗಿ ಕೊಂದರು ಕೂಡ ಆತ ಪಶ್ಚಾತಾಪ ಪಡದಿರಲು ಕಾರಣವೇನು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ಸಂಕ್ಷಿಪ್ತವಾಗಿ ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ವೈರಲ್ ವಿಚಾರದ ಕುರಿತು ಮಾಹಿತಿ ತಿಳಿದುಕೊಳ್ಳುವ ಆಸಕ್ತಿ ಇದ್ದಲ್ಲಿ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ರೋಹಿಣಿ ಶಹಬಾದ್ ಡೇರಿ ಪ್ರದೇಶದಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಕೊಲೆ ಪ್ರಕರಣ ಒಂದು ನಡೆದಿದ್ದು,

16 ವರ್ಷದ ಸಾಕ್ಷಿ ಎಂಬ ಹುಡುಗಿಯನ್ನು 20 ವರ್ಷದ ಸಾಹಿಲ್ ಬರೋಬ್ಬರಿ 21 ಬಾರಿ ಇರಿದು ಬಹಳನೇ ಕ್ರೂರವಾಗಿ ಕೊಲೆ ಮಾಡಿರುವಂತಹ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ವಿಡಿಯೋ ಕಂಡಂತಹ ಜನರ ಎದೆ ನಡುಗುವಂತೆ ಮಾಡಿದೆ. ಕೊಲೆ ನಡೆಯುವಾಗ ದಾರಿ ಹೋಕರೂ ಇದ್ದರು, ಅದನ್ನು ತಪ್ಪಿಸುವ ಯಾವ ಪ್ರಯತ್ನವನ್ನು ಮಾಡದಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಕೊಲೆ ಮಾಡುವುದಕ್ಕೆ ಮುನ್ನ ಸಾಹಿಲ್ ಮತ್ತೊಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಾ ನಿಂತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿತ್ತು.

ತಮ್ಮ ಕಣ್ಣೆದುರಿಗೆ ಸಾಕ್ಷಿ ಎಂಬ ಹದಿನಾರು ವರ್ಷದ ಹುಡುಗಿಯನ್ನು ಕೊಲೆ ಮಾಡುತ್ತಿದ್ದರೂ ಅಲ್ಲಿನ ಜನ ಬಿಡಿಸುವ ಅಥವಾ ಈ ಒಂದು ದುಷ್ಕೃತಿಯನ್ನು ತಡೆಯುವ ಕೆಲಸಕ್ಕೆ ಮುಂದಾಗಲಿಲ್ಲ. ಸದ್ಯ ಸಾಹಿಲ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಇಂತಹ ವಿಕೃತ ಕೊಲೆಯ ಕಾರಣ ಕೇಳಿದಾಗ ಇತ್ತೀಚಿನ ಕೆಲ ದಿನಗಳ ಹಿಂದೆ ಸಾಹಿಲ್ ಮತ್ತು ಸಾಕ್ಷಿ ನಡುವೆ ಜಗಳವಾಗಿತ್ತು. ಭಾನುವಾರ ರಾತ್ರಿ ಸುಮಾರು 8.45ರ ಹೊತ್ತಿಗೆ ಸಾಕ್ಷಿ ತನ್ನ ಸ್ನೇಹಿತೆಯ ಮಗನ ಹುಟ್ಟು ಹಬ್ಬದ ಪಾರ್ಟಿಗೆಂದು ಆಕೆಯ ಮನೆಗೆ ಹೋಗುತ್ತಿದಳು.

ಮಾರ್ಗ ಮಧ್ಯೆ ಅಡ್ಡಗಟ್ಟಿದ ಸಾಹಿಲ್ ಈ ನೃತ್ಯವನ್ನು ಎಸಗಿದ್ದಾನೆ. ಇನ್ನು ಪೊಲೀಸರ ಮುಂದೆ ತಾನು ಮಾಡಿದಂತಹ ಕೊಲೆಯನ್ನು ಒಪ್ಪಿಕೊಂಡಿರುವ ಸಾಹಿಲ್ ಕಳೆದ ಕೆಲವು ದಿನಗಳಿಂದ ಸಾಕ್ಷಿ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಳು, ಆಕೆಯ ನಿರ್ಲಕ್ಷವನ್ನು ಸಹಿಸಿಕೊಳ್ಳಲಾಗುತ್ತಿರಲಿಲ್ಲ ಅದಕ್ಕೆ ಕೊಲೆ ಮಾಡಿದೆ ಆದರೆ ನನಗೆ ಇದರಲ್ಲಿ ಯಾವುದೇ ಪಶ್ಚಾತಾಪವಿಲ್ಲ ಎಂಬ ಹೇಳಿಕೆ ನೀಡಿದ್ದಾನೆ. ಈ ಹೇಳಿಕೆ ಹೇಳಿದರೂ ಕೂಡ ನಮ್ಮ ವ್ಯವಸ್ಥೆ ಆತನನ್ನು ಜೈಲಿನಲ್ಲಿ ಕೂರಿಸಿ, ಊಟ ಹಾಕಿ, ಬೆಚ್ಚಗೆ ಮಲಗಿಸುತ್ತಿದೆ. ಶಬ್ಬಾಶ್.