ಕರುನಾಡ ವಾಣಿ
ಇದು ನಿಮ್ಮ ಧ್ವನಿ

Kannada Astrology: ನಿಮ್ಮ ಕಷ್ಟಗಳನ್ನು ಬಗೆ ಹರಿಸಬೇಕು ಎಂದರೆ, ಶನಿ ದೇವನ ಕುರಿತು ಈ ಚಿಕ್ಕ ಕೆಲಸ ಮಾಡಿ ಸಾಕು. ಶನಿ ದೇವನೇ ಆಶೀರ್ವಾದ ನೀಡಲಿದ್ದಾನೆ.

39

Get real time updates directly on you device, subscribe now.

Kannada Astrology: ಜ್ಯೋತಿಷ್ಯ ಶಾಸ್ತ್ರ ಮತ್ತು ನಮ್ಮ ಹಿಂದೂ ಪುರಾಣಗಳಲ್ಲಿ ತಿಳಿಸಿರುವ ಹಾಗೆ ಶನಿದೇವರು ಬಹಳ ಪವರ್ ಫುಲ್ ಆದ ದೇವರು. ಶನಿದೇವರ ಕೋಪಕ್ಕೆ ಗುರಿಯಾಗುವ ವ್ಯಕ್ತಿ ಜೀವನದಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತಾನೆ. ಶನಿದೇವರು ಕರ್ಮಫಲದಾತ ಒಬ್ಬ ವ್ಯಕ್ತಿ ಮಾಡುವ ಕೆಲಸಕ್ಕೆ ತಕ್ಕ ಪ್ರತಿಫಲ ನೀಡುತ್ತಾರೆ. ರಾಜನೆ ಆಗಿದ್ದರು ಶನಿದೇವರ ವಕ್ರದೃಷ್ಟಿ ಬೀರಿದರೆ, ಕಷ್ಟಗಳನ್ನು ಅನುಭವಿಸಲೇಬೇಕಾಗುತ್ತದೆ. ಯಾವುದೇ ಬೇಧ ಭಾವ ಇಲ್ಲದೆ, ಶನಿದೇವರ ಪ್ರಭಾವ ಎಲ್ಲರ ಮೇಲೂ ಬೀರುತ್ತದೆ.

ಶನಿದೇವರ ಪ್ರಭಾವ ನಿಮ್ಮ ಮೇಲೆ ಬಿದ್ದರೆ, ಕೆಟ್ಟದ್ದು ಸಂಭವಿಸುತ್ತದೆ. ಅದನ್ನು ತಡೆಹಿಡಿಯುವುದು ತುಂಬಾ ಕಷ್ಟ. ಹಾಗಾಗಿ ಶನಿದೇವರ ಪ್ರಭಾವವನ್ನು ಕಡಿಮೆ ಮಾಡಲು ಕೆಲವು ಪರಿಹಾರಗಳನ್ನು ಮಾಡಿಕೊಳ್ಳಬಹುದು. ಆ ಪರಿಹಾರಗಳಲ್ಲಿ ಒಂದು ಶನಿದೇವರಿಗೆ ಆರತಿ ಮಾಡುವ ಪರಿಹಾರ ಆಗಿದೆ, ಶನಿದೇವರಿಗೆ ಆರತಿ ಬೆಳಗುವುದರಿಂದ, ನಿಮ್ಮ ಕಷ್ಟಗಳು ದೂರವಾಗುತ್ತದೆ. ಶನಿದೇವರ ಎದುರು ತುಪ್ಪದ ದೀಪ ಹಚ್ಚಿ ಭಕ್ತಿ ಮತ್ತು ಶ್ರದ್ಧೆಯಿಂದ ಆರತಿ ಬೆಳಗಬೇಕು. ಇದು ಒಂದು ಮುಖ್ಯವಾದ ಪರಿಹಾರ ಆಗಿದೆ ಎಂದು ಹೇಳುತ್ತಾರೆ. ಇದನ್ನು ಓದಿ..Kannada Astrology: ಕೇವಲ ಇನ್ನು ನಾಲ್ಕು ದಿನಗಳಲ್ಲಿ ಈ ಐದು ರಾಶಿಗಳ ಕಷ್ಟಕ್ಕೆ ಅಂತ್ಯ ಆಡಲಿದ್ದಾನೆ ಸೂರ್ಯ ದೇವ: ಅದೃಷ್ಟ, ಯಶಸ್ಸು ನೀಡಲಿರುವುದು ಯಾರಿಗೆ ಗೊತ್ತೇ?

ಶನಿದೇವರಿಗೆ ಮಾಡುವ ಪೂಜೆಯನ್ನು, ಅವರ ಮೇಲೆ ಇಟ್ಟುಕೊಳ್ಳುವ ಶ್ರದ್ಧೆಯನ್ನು ಭಕ್ತಿಯನ್ನು ಬಹಳ ಪ್ರಾಮಾನಿಕವಾಗಿ, ಮಾಡಿದರೆ ದೇವರ ದಯೆ ಸಿಗುತ್ತದೆ. ಶನಿದೇವರಿಗೆ ಇಡೀ ಕುಟುಂಬದವರು ಆರತಿ ಮಾಡುವುದು ಒಳ್ಳೆಯದು. ಆಗ ಕುಟುಂಬದ ಎಲ್ಲರ ಮೇಲೂ ಶನಿದೇವರ ಅನುಗ್ರಹ ಸಿಗುತ್ತದೆ. ಮನೆಯಲ್ಲಿರುವ ಎಲ್ಲರೂ ಶನಿದೇವರನ್ನು ಕಡೆಗಣಿಸದೆ ಪೂಜೆ ಮಾಡಬೇಕು. ಇದರಿಂದ ಮನೆಯಲ್ಲಿ ಮತ್ತು ನಿಮ್ಮ ಮನಸ್ಸಿಗೆ ಒಳ್ಳೆಯದಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.. ಇದನ್ನು ಓದಿ.. Investment Tips: ಕೇವಲ ದಿನಕ್ಕೆ 200 ರೂಪಾಯಿ ಉಳಿತಾಯ ಮಾಡಿ ಇಲ್ಲಿ ಹೂಡಿಕೆ ಮಾಡಿದರೆ, ಲಕ್ಷ ಲಕ್ಷ ಲಾಭ ಗಳಿಸುವುದು ಖಚಿತ.

Get real time updates directly on you device, subscribe now.