SSLC Tips: 10 ನೇ ತರಗತಿ ಪಾಸ್ ಆದ ನಂತರ ಮಕ್ಕಳು ಯಾವ ಕೋರ್ಸ್ ಮಾಡಿದರೆ ಉತ್ತಮ ಎಂಬುದು ನಿಮಗೆ ಗೊತ್ತೇ?? ಇವುಗಳಿಗೆ ಸೇರಿಸಿ, ದಾರಿ ದೀಪವಾಗಿ.

SSLC Tips: 10 ನೇ ತರಗತಿ ಪಾಸ್ ಆದ ನಂತರ ಮಕ್ಕಳು ಯಾವ ಕೋರ್ಸ್ ಮಾಡಿದರೆ ಉತ್ತಮ ಎಂಬುದು ನಿಮಗೆ ಗೊತ್ತೇ?? ಇವುಗಳಿಗೆ ಸೇರಿಸಿ, ದಾರಿ ದೀಪವಾಗಿ.

SSLC Tips: ಸ್ನೇಹಿತರೆ ಮೇ 8ನೇ ತಾರೀಕಿನಂದಷ್ಟೇ, ಹತ್ತನೇ ತರಗತಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ರಾಜ್ಯದಲ್ಲಿನ ಬಹುತೇಕ ಮಕ್ಕಳು ಉತ್ತಮ ಅಂಕಗಳನ್ನು ಗಳಿಸುವ ಮೂಲಕ ತಮ್ಮ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ. ಯಾವ ಕಾಲೇಜುಗಳಲ್ಲಿ ಅರ್ಜಿ ಸಲ್ಲಿಸಿದರೆ ನಮ್ಮ ಮುಂದಿನ ಭವಿಷ್ಯ ಚೆನ್ನಾಗಿರುತ್ತದೆ? ಯಾವ ವಿಭಾಗದಲ್ಲಿ ತಮ್ಮ ಮುಂದಿನ ಶಿಕ್ಷಣವನ್ನು ಮುಂದುವರಿಸಬೇಕು? ಎಂಬ ಪ್ಲಾನ್ ನಡೆಸಿರುವಂತಹ ವಿದ್ಯಾರ್ಥಿಗಳಿಗಾಗಿ ಕೆಲ ಮಹತ್ತರವಾದ ಕೋರ್ಸುಗಳ ಕುರಿತು ಸಂಕ್ಷಿಪ್ತ ಮಾಹಿತಿ ತಿಳಿಸ ಹೊರಟಿದ್ದೇವೆ.

SSLC Tips 1- ಐಟಿಐ ಕೋರ್ಸ್ ಪಡೆದರೆ ಮುಂದಿನ ಉದ್ಯಮದ ಬದುಕು ಬಹಳ ಸುಗಮವಾಗಿರುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿಯೇ ಬರೋಬ್ಬರಿ 130ಕ್ಕೂ ಹೆಚ್ಚು ಕೋರ್ಸ್ ಗಳಿದ್ದು ಅದರಲ್ಲಿ ಯಾವುದನ್ನು ಪಡೆಯಬೇಕು ಅದರ ಪ್ರಯೋಜನಗಳೇನು ಎಂಬುದನ್ನು ತಿಳಿಯುವ ಕುತೂಹಲವಿದ್ದರೆ ಹೊಸ ಶೈಕ್ಷಣಿಕ ವರ್ಷದ ಪ್ರವೇಶವು ಮೇ ಮತ್ತು ಜೀವನದಲ್ಲಿ ಪೂರ್ಣಗೊಳ್ಳುತ್ತವೆ. ಇದನ್ನು ಓದಿ: ನೀವು ಕಡಿಮೆ ಓದಿದ್ದರೂ ಕೂಡ ಈ ಸರ್ಕಾರೀ ನೌಕರಿಗೆ ಅರ್ಜಿ ಹಾಕಿ: ತಿಂಗಳಿಗೆ 69000 ರೂಪಾಯಿ ಸಂಬಳ. ವಿವರಗಳೇನು ಗೊತ್ತೇ?

SSLC Tips 2-ನಿಯಮಿತ ಅಧಿಕೃತ ಸರ್ಕಾರಿ ವೆಬ್ಸೈಟ್ ಗಳಿಗೆ ಭೇಟಿ ನೀಡಿ ಅಲ್ಲಿ ಪ್ರವೇಶ ಅರ್ಜಿಗಳನ್ನು ಸಲ್ಲಿಸುವ ಮೂಲಕ ಕೋರ್ಸ್ ಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಹೀಗೆ ಐಟಿಐ ವೃತ್ತಿಪರ ಪ್ರಮಾಣ ಪತ್ರ ಕೋರ್ಸ್ ಗಳನ್ನು ಮಾತ್ರ ಒದಗಿಸುತ್ತದೆ. ಆದ್ದರಿಂದ ಐಸಿಯಸಿ, ಸಿಬಿಎಸ್ಸಿ ಮತ್ತು ರಾಜ್ಯ ಮಂಡಳಿಗಳ ಮೂಲಕ ತಮ್ಮ ಹತ್ತನೇ ಬೋರ್ಡ್ ಪರೀಕ್ಷೆಗಳನ್ನು ಬರೆದಿರುವ ವಿದ್ಯಾರ್ಥಿಗಳು ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುವ ಸಲುವಾಗಿ  ಫಲಿತಾಂಶಕ್ಕೂ ಮುನ್ನವೇ ಈ ಒಂದು ಕೋರ್ಸ್ ಗಳನ್ನು ಪ್ರಾರಂಭ ಮಾಡಲಾಗುತ್ತಿದೆ.

