Cricket News: ಸಚಿನ್ vs ವಿರಾಟ್ ಕೊಹ್ಲಿ ರವರಲ್ಲಿ ಬೆಸ್ಟ್ ಯಾರು ಎಂದಿದ್ದಕ್ಕೆ ಪ್ಯಾಟ್ ಕಮ್ಮಿನ್ಸ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಇವರಿಬ್ಬರಲ್ಲಿ ನಿಜಕ್ಕೂ ಬೆಸ್ಟ್ ಯಾರು ಅಂತೇ ಗೊತ್ತೆ?

Cricket News: ಸಚಿನ್ vs ವಿರಾಟ್ ಕೊಹ್ಲಿ ರವರಲ್ಲಿ ಬೆಸ್ಟ್ ಯಾರು ಎಂದಿದ್ದಕ್ಕೆ ಪ್ಯಾಟ್ ಕಮ್ಮಿನ್ಸ್ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಇವರಿಬ್ಬರಲ್ಲಿ ನಿಜಕ್ಕೂ ಬೆಸ್ಟ್ ಯಾರು ಅಂತೇ ಗೊತ್ತೆ?

Cricket News: ವಿರಾಟ್ ಕೊಹ್ಲಿ (Virat Kohli) ಅವರನ್ನು ಕ್ರಿಕೆಟ್ ಪ್ರಿಯರು ರನ್ ಮಷಿನ್ ಎಂದೇ ಕರೆಯುತ್ತಿದ್ದಾರೆ. ಸುಮಾರು ಎರಡೂವರೆ ವರ್ಷಗಳ ಕಾಲ ಕಳಪೆ ಫಾರ್ಮ್ ನಲ್ಲಿದ್ದ ವಿರಾಟ್ ಕೊಹ್ಲಿ ಅವರು ಕಳೆದ ವರ್ಷ ನಡೆದ ಏಷ್ಯಾಕಪ್ (Asiacup) ಇಂದ ಫಾರ್ಮ್ ಗೆ ಮರಳಿದರು, ಟಿ20 ವಿಶ್ವಕಪ್ (T20 World Cup) ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಶತಕ ಸಿಡಿಸಿದರು. ಅದಾದ ಬಳಿಕ ವಿರಾಟ್ ಅವರು ಆಡುತ್ತಿರುವ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಇತ್ತೀಚೆಗೆ ನಡೆದ ಶ್ರೀಲಂಕಾ (India vs Srilanka) ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕ ಸಿಡಿಸಿದರು ವಿರಾಟ್, ಬಾಂಗ್ಲಾದೇಶ್ (India vs Bangladesh) ವಿರುದ್ಧದ ಸರಣಿಯಲ್ಲಿ ಒಂದು ಶತಕ ಸಿಡಿಸಿದರು.

ಈ ಮೂಲಕ ವಿರಾಟ್ ಅವರು ತಮ್ಮ ವೃತ್ತಿ ಜೀವನದ 74ನೇ ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದು, ವಿಶ್ವದಲ್ಲಿ ಅತಿಹೆಚ್ಚು ಅಂತಾರಾಷ್ಟ್ರೀಯ ಶತಕ ಸಿಡಿಸಿದ ಅಂತಾರಾಷ್ಟ್ರೀಯ ಆಟಗಾರರ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಇರುವವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರು. ವಿರಾಟ್ ಅವರು ತವರು ನೆಲದಲ್ಲಿ ಅತಿಹೆಚು ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದು ಅಗ್ರಸ್ಥಾನದಲ್ಲಿ ನಿಂತಿದ್ದಾರೆ. ಹೀಗೆ ವಿರಾಟ್ ಅವರು ಉತ್ತಮವಾದ ಫಾರ್ಮ್ ಗೆ ಮರಳಿ ಸಚಿನ್ ಅವರ ಒಂದಲ್ಲಾ ಒಂದು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡು ಬರುತ್ತಿದ್ದಾರೆ. ಇದನ್ನು ಓದಿ.. Cricket News: ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ ಮೈಕಲ್ ವಾನ್. ಯಾವ ತಂಡ ಗೆಲ್ಲಲಿದೆ ಅಂತೇ ಗೊತ್ತೇ??

ಪ್ರತಿ ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಇದೇ ವಿಚಾರದಲ್ಲಿ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಅವರಿಗೆ ಪ್ರಶ್ನೆ ಕೇಳಲಾಗಿದೆ, ಸಚಿನ್ ತೆಂಡೂಲ್ಕರ್ ವಿರಾಟ್ ಕೊಹ್ಲಿ ಇವರಿಬ್ಬರ ನಡುವೆ ಯಾರನ್ನು ಆಯ್ಕೆ ಮಾಡುತ್ತೀರಿ ಎಂದು ಕೇಳಿದ್ದು.. “ಇದು ಕಷ್ಟಕರವಾದ ಪ್ರಶ್ನೆ, ಈ ಹಿಂದೆ ನಾನು ಸಚಿನ್ ತೆಂಡೂಲ್ಕರ್ ಅವರ ಜೊತೆಗೆ ಒಂದು ಟಿ20 ಪಂದ್ಯದಲ್ಲಿ ಆಡಿದ್ದೆ ಎಂದು ಅನ್ನಿಸುತ್ತದೆ. ಈ ಕಾರಣಕ್ಕೆ ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡುತ್ತೇನೆ..” ಎಂದು ಉತ್ತರ ನೀಡಿದ್ದಾರೆ ಆಸ್ಟ್ರೇಲಿಯಾ ತಂಡದ ಮಾಜಿ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್. ಇದನ್ನು ಓದಿ..Cricket News: ಬಿಸಿಸಿಐ ವಿಫಲತೆ ಮತ್ತೊಮ್ಮೆ ಬಯಲು: ಕೊಹ್ಲಿ ರವರನ್ನು ಕೈ ಬಿಟ್ಟ ಕೆಲವೇ ದಿನಗಳಲ್ಲಿ ಏನಾಗಿದೆ ಗೊತ್ತೇ?? ಕಿಂಗ್ ಯಾವತ್ತಿದ್ರೂ ಕಿಂಗ್ ಹೇ.