SSLC Tips 3-ಸಿವಿಲ್ ಡ್ರಾಫ್ಟ್ಸ್ಮನ್: ಸಿವಿಲ್ ಡ್ರಾಫ್ಟ್ಸ್ಮನ್ ಎಂಬುದು ವಾಸ್ತು ಶಿಲ್ಪ ಮತ್ತು ಕಟ್ಟಡ ಯೋಜನೆಯನ್ನು ಸಿದ್ಧಪಡಿಸುವಂತಹ ಕೆಲಸವಾಗಿರುತ್ತದೆ. ಕಟ್ಟಡದ ಆಕಾರ ಹಾಗೂ ಅಂಕಿ ಅಂಶಗಳನ್ನು ತಯಾರಿಸುವಲ್ಲಿ ನಿಖರತೆಯನ್ನು ಸಾಧಿಸಲು ಸಹಾಯಕವಾದ ಸಿಎಡಿ ವ್ಯವಸ್ಥೆಯನ್ನು ಬಳಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಹೀಗೆ ಎರಡು ವರ್ಷದ ಈ ಒಂದು ಕೋರ್ಸ್ ಮುಗಿಸಿದಲ್ಲಿ ಉನ್ನತ ಶಿಕ್ಷಣವನ್ನು ಪಡೆದು ವಿದ್ಯಾರ್ಥಿಗಳು ವಾಸ್ತುಶಿಲ್ಪ ಮತ್ತು ಇಂಜಿನಿಯರಿಂಗ್ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದಾಗಿದೆ. ಇದನ್ನು ಓದಿ: ಬಾಡಿಗೆ ದುಡ್ಡು ಕಟ್ಟುವ ಬದಲು ಅದೇ ಹಣಕ್ಕೆ ಸ್ವಂತ ಮನೆ ಪಡೆಯುವುದು ಹೇಗೆ ಗೊತ್ತೇ? ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ?

SSLC Tips 4- ಎಲೆಕ್ಟ್ರಿಷಿಯನ್: ಇನ್ನು ನೀವೇನಾದರೂ 10ನೇ ತರಗತಿಯಾದ ನಂತರ ಎಲೆಕ್ಟ್ರಿಷಿಯನ್ ಐಟಿಐ ಕೋರ್ಸ್ಗೆ ಸೇರಿಕೊಂಡರೆ ಬೆಳಕು, ವಿದ್ಯುತ್, ರೇಡಿಯೋ, ಸಂಕೇತ ಹಾಗೂ ಶಾಖದಂತಹ ವಿಚಾರಗಳ ಬಗ್ಗೆ ಹೆಚ್ಚು ಕಲಿಯುತ್ತೀರಾ ಎರಡು ವರ್ಷಗಳ ಅವಧಿಯಲ್ಲಿ ಈ ಒಂದು ಕೋರ್ಸ್ ಮುಗಿಸಿದಲ್ಲಿ ಲೈನ್ ಮ್ಯಾನ್, ವೈರ್ ಮ್ಯಾನ್, ಟೆಕ್ನಿಷಿಯನ್, ರಿಪೇರಿ‌, ಎಕ್ಸ್ಪರ್ಟ್ಗಳಂತಹ ಕೆಲಸವನ್ನು ಪಡೆಯಲು ಬಹಳ ಸುಲಭವಾಗಿರುತ್ತದೆ.

ಇನ್ನು ಹೆಚ್ಚಾಗಿ ಟೆಕ್ನಾಲಜಿ ಹಾಗೂ ಕಂಪ್ಯೂಟರ್ ಆಪರೇಟಿಂಗ್ಗಳ ಕುರಿತು ಮಾಹಿತಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಈ ವಿಚಾರದಲ್ಲಿ ಆಸಕ್ತಿ ಇರುವಂತಹ ವಿದ್ಯಾರ್ಥಿಗಳು ಕಂಪ್ಯೂಟರ್ ಸಂಬಂಧಿತ ವೃತ್ತಿಪರ ವ್ಯಾಪಾರ ಮಾಡಬಹುದಾಗಿದೆ. ಕಂಪ್ಯೂಟರ್ಗಳ ಪ್ರೋಗ್ರಾಮ್ಗಳನ್ನು ರೂಪಿಸಿ ಡೇಟಾ ಕ್ಯಾಪ್ಚರ್, ವರ್ಕ್ ಶಾಪ್ ಅಸಿಸ್ಟೆಂಟ್ ಹಾಗೂ ಇನ್ಬಿಲ್ಡ್ ಕಾಲ್ ಆಪರೇಟರ್ ಗಳಂತಹ ಕ್ಷೇತ್ರಗಳಲ್ಲಿ ಕೆಲಸ ಮಾಡಬಹುದಾಗಿದೆ. ಇದನ್ನು ಓದಿ